(ಸರ್ಗ ೧೪೬ ಶ್ರೀ ತತ್ವ ಸಂಗ್ರಹ ರಾಮಾಯಣಂ ಸವ್ಯಸ್ಸುಖಕರಂ ದಾಸ್ಯೆ ಭವರೋಗರಸಾಯನಮ್ ||೩೪|| ಶ್ರೀಶಿವಉವಾಚ ಇತ್ಯುಕ್ಯಾ ಗಾಢತಚ್ಛ Jದ್ದಾಭಕ್ತಿಮಲ್ಯಮವಣ್ಣನವಮ್ | ಕೃತ್ಯ ಸ ಗುರುರ್ಜ್ಞಾನೌಷಧಂ ದಾತುಂ ಮನೋ ದಧೇ ||೩೫|| ಮಹಾವಾಕ್ಯ ಕರಸ್ಥಂ ಭವರೋಗರಸಾಯನಮ್ | ಅಪೇಪಯದೀಪ ಮನನೋಪಲತಃ ಪ್ರಿಯೇ |೩೬|| ಸಂಶೋಧ್ಯ ತದಸಾರಾಂಶ೦ ಲಕ್ಷಣಾವೃವಸ್ತತಃ | ತತೋವಾಶೇಷಯತ್ ಸೃಷ್ಟಂ ದಿವ್ಯಮೇಕರಸಂ ಗುರುಃ |೩೭|| ಆ ಜ್ಞಾನವನ್ನು ನಿನಗೆ ಈಗ ನಾನು ಕೊಡುವೆನು ಇದನ್ನು ತೆಗೆದು ಕೊಂಡೊಡನಯ ಆರೋಗ್ಯ ಸೌಖ್ಯವುಂಟಾಗುವುದು ||೩೪|| ಪರಮೇಶ್ವರನು ಪಾಶ್ವತಿಗೆ ಹೇಳುವನು - ಎಲೌ ಪಾಶ್ವತಿ! ಹೀಗೆಂದು ಹೇಳಿ, ನಿಷ್ಕಪಟವಾದ ಆ ಬ್ರಾಹ್ಮಣನ ಶ್ರದ್ಧಾ ಭಕ್ತಿಗಳಂಪಿ ಮೂಲ್ಯವನ್ನು ಸ್ವೀಕರಿಸಿ, ಆ ಗುರುವು ಅವನಿಗೆ ಜ್ಞಾನವೆಂಬ ಔಷಧವನ್ನು ಕೊಡಲು ಮನಸ್ಸು ಮಾಡಿದನು ||೩೫|| ಎಲ್ ಪ್ರಿಯೆ ! ಬಳಿಕ ಅವನು ಮಹಾವಾಕ್ಯವಂಬ ಕರಾಟದೊಳಗಿರುವ ಭವರೋಗ ರಸಾಯನವನ್ನು ತೆಗೆದು, ಬುದ್ದಿಯೆಂಬ ಕಲ್ಲಿನಮೇಲೆ ಮನನವೆಂಬ ಗುಂಡುಕಲ್ಲಿನಿಂದ ಅರೆದನು || ಅದರಲ್ಲಿದ್ದ ಅಸಾರವಾದ ಅಂಶ(ಕಸವನ್ನೆಲ್ಲ ಲಕ್ಷಣಾವೃತ್ತಿಯಂಬ ವಸ್ತ್ರದಿಂದ ಶೋಧಿಸಿ, ಆಮೇಲೆ ಸ್ವಚ್ಛವಾಗಿರುವ ದಿವ್ಯವಾದ "7ಾನರಸವನ್ನು ಶೇಷವನ್ನಾಗಿ ಮಾಡಿದನು * ||೩||
- ಯಾವ ವಾಕ್ಯಕ್ಕೆ ಅರ್ಧವನ್ನು ಹೇಳಬೇಕಾದರೂ, ಶಕ್ತಿ ಕ್ಷಣಾ ವ್ಯಂಜನಾವೃತ್ತಿ ಗಳೆಂದು ಮೂರುವೃತ್ತಿಗಳಿರುವುವು ವೃತ್ತಿಯೆಂದರೆ ಶಬ್ಬದಲ್ಲಿರುವ ಒಂದು ವಿಧವಾದ ವ್ಯಾಪಾರವು ಇವುಗಳಲ್ಲಿ ವ್ಯಂಜನಾವೃತ್ತಿಯನ್ನು ಅಲಂಕಾರ ಶಾಸ್ತ್ರಜ್ಞರು ಮಾತ್ರ ಇಟ್ಟು ಕೊಂಡಿರುವರು, ಇತರ ಶಾಸ್ತ್ರಗಳಲ್ಲಿ ಈ ವ್ಯಂಜನಾವೃತ್ತಿಯನ್ನೊಪ್ಪುವುದಿಲ್ಲ ಅಂತು, ಪ್ರಕೃತವಾದ ವೇದಾಂತಶಾಸ್ತ್ರದಲ್ಲಿ ಶಕ್ತಿ ಲಕ್ಷಣಗಳೆಂಬ ಎರಡುವೃತ್ತಿಗಳು ಮಾತ್ರವೇ ಸ್ವೀಕೃತವಾಗಿರುವುವು , ಯಾವ ಕಡೆಯಲ್ಲಿ ಶಕ್ತಿವೃತ್ತಿಯಿಂದುಂಟಾದ ಅರ್ಧವು ಅನುಪಸನ್ನ ವಾಗುವುದೋ, ಅಲ್ಲಿ ಲಕ್ಷಣಾವೃತ್ತಿಯನ್ನು ಆಶ್ರ ಯಿಸಬೇಕಾಗುವುದು. ಇದಕ್ಕೊಂದದಾಹರಣೆಯನ್ನು ತೋರಿಸುವುದಾವಶ್ಯಕವು “ ಊರಲ್ಲ ಬಂದಿತು' ಎಂದು ಹೇಳುವೆವಷ್ಟೆ ! ಇಲ್ಲಿ ಊರೆಂದರೆ ಮನೆ ಬೀದಿ ಮುಂತಾದ ಸನ್ನಿವೇಶವಂದು ಅರ್ಥವು, ಈ ಅರ್ಧವು ಶಕ್ತಿವೃತ್ತಿಯಿಂದ ಬೋಧಿತವಾಗುವುದು ಈ ಅರ್ಧವನ್ನಿಟ್ಟುಕೊಂಡರೆ, ಮನೆ ಬೀದಿ ಮುಂತಾದುವುಗಳು ನಡೆದುಂದುವೆಂಬುದು ಅನುಪಸನ್ನವಾಗುವುದು ಅದುಕಾ ರಣ, ಇಲ್ಲಿ ಈ ಅರ್ಧವನ್ನು ಬಿಟ್ಟು ಬೇರೆಯಾದ ಅರ್ಧವನ್ನು ಹೇಳಬೇಕಾಗುವುದು ಊರಿನಲ್ಲಿ ರುವ ಜನರೆಲ್ಲರೂ ಒಂದರಂದು ಅರ್ಧವನ್ನು ಹೇಳುವವು. ಈ ಅರ್ಧವನ್ನು ಬೋಧಿಸುವ ವೃತ್ತಿಗೆ