ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಣ್ಯಕಾಂಡ ತಯ್ಯವ ಭಕ್ತಿಂ ಜನಯ ತ್ವಮೇವ ಮಾಮುದ್ದರಾಸ್ನಾತ' ಕೃಪಯಾಭವಾದ್ದೇ || ಕ್ಲಿಷ್ಟಂ ದಯಾಳೊ ನ ದಯಾಸ್ತಿ ತೀ ಚೀತ್ ತರ್ಹೀಕ ಹಾ ಕರವಶಾತೋಸ್ಮಿ |೨೯|| ದಿನಾ ರಾತ್ರಿ ಚ ಯತ ಕರ್ಮ ಜ್ಞಾನಾಜ್ಞಾನಕೃತಂ ಚ ಯತ್ | ತತ್ ಸರ್ವಮರ್ಪಯೇ ತುಭ್ಯಂ ತೇನ ಪ್ರೀತೋ ಭವ ಪ್ರಭೋ ||೩೦|| ಇತಿ ಪುಷ್ಪಾ ಇಲಿಂ ದತ್ವಾ ಸಂಕೃತ್ಯಾಚಲಂ ಹರ್‌ | ಭಕ್ಕಾ ಸಂಶೋಧಿತ ಸೈನ್ಯಂ ಶಿವೇ ವಿಶಾಮಹೇತವೇ | ಪ್ರಾರ್ಥೈವಂ ಪಾದುಕೇ ದತ್ತಾ ಸಾಬ್ದ ಮುದ್ರಾಸಯದರಿವ ||೩೧|| ಅಹಂ ರಾಮೋ ನ ಚಾನ್ನೊವಂ ಸನ್ಯ ಯೇತ್ ಸುಧೀ||೩|| ಆತ್ಮಾನಂ ಸತತಂ ರಾಮಂ ಸಮ್ಮಾವ್ಯ ವಿಹರನಿ ಯೇ | ನ ತೇವಾಂ ದುಷ್ಕೃತಂ ಕಿಞ್ಞತ ದುಪ್ತೋತ್ಥಾನ ಚಾಪದಃ ॥೩೬॥ ತ್ವಕ್ಕೆ ನ್ಯೂನತೆಯುಂಟುಮಾಡಿದಂತಾಗುವುದು ನೀನು ವಾಕ್ಕಿಗೆ ಅಗೋಚರನಾಗದವನು, ಆದರೆ ಈಗ ನಾನು ನಿನ್ನನ್ನು ಸ್ತೋತ್ರಮಾಡುತಿರುವುದರಿಂದ ನಿನ್ನೆ ನಾಗಗೋಚರತ್ವಕ್ಕೆ ನ್ಯೂನತೆಯುಂ ಟುಮಾಡಿದಂತಾಗುವುದು ಎಲೈ ದೇವದೇವನ ! ನನ್ನ ಈ ಸಮಸ್ತವಾದ ಅಪರಾಧವನ್ನೂ ನೀನು ಕ್ಷಮಿಸಬೇಕು |೨೮|| ಎಲೈ ಭಗವಂತನ ' ನಿನ್ನಲ್ಲಿಯ ಸದಾ ಭಕ್ತಿಯಿರುವಂತೆ ನೀನೇ ನನಗೆ ಅನುಗ್ರಹಮಾ ಡಬೇಕು ಕೇವಲ ಕಷ್ಟಕ್ಕೊಳಗಾಗಿರುವ ನನ್ನ ನ್ನು ದಯೆಯಿಟ್ಟು ಈ ಸಂಸಾರಸಮುದ್ರದ ದೆಸಯಿಂದ ಉದ್ದರಿಸು ಎಲೈ ದಯಾಳುವೆ ! ಪರಮೇಶ್ವರನೆ ! ನಿನಗ ನನ್ನಲ್ಲಿ ದಯೆಯುಂಟಾ ಗದಿದ್ದ ಪಕ್ಷದಲ್ಲಿ, ಹಾ ! ಹಾ ! ನಾನು ನನ್ನ ಕರವಶದಿಂದ ಹಾಳಾದೆನಲ್ಲ ! || •೯|| - ಎಲೈ ಪ್ರಭುವೆ ? ನಾನು ಹಗಲಿನಲ್ಲಿಯ ರಾತ್ರಿಯಲ್ಲಿಯ ಯಾವ ಕರವನ್ನು ಮಾಡಿ ರುವೆನೋ, ಜ್ಞಾನದಿಂದಲಾಗಲಿ ಅಜ್ಞಾನದಿಂದಲಾಗಲಿ ಯಾವ ಕರವನ್ನು ಮಾಡಿರುವೆನೋ, ಅವೆಲ್ಲವನ್ನೂ ಈಗ ನಿನಗೆ ಸಮರ್ಪಿಸುವೆನು, ಇದರಿಂದ ನೀನು ಸುಪ್ರೀತನಾಗು ||೩೦|| - ಎಕೌ ಪಾಶ್ವತಿ ! ಈರೀತಿಯಾಗಿ ಸ್ತುತಿಸಿ ಪುಷ್ಪಾಂಜಲಿಯನ್ನು ಸಮರ್ಪಿಸಿ, ಬಳಿಕ ಸ್ಥಿರ ವಾಗಿಯೂ ಪರಿಶುದ್ಧವಾಗಿಯೂ ಇರುವ ತನ್ನ ಚಿತ್ರವನ್ನು ವಿಶ್ರಾಂತಿಗಾಗಿ ಶ್ರೀಹರಿಯಲ್ಲಿ ಲೀನವಾಡಿ, ಮತ್ತೆ ಈರೀತಿಯಾಗಿ ಪ್ರಾರ್ಧನೆಮಾಡಿ, ಪಾದುಕೆಗಳನ್ನು ಸಮರ್ಪಿಸಿ, ಅನಂತರ ಅಂಗದೇವತಾಸಹಿತವಾಗಿ ಶ್ರೀಹರಿಯನ್ನು ವಿಸರ್ಜನೆಮಾಡಬೇಕು ಪ್ರಾಜ್ಞನಾದ ಉಪಾಸಕನು “ ನಾನು ಕಾಮನು; ಇತರವಾದ ಪದಾರ್ಧವಲ್ಲ ' ಎಂದು ಭಾವನೆಮಾಡಬೇಕು ||೩೧-೫೨|| ಯಾವ ಪುರುಷರು ನಾನೇ ರಾಮನೆಂದು ಸತ್ವದಾ ಭಾವಿಸುತ ಈ ಪ್ರಪಂಚದಲ್ಲಿ ವಿಹರಿಸಿ