ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಮಹಾತನಾದರಿದ್ರಾ ದುರ್ಭಗಾಕ್ಷ್ಯ ಬಹುಪ್ರಜಾಃ | ಮನೋರಥಾಕುಲಾಶ್ಯಶೃತ್ ಪರತ್ರೇಯೋಸಹಿಷ್ಣವಃ |೨೩|| ಲುಪ್ತ ಕ್ರಿಯಾಲುಪ್ತಧರ್ಮಾಃ ಪರಸ್ತ್ರೀಧನಲೋಲುಪಾಃ | ಮಾತಾಪಿತೃಗುರುದ್ರೋಹಾಃ ಶೂದ್ರಪ್ರಯಾದ್ವಿಜಾತಯಃ ||8|| ಶ್ಲೋಕಮಾತ್ರ ಯಃಕಶ್ಚಿತ್ ಧರ್ಮವಕ್ತಾ ವೃಷಧ್ವಜೇ | ಸಬ್‌ತಾಚಾರಿಣಸ್ಪರ್ಧೆ ದಾತಾರಃ ಸ್ಕೋ ಆಪಕಾರಿಣಾಮ್ ||೨೫|| ಆಶಾವಶಂ ಗತಾಃ ಸೈಜ್ಞಾ ಚಾರಿಣತಿ ಶ್ರೇಷ್ಠ ಮಾನಿನಃ | ಅಲ್ಪಪ್ರಿಯಾಸ್ಯಕ್ಕಗಾವೋ ಧರ್ಮವಿಕ್ರಯಬೇವಿನಃ | ೧೬ || ಯಥಾಕಥನವಾದೇವ ಪೂಜ್ಯ ಗುಣನೇ ಬುಧಃ | ಕುಲೀನೋ ಧರ್ಮವಕ್ತಾ ಚ ದಾನಪಾತ್ರಂ ಚ ಸ ಸ್ಮೃತಃ |೦೭ || ಗಿಯ, ದರಿದ್ರರಾಗಿಯ, ಹಚ್ಚಾಗಿ ಸಂತಾನವುಳ್ಳವರಾಗಿಯೂ, ಪದೇಪದೇ ನಾನಾವಿಧವಾದ ಮನೋರಧಗಳಿಂದ ವ್ಯಾಕುಲರಾಗಿಯೂ, ಇತರರ ಶ್ರೇಯಸ್ಸನ್ನು ಸಹಿಸಲಾರದವರಾಗಿಯೂ ಇರುವರು |೨೨-೨೩|| ಬ್ರಾಹ್ಮಣರು ರೂ ಸಾಮಾನ್ಯವಾಗಿ ತಮ್ಮ ಕರಗಳನ್ನೂ ಧರಗಳನ್ನೂ ಬಿಟ್ಟು ನಡೆಯು ವರು , ಪರಸ್ತ್ರೀಯರಲ್ಲಿಯ ಪರಧನದಲ್ಲಿಯ ಆಸಕ್ತರಾಗುವರು , ತಾಯಿ ತಂದೆ ಗುರು ಮುಂತಾದಮಗೂ ದ್ರೋಹಮಾಡುವರು , ಆಚಾರದಲ್ಲಿ ಕೇವಲ ಶೂದ್ರಪ್ರಾಯರಾಗಿಬಿಡುವರು| ಯಾವುದಾದರೊಂದು ಶ್ಲೋಕಕ್ಕೆ ಹೇಗೆಹೇಗೂ ಅರ್ಧವನ್ನು ತಿಳಿದುಕೊಂಡ ಮಾತ್ರದಿಂ ದಲೇ, ಯಾವನಾದರೂ ಸಯೆ ಧರವನ್ನು ಪ್ರವಚನಮಾಡುವುದಕ್ಕೆ ಹೊರಡುವನು , ತಾನೇ ಧರನಿಷ್ಠನಂದು ಜನರಲ್ಲೆಲ್ಲ ಪ್ರಸಿದ್ದಿ ಬರುವಂತೆ ಪ್ರಯತ್ನ ಮಾಡುವನು ಸಾಮಾನ್ಯವಾಗಿ ಸತ್ವ ರೂ ಸಂಕೇತಮಾತ್ರ ಸಿದ್ಧವಾದ ಆಚಾರಗಳನ್ನು ಆಚರಿಸುವರು , ಯಾರು ತಮಗೆ ಉಪಕಾರಮಾಡು ವರೋ- ಅಮಗ ದಾನಕೊಡುವರು ||೨೫| ಆಶೆಗೆ ಪರವಶರಾಗುವರು , ಸ್ವಚ ಯಾಗಿ ಆಚರಿಸುವರು , ತಾವುತಾವೇ ಶ್ರೇಷ ತಿಳಿದು ಕೊಳ್ಳುವರು , ಕುದುರೆಯನ್ನು ಸಾಕುವುದರಲ್ಲಿ ಪ್ರೀತಿಯಿಟ್ಟು, ಗೋವನ್ನು ಸಲ್ವರೂ ಪರಿ ತ್ಯಜಿಸುವರು ಧನ್ಮವಿಕ್ರಯವನ್ನು ಮಾಡಿ ಜೀವಿಸುವರು ||೨೬|| ಹೇಗಾದರೂ ಮಾಡಿ ಎಷ್ಟು ಅಧರದಿಂದಲಾದರೂ ಯಾವನು ಹಣವಂತನಾಗಿಬಿಡುವನೋ, ಅವನೇ ಸವ್ವರಿಗೂ ಪೂಜ್ಯನಾಗುವನು , ಅವನೇ ಸದ್ಗುಣಸಂಪನ್ನನೆನ್ನಿಸಿಕೊಳ್ಳುವನು , ಅವನೇ ಸಕಲಶಾಸ್ತ್ರ ವೇತ್ರವೆನ್ನಿಸಿಕೊಳ್ಳುವನು , ಅವನೇ ಸತ್ಕುಲ ಪ್ರಸೂತನು , ಧಮ್ಮ ಪ್ರವಚನ ಮಾಡ ತಕ್ಕವನೂ ಅವನೇ , ಯಾರು ಯಾವ ದಾನವನ್ನು ಕೊಡಬೇಕಾದರೂ ಅವನೇ ಸರಿಯಾದ ಪಾತ್ರ ನಾಗಿಬಿಡುವನು ||೨೭|| ಚರಕದಿರ.