ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Tಚರ್ಕ | ಸರ್ಗ ಶ್ರೀತತ್ವ ಸಂಗ್ರಹ ರಾಮಾಯಣಂ ಸರ್ವ ಬ್ರಹ್ಮ ವದಿಷ್ಯ ಸಂಗ್ರಹೇ ತು ಕಲೌ ಯುಗೇ | ನಾನು ಸತತಂ ಶಿಕ್ಟೋದರಪರಾಯಣಾಃ ||೩೪| ಕಲ್ ಇಯೋ ಭವಿಷ್ಯಧವಾಃ ಕೇಶೈರಲತಾಃ | ಪರಿತ್ಯಜ ಭರ್ತಾರಂ ವಿತ್ತ ಹೀನಂ ತಥಾ ಯಃ |೩೫| ಹಸ್ತ ಕಾಯಾಮೋಹರೂಪಃ ಭೂರ್ಯಪತ್ಯಾಗತಹಿಯಃ | ಶಕ್ಷತ್‌ ಕಟುಕಭಾಷಿಣ್ಯತಿ ಚೌರ್ಯವಾಯೋರುಸಹಸಾಃ ||೩೬| ಯಃ ಕಲೌ ಭವಿಷ್ಯ ಸ್ಪರಿಣೋ ಲಲಿತಹಾಃ | ಅನ್ಯಾಯಾವಾಪ್ತವಿತ್ತೇಷು ಪುರುಷೇಷು ಗೃಹಾಳವಃ ||೩೭|| ಕಲ್‌ ಸ್ವಗುರುಭರ್ತ ಣಾಂ ಆಜ್ಞಾ ಭೇತೃನಾದೃತಾಃ | ಅಸತ್ಯಾಭವಿಷ್ಯ ಪುರುಷೇಷು ಕುಲಾಜ್ ನಾಃ ||೩|| ಶಶೂ ಶೃ ಶುರಭೂಯಿಷ್ಠಾಃ ಗುರವಪ್ಪ ಕಲೌ ಯುಗೇ | ಸ್ಯಾಲಾದ್ಯಾನ್ಸುಹೃದಸ್ಸರ್ವ ನ ಮಾತಾ ನ ಪಿತಾಗ್ರಜಃ ||೩|| ಕಲಿಯುಗವು ಬಂದುಬಿಟ್ಟರೆ ಸವ್ವರೂ ಬಾಯಲ್ಲಿ ಬ್ರಹ್ಮಸ್ವರೂಪವನ್ನು ಹೇಳತಕ್ಕವರೇ ಆಗುವರು, ಆದರೆ, ಸತ್ವದಾ ಕೇವಲ ಶಿಶ್ನದರಪರಾಯಣರಾಗಿ, ಧಾಚರಣೆಯನ್ನು ಮಾತ ಯಾರೂ ಮಾಡುವುದಿಲ್ಲ ||೩೪|| ಕಲಿಯುಗದಲ್ಲಿ, ವಿಧವೆಯರಾದ ಸ್ತ್ರೀಯರು ಕೇಶಗಳನ್ನಿಟ್ಟು ಕೊಂಡು ಅಲಂಕಾರ ಮಾಡಿ ಕೊಳ್ಳುವರು , ಪತಿಯುಕ್ತರಾದ ಸ್ತ್ರೀಯರೂ ಕೂಡ, ಧನಹೀನನಾದ ಪತಿಯನ್ನು ಬಿಟ್ಟು ಬಿಡು ವರು ||೩೫|| ಮತ್ತು, ಸ್ತ್ರೀಯರು ಕೇವಲ ಪ್ರ.ಶರೀರರಾಗಿಯೂ, ಮೋಹಕವಾದ ರೂಪವುಳ್ಳವರಾ ಗಿಯ, ಹೆಚ್ಚಾಗಿ ಮಕ್ಕಳುಳ್ಳವರಾಗಿಯ, ನಿರ್ಲಜ್ಜರಾಗಿಯೂ, ಪದೇಪದೇ ಕರ್ಕಶಭಾಷಿಣಿ ಯರಾಗಿಯ, ಕಳ್ಳತನದಲ್ಲಿಯೂ ಕಪಟದಲ್ಲಿಯೂ ಹೆಚ್ಚಾಗಿ ಸಾಹಸವನ್ನು ಅವಲಂಬಿಸತಕ್ಕವ ರಾಗಿಯೂ ಇರುವರು || ೩೬|| ಕಲಿಯುಗದಲ್ಲಿನ ಸ್ತ್ರೀಯರು, ಕೇವಲ ಸೈರಿಣಿಯರಾಗಿಯೂ, ಸುಂದರನೆಂದು ಕಂಡವರ ನ್ನೆಲ್ಲ ಅಪೇಕ್ಷಿಸತಕ್ಕವರಾಗಿಯ, ಅನ್ಯಾಯ ಮಾರ್ಗದಿಂದ ಹಣಸಂಪಾದಿಸಿರುವ ಪುರುಷರಲ್ಲಿ ಯ ಇರುವರು ||೩೭|| ಆಗ ಕುಲಸ್ತ್ರೀ ರೂ ಕೂಡ, ತಮ್ಮ ಗುರುಹಿರಿಯರ ಆಜ್ಞೆಯನ್ನೂ ಪತಿಯ ಆಜ್ಞೆಯನ್ನೂ ಅನಾದರದಿಂದ ತಿರಸ್ಕರಿಸುವರು , ಪುರುಷರ ವಿಷಯದಲ್ಲಿ ದುವ್ಯಾಪಾರವುಳ್ಳವರಾಗುವರು || ಕಲಿಯುಗದಲ್ಲಿ ಪುರುಷರಿಗೆ ಅತ್ತೆ ಮಾವಂದಿರೇ ಗುರುಗಳಾಗುವರು ; ಭಾವ ಮೈದುನ ಮುಂತಾದವರೆಲ್ಲರೂ ಸ್ನೇಹಿತರಾಗುವರು. ಆಗ ಅವರಿಗೆ ತಾಯಿಯ ಬೇಕಾಗುವುದಿಲ್ಲ , ತಂದೆಯ ಬೇಕಾಗುವುದಿಲ್ಲ , ಅಣ್ಣ ತಮ್ಮಂದಿರೂ ಬೇಕಾಗುವುದಿಲ್ಲ || ೩೯.