ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ಅರಣ್ಯಕಾಂಡ ೫೫ ಇತ್ಯುಕಾ ಪಹಸ ಸಾ ಮಾಮಹೇ ರತ್ನನಿರ್ಮಿತೇ | ಭೂದತ್ತ ರಾಮಚನ್ನಸ್ಯ ಯೋಜಯಾಮಾಸ ಪಾದಯೋಃ |೬೫!! ಏತಸ್ಮಿನ್ನೇವ ಸಮಯೇ ದಣ್ಣ ಕಾರಣ್ಯವಾಸಿನಃ | ರಾಮಂ ದಷ್ಟು ಮುಪಾಜಗು: ಸದಾರಮುನಿಪುಬ್ದ ವಾಃ |೨೬|| ಕೋಟಿಕನ್ ರ್ಪಸದೃಶಂ ಸಿದ್ಧದೇಹಂ ಶುಚಿತಮ್ | ಪ್ರಭುಂ ದಾರ್ವಾದಳಶ್ಯಂ ನೀಲೇಶ್ಲೀವರಸನ್ನಿಭಮ್ | -೦೭| ದೀರ್ಘಬಾಹುಮುದಾರಾಙ್ಗಂ ಪದ್ಮಪತಾಯತೇಕ್ಷಣಮ್ ಮುನಿ ಮುನಿಕಾನ್ನಾ ದೃಷ್ಟಾ ಮೋಹಂ ಪ್ರಸೇದಿರೇ ||೨|| ಗತಾ ತೇ ಮುನಯಸ್ತತ್ರ ಸಹ ದಾರೈರ್ಮಹೌಜಸಃ | ಅಬುರ್ನ ವಚನಂ ರಾಮಂ ತತ್ತ್ವರ್ಯವಿಮೋಹಿತಾಃ ||೨೯| ರಾಮಚವ್ಹಾ ಖಿಲಾಧಾರ ಸಣ್ಣರ್ಯಕೃತವಿಗ್ರಹ | ಪಾಹಿ ನಃ ಸಕರ್ಲಾ ದೇವ ಮದನೇನಾನಿಪೀಡಿರ್ತಾ |೩೦| ಟ್ಟುಕೊಂಡು ನನ್ನನ್ನೇ ಧ್ಯಾನಿಸುತ್ತಿರುವ ಭರತನನ್ನೂ ,ನನ್ನ ತಾಯಿಯಾದ ಕೈಕೇಯಿದೇವಿಯನ್ನೂ, ಹೀಗೆ ಪದೇಪದೇ ನಿಂದಿಸಬೇಡ ||೨೪|| ಈರೀತಿಯಾಗಿ ಶ್ರೀರಾಮನಿಂದ ಹೇಳಲ್ಪಟ್ಟ ಸೀತೆಯು, ಲಜೆಯಿಂದ ಮಂದಹಾಸ ವನ್ನು ತೋರಿಸುತ, ಭೂದೇವಿಯಿಂದ ಕೊಡಲ್ಪಟ್ಟಿದ್ದ ರತ್ನ ಖಚಿತವಾದ ಪಾದುಕೆಗಳನ್ನು ಶ್ರೀ ರಾಮಚಂದ್ರನ ಪಾದಗಳಿಗೆ ತೊಡಿಸಿದಳು ||೨೫|| ಈ ಸಮಯದಲ್ಲಿಯೇ, ದಂಡಕಾರಣ್ಯವಾಸಿಗಳಾದ ಮುನಿಶ್ರೇಷ್ಟರುಗಳು, ಶ್ರೀರಾಮ ನನ್ನು ನೋಡುವುದಕ್ಕೋಸ್ಕರ ತನ್ನ ಪತ್ನಿ ಯರೊಡಗೂಡಿ ಅಲ್ಲಿಗೆ ಬಂದವರಾದರು ||೨೬|| ಆಗ, ಕೋಟಿಮನ್ಮಧಸುಂದರನಾಗಿಯ ಸತ್ವಲೋಕೈಕ ನಾಯಕನಾಗಿಯ ದೂರಾ ದಳ ಶ್ಯಾಮಲಾಂಗನಾಗಿಯೂ ನೀಲೇಂದೀವರ ಸದೃಶಗಾತ್ರನಾಗಿಯ ದೀರ್ಘಬಾಹುವಾ ಗಿಯ ಪ್ರಶಸ್ತವಾದ ಅವಯವಸನ್ನಿವೇಶವುಳ್ಳವನಾಗಿಯೂ ಪದ್ಮ ಪತ್ರದಂತೆ ವಿಶಾಲವಾದ ನೇತ್ರ ವುಳ್ಳವನಾಗಿಯೂ ಇರುವ ಶ್ರೀರಾಮನನ್ನು ಕಂಡು, ಮುನಿಗಳೂ ಮುನಿಪತ್ನಿಯರೂ ಮೋಹಿಸಿ ಬಿಟ್ಟರು ||೨೭-೨೮|| ಬಳಿಕ ಶ್ರೀರಾಮನ ಸೌಂದರದಿಂದ ಮೋಹಿತರಾದ ಮುನಿಗಳು, ತಮ್ಮ ಪತ್ನಿ ಯರೊಡನೆ ಶ್ರೀರಾಮನ ಸಮಾಪವನ್ನು ಸೇರಿ, ಅವನನ್ನು ಕುರಿತು : ಸಮಸ್ತರಿಗೂ ಆಧಾರಭೂತನಾದವನೆ ! ಕೇವಲಸೌಂದಯ್ಯಗುಣದಿಂದಲೇ ಮಾಡಲ್ಪಟ್ಟಿರುವ ಶರೀರವುಳ್ಳವಣಿ' ಶ್ರೀ ರಾಮಚಂದ್ರನ ! ಕೇವಲ ಕಾಮಪೀಡಿತರಾಗಿರುವ ನಮ್ಮ ಗಳನ್ನು ರಕ್ಷಿಸು, ಎಂದು ಪ್ರಾರ್ಥಿಸಿದರು ||೨೯-೩೦||