ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬) ಸುಂದರಕಾಂಡಃ ೧೪ ಏತೈಸ್ಸದಾಭ್ಯಸ್ತಸಮಸ್ತಸಾಧನೈತಿ ಅಸ್ತಂ ಗಮಿನಿ ಪುರೋಕ್ತದೊಪಾಃ | ಆಶಾಪಿಶಾಚ್ಯಾಸ್ತು ನಿವೃತಯೇ ಸದಾ ಸುತೃಪ್ತಿಯನ್ಯಂ ಹೃದಯೇ ವಹಸ್ತ ||೫|| ಭೂಯೋಭೂಯಃ ಸ್ತ್ರೀಸ್ವರೂಪವಿಚಾರಕವಚಾವೃತಃ | ಕಾಮಿನೀಗ್ರಹತೋ ಮುಕ್ಕೊ ಭವಿಷ್ಯ ನ ಚಾನ್ಯಥಾ |೬|| ಅಮಾನಿತ್ರಾ ದಿಸದ್ದರ್ಮಮೂಲಿಕಾಚನ್ನನಾತ್ ತವ | ವಾನಿತಂ ಚೇಢಂ ಸ್ಟಾನಂ ನಷ್ಟಾಃ ಸ್ಯು ರ್ಹದಿ ಕಾಮನಾಃ ||೭| ಏವಂ ಪೂರ್ವೋಕ್ತಗೂಪಾಣಾಂ ಸರ್ವೆಪಾಲ ಮೂಲತಃ ಕ್ಷಯೇ | ತತ್ತದುಕಿಪ್ರತೀಕಾರೈಃ ಸ್ವಸ್ಥಂ ತೇ ಹೃದಯಂ ತದಾ ||೯|| ವಿವೇಕಾನಲೇಪೇನ ವಸ್ತುತ ವಿಚಾರತಃ | ಕಾಮರೋ ನಿವೃತಃ ಸ್ಯಾತ್ ಸ್ಪಕಾರ್ಯೆಸ್ಸಹ ಭೂಸುರ ||೯|| ಏನು ಸರ್ವೆಪು ದೋಷೇಷು ದೇಹತ್ರಯಗಪ್ಪ ಲಮ್ | ನಷ್ಟೇಷು ಶ್ರವಣಾದೀನಿ ಸಾಧನಾನಿ ಪ್ರಸಾಧಯೇತ್ ||೧೦|| ಈ ಸಮಸ್ತ ಸಾಧನಗ ನನ್ನೂ ಸರ್ವದಾ ಅಭ್ಯಸಿಸಿದರೆ, ಪೂಕ್ತದೋಷಗಳೆಲ್ಲವೂ ಅಸ್ತವಾಗುವುವು ಆಮೇಲೆ, ಆಶಯಂಬ ಪಿಶಾಚಿಯು ತೊಲಗುವುದಕ್ಕಾಗಿ ತೃಪ್ತಿಯೆಂಬ ಯಂತ್ರವನ್ನು ಹೃದಯದಲ್ಲಿ ಧರಿಸಿಕೊ (ವನಾಗು |• 11 ಮತ್ತೆ ಮತ್ತೆ ಸ್ತ್ರೀರೂಪ ರನ್ನು ಪಾರ ಮಾಡುಎಕೆಯಂಒ ಕವಚದಿಂದ ನೀನು ಆವೃತನಾ ದರ, ಆಗ ಕಾವಿನಿಯಂಎ ಗ್ರಹದಿಂದ ನಿ ನು ಮುಕ್ತನಾಗುವ, ಅನ್ಯಧಾ ಈ ಗ್ರಹವು ನಿನ್ನನ್ನು ಬಿಡಲಾರದು ||೬|| ಅಮಾನಿ(ಗರ್ವ ಇಲ್ಲದಿರುಕ) ಮೊದಲಾದ ಉತ್ತಮಧರಗಳಂಬ ಮೂಲಿಕೆಗಳ ಗಂಧದಿಂದ ನಿನ್ನ ಹೃದಯವು ಲೇಪಿತವಾದ ಪಕ್ಷದಲ್ಲ, ಆಗ ನಿನ್ನ ಹೃದಯದಲ್ಲಿರುವ ಕಾಮನಗಳೆಲ್ಲವೂ ನಷ್ಟ ವಾಗುವವು ||೭|| ಹೀಗೆ ಪೂರೋಕ್ತವಾದ ದೋಷಗಳೆಲ್ಲವೂ ಸವಲ ನಾಶಹೊಂದಲಾಗಿ, ಆಮೇಲೆ ಆಯಾ ಉಪಾಯಪ್ರತೀಕಾರಗಳಿಂದ ನಿನ್ನ ಮನಸ್ಸು ಸ್ವಷ್ಟವಾಗುವುದು ||೮|| ಅಯ್ಯಾ ! ಬ್ರಾಹ್ಮಣ ! ಎವೇಕವೆಂಬ ಅಂಜನವನ್ನು ಹಾಕಿಕೊಂಡು ವಸ್ತುತತ್ವವನ್ನು ವಿಚಾರಮಾಡುತmದರೆ, ಆಗ ಕಾಮಜ್ವರವು ತನ್ನಿಂದ ಹುಟ್ಟಿದ ಇತರವಾದ ಉಪರೋಗ ಗಳೊಡನೆ ನಷ್ಟವಾಗುವುದು ||೯|| ಹೀಗೆ ದೇಹತ್ರಯಗತವಾದ ಸಮಸ್ತ ದೋಷಗಳೂ ಸಂಪೂರ್ಣವಾಗಿ ನಷ್ಟವಾದ ಬಳಿಕ, ಶ್ರವಣ ಮನನ ನಿದಿಧ್ಯಾಸನಗಳೆಂಬ ಸಾಧನಗಳನ್ನು ಸಾಧಿಸಿಕೊಳ್ಳಬೇಕು ||೧೦||