ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ಸುಂದರಕಾಂಡ ೧ ನಾರ್ಚಯ ಹರಿಂ ಕಾಮೈ ನೀಚದೇವಾರ್ಚನೇ ರತಾಃ | ಓ ಪುಣ್ಯವಾದಿನಸ್ಸರ್ವ ಸ್ಪಪಾಪಂ ತು ನ ಕೇಚನ |೨V | ಅಬ್ದ ವಿದ್ಯೋ ಗುರುಂ ದ್ವೇಷ್ಟಿ ಲಬ್ಧ ಭಾರ್ಯಕ್ಷ್ಯ ಮಾತರಮ್ | ಲಬ್ದ ಪುತ್ರ ಪತಿಂ ದೈಪ್ಪಿ ಅಬ್ದಾರೋಗ್ಯಕಿತ್ಸಕವ ||೨೯|| ಶುಲ್ಕದಾತೃವ ಸತ್ಪಾತ್ರ ಕನ್ಯಾದಾನಕ್ಯ ಸರ್ವತಃ | ನ ಕುಲಂ ನ ತು ತಂ ರೂಪಂ ನಾಚಾರೋ ನ ವಯಃ ಕಲೌ ||೩೦|| ಯೇನಕೇನೈವ ಯೋಗೇನ ದ್ವಿಜಾತಿರ್ದಿಕ್ಷಿತಃ ಕಲೌ | ಸರ್ವಮೇವ ಕಲೌ ತಾಸ್ತ್ರಂ ಯಸ್ಯ ಯದೃಚನಂ ಶಿವೇ |೩೧|| ಪ್ರಾಯಶ್ಚಿತ್ತಂ ಕಲೌ ನಾಸ್ತಿ ಕುತಾಪಿ ವಿಧಿಚೋದಿತಮ್ | ಧರ್ಮೋ ಯಥಾಭಿರುಚಿತೈಃ ಅನುಷ್ಠಾನೈರನುಸ್ಥಿತಃ ||೩೨|| ವಿವಾಹೋ ನ ಕಲೌ ಧರ್ಮೋ ನ ಶಿಷ್ಯಗುರುಸಂಸ್ಥಿತಿಃ | ನ ದಾಮೃತ್ಯಕಮೋ ನೈವ ವಕ್ಷ್ಮೀ ದೇವಾತ್ಮಕಃ ಕ್ರಮಃ ||೩೩||


----- ತಮ್ಮತಮ್ಮ ಇಷ್ಟಾರ್ಧಗಳನ್ನು ಹೊಂದಲಪೇಕ್ಷಿಸತಕ್ಕವರು, ಕ್ಷುದ್ರದೇವತೆಗಳ ಪೂಜೆ ಯಲ್ಲಿ ನಿರತರಾಗುವರೇ ಹೊರತು, ಶ್ರೀಹರಿಯನ್ನು ಪೂಜಿಸುವುದಿಲ್ಲ ಎಲ್ಲರೂ ತಾವುತಾವುಮಾಡಿ ದ ಪುಣ್ಯವನ್ನು ಹೇಳಿಕೊಳ್ಳುವರೇ ಹೊರತು ತಮ್ಮ ಪಾಪವನ್ನು ಯಾರೂ ಹೇಳಿಕೊಳ್ಳುವುದಿಲ್ಲ||

ಆಗ ವಿದ್ಯೆ ಬಂದಮೇಲೆ ಶಿಷ್ಯನು ಗುರುವನ್ನು ದ್ವೇಷಿಸುವನು , ಹೆಂಡತಿ ಬಂದಮೇಲೆ ಮಗನು ತಾಯಿಯನ್ನು ದ್ವೇಷಿಸುವನು, ಮಕ್ಕಳಾದಮೇಲೆ ಹಂಡತಿಯು ಗಂಡನನ್ನು ದ್ವೇಷಿಸು ವಳು , ಆರೋಗ್ಯವಾದಮಲೆ ರೋಗಿಯು ದೈದ್ಯನನ್ನು ದ್ವೇಷಿಸುವನು ||೨೯ || ಕಲಿಯುಗದಲ್ಲಿ ಯಾವನು ಶುಲ್ಕವನ್ನು ಕೂಡ ಅವನೋ ಅವನೇ ಕನ್ಯಾದಾನಕ್ಕೆ ಸರಿಯಾದ ಪಾತ್ರನು ಆಗ ಕುಲವೂ ಮುಖ್ಯವಲ್ಲ, ಶಾಸ್ತ್ರಜ್ಞಾನವೂ ಮುಖ್ಯವಲ್ಲ , ರೂಪವೂ ಮುಖ್ಯ ವಲ್ಲ, ಆಚಾರವೂ ಮುಖ್ಯವಲ್ಲ , ವಯಸ್ಕ ಮುಖ್ಯವಲ್ಲ ||೩೦|| ಎಲೌ ಪಾಶ್ವತಿ ! ಕಲಿಯುಗದಲ್ಲಿ ಬ್ರಾಹ್ಮಣನು ಯಾವುದಾದರೂ ಒಂದು ವ್ಯಾಜಮಾಡಿ ಕೊಂಡು ದೀಕ್ಷೆಯನ್ನು ಬೆಳೆಯಿಸಿಕೊಳ್ಳುವನು ಯಾವನ ಬಾಯಲ್ಲಿ ಯಾವ ಮಾತು ಹೊರಡು ವುದೋ, ಅದೆಲ್ಲವೂ ಅವನಿಗ್ಯಶಾಸ್ತ್ರವೇ ಆಗುವುದು ||೩೧|| ಕಲಿಯುಗದಲ್ಲಿ ಯಾವ ಸಂದರ್ಭದಲ್ಲಿಯ ವಿಧ್ಯುಕ್ತವಾದ ಪ್ರಾಯಶ್ಚಿತ್ತವನ್ನು ಆಚರಿಸು ವುದೇ ಇಲ್ಲ ಅವರವರಿಗೆ ತೋರಿದ ಆಚಾರಗಳನ್ನಿಟ್ಟುಕೊಂಡು ಧರಾಚರಣೆಮಾಡಲ್ಪಡುವುದು || ಕಲಿಯುಗದಲ್ಲಿ ಧರ್ಮಮಾರ್ಗಾನುಸಾರವಾಗಿ ವಿವಾಹ ನಡೆಯುವುದಿಲ್ಲ, ಗುರು ಶಿಷ್ಯ ಸಂಪ್ರದಾಯವೂ ನಡೆಯುವುದಿಲ್ಲ , ದಾಂಪತ್ಯಕ್ರಮವೂ ಇರುವುದಿಲ್ಲ; ಅಗ್ನಿ ದೇವತೆ ಮುಂತಾದ ಕ್ರಮವಂತು ಇಲ್ಲವೇ ಇಲ್ಲ ||೩೩||