ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ ಏತೇ ಈ ಪತಯೇ ದೇಹಿ ಶಾದುಕೇ ಮತ್ಸಮರ್ಪಿತೇ | ರತ್ನಸಾರಸಮಾರ್ಕೀ ದೇವಾನಾಮಪಿ ದುರ್ಲಭೇ | ೧೪|| ಯೇ ಧೃತ್ವಾ ಗಚ್ಚತಃ ಪುಂಸೋ ವಿನಶ್ಯತಿ ಪಥಿ ಕ್ರಮಃ | ಕ್ಷು ತ್ರಿಶಾ ನ ಭವತಃ ಸುಖಶಯ್ಯೋಪವೇಶನಮ್ || ೧೯ || ಇತ್ಯುಕ್ಯಾ ಪದದೌ ತಸ್ಯ ರತ್ನಪಾದುಕಿರ್ದ್ದಯಮ್ ||೨೦|| ಪ್ರಗೃಹ್ಯ ಪಾದುಕೇ ನೀತಾ ಪಾದಸಪ್ರದಾಯಕೇ | ಪರಮಾನನಸನ್ನನ್ನಾ ಮಾತರಂ ಪ್ರಅನಾಮ ಸಾ ||೨೧|| ದೃಪ್ಲಾ ಸ್ಪಷ್ಟೇ ತು ಸಂವಾದಂ ಭೂದೇವೀಸೀತರ್ಯೋಶವ | ಸಮುತ್ಸಾಯ ಸ್ಥಿತೋ ರಾಮಃ ಪುಹಸನ್ಮುಖಪದ್ಮಜಃ ||೨೨|| ಅನ್ನರ್ದರೇ ತತೋ ದೇವೀ ಭೂಕಾನ್ನಾ ಲಜ್ಞಯಾನ್ಸಿತಾ | ರಾಮಃ ಸೀತಾಂ ಸಮುದೀಕ್ಷೆ ಪ್ರಹಸನ್ನಿದಮಬ್ರವೀತ್ ||೧೩|| ಜನನೀದರ್ಶನಾತ್ ನೀತೇ ಸುಖವಾಪ್ಪುಹಿ ಸಾಮ್ಮ ತವ | ನಿತ್ಯಂ ಮದ್ಭಕ್ತಿಸಹಿತಂ ಮದ್ದಾ ನೈಕಪರಾಯಣಮ್ | ಭರತಂ ಕೈಕಯಿಂ ದೇವೀಂ ನ ನಿನ್ನನ್ನು ಪುನಃ ಪುನಃ | ೨೪ || ಈಗ ನಾನು ಕೊಡುವ ರತ್ನಖಚಿತವಾಗಿರುವ-ದೇವತೆಗಳಿಗೂ ದುರ್ಲಭವಾದ ಈ ಯರಡು ಪಾದುಕೆಗಳನ್ನು ನಿನ್ನ ಪತಿಗೆ ಕೊಡುವಳಾಗು ||೧೮|| ಇವುಗಳನ್ನು ಧರಿಸಿಕೊಂಡು ಹೋಗುತ್ತಿರುವ ಪುರುಷನಿಗೆ, ಮಾರ್ಗದಲ್ಲಿ ಆಯಾಸವುಂಟಾ ಗುವುದಿಲ್ಲ ಹಸಿವೂ ಬಾಯಾರಿಕೆಯ ಕಾಣಿಸಿಕೊಳ್ಳುವುದಿಲ್ಲ, ಹೋದ ಕಡೆಯಲ್ಲೆಲ್ಲ ಸುಖ ವಾಗಿ ದಿವ್ಯವಾದ ಹಾಸಿಗೆಯು ಸಿಕ್ಕಿ ಸುಖನಿದ್ರೆ ಬರುವುದು ||೧೯|| ಹೀಗೆಂದು ಹೇಳಿ, ಭೂದೇವಿಯು ಸೀತೆಯವಶಕ್ಕೆ ಎರಡು ರತ್ನ ಪಾದುಕೆಗಳನ್ನು ಕೊಟ್ಟಳು. ಆಗ ಸೀತೆಯು, ತನ್ನ ಪತಿಯ ಪಾದಗಳಿಗೆ ಸುಖದಾಯಕಗಳಾದ ಪಾದುಕೆಗಳನ್ನು ಸ್ವೀಕರಿಸಿ, ಪರಮಾನಂದ ಭರಿತಳಾಗಿ ತಾಯಿಗೆ ನಮಸ್ಕಾರಮಾಡಿದಳು ||೨೨-೨೧|| ಆ ಸಮಯದಲ್ಲಿ, ಭೂದೇವಿಗೂ ಸೀತೆಗೂ ಬಹಳಹೊತ್ತು ನಡೆದ ಈ ಸಲ್ಲಾಪವನ್ನು ಸ್ವಷ್ಟ ದಲ್ಲಿ ಕಂಡು, ಶ್ರೀರಾಮನು ಮುಖಕಮಲದಲ್ಲಿ ಮಂದಹಾಸತೋರಿಸುತ ಎದ್ದು ಕುಳಿತು ಕೊಂಡನು ||೨೨|| ಆಗ ಭೂದೇವಿಯು ಲಜ್ಜೆ ಪಟ್ಟವಳಾಗಿ ಅಂತರ್ಧಾನಹೊಂದಿಬಿಟ್ಟಳು ರಾಮಚಂದ್ರನು ಸೀತೆಯನ್ನು ನೋಡುತ ಮಂದಹಾಸಯುಕ್ತನಾಗಿ ಹೀಗೆ ಹೇಳಿದನು |೨೩|| ಎಲೌ ಸೀತೆ ! ನೀನು ನಿನ್ನ ಜನನಿಯ ದರ್ಶನದಿಂದ ವಿಶೇಷವಾಗಿ ಆನಂದವನ್ನನುಭವಿಸು, ಇದು ಉಚಿತವಾದ ಕಾವ್ಯವೆಂದು ನಾನೂ ತಿಳಿದಿರುವೆನು ಆದರೆ, ಸರದಾ' ನನ್ನಲ್ಲಿ ಭಕ್ತಿಯ