ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

அச் { ಸಗ ಶ್ರೀ ತತ್ವ ಸಂಗ್ರಹ ಕಾಮಾಯಣಕಿ ಇತ್ಯುಕ್ಯಾ ರ್ತಾ ವಿಸೃಜ್ಯಾಥ ರಾಮಃ ಕಮಲಲೋಚನಃ | ಗತಕಮೋ ಯಯಯೌ ಮಾರ್ಗ ರತ್ನಪಾದುಕೆಯೋರ್ಬಲಾತ್ ||೪೩! ಪ್ರತಸ್ಥಗಸ್ಯಮುದ್ದಿಶ್ಯ ಸಾನುಜಃ ಸಹ ನೀತಯಾ | ಪರ್ಠ್ಯ'ವನಾನಿ ಸರ್ವಾಣಿ ಪರ್ವತಾಂಶ್ಚಾವಸನ್ನಿರ್ಭಾ ೪೪|| ಏವಂ ಸುದೂರಮಧ್ಯಾನಂ ಗತಾ ಲಕ್ಷ್ಮಣಪೂರ್ವಜಃ | ಉವಾಚಾಥ ಸ ಸಮಿತಿ, ಕುಂಭಜಾಶ ಮಸನ್ನಿಧೇ || ೪೫ ಅಗಸ್ಯಾಮಪದಂ ಸೌಮಿತ್ರ ಪವಿಶಾಗ್ರತಃ || ನಿವೇದಮೇಹ ಮಾಂ ಪ್ರಾಪ್ತಂ ಋಷಯ ನೀತಯಾ ಸಹ |೬|| ಸ ಪ್ರವಿಶ್ಯಾಮಂ ಪಶ್ಚಾತ್ ಲಕ್ಷ್ಮಣ್ ರಾಫುವಾನುಜಃ | ಅಗಸ್ಯ ಶಿವಮಾಸಾದ್ಯ ವಾಕ್ಯಮೇತದುವಾಚ ಹ | 8೭|| ರಾಮೋ ದಾಶರಧಿಃ ಶ್ರೀರ್ಮಾ ಭಾರ್ಯಯಾ ಚ ಮಯಾ ಸಹ ಪಿತೃವಾಕ್ಕಾದ್ದನಂ ಗತ ಮುನಿಂ ದ್ರಷ್ಟು ಮಹಾಗುಃ ||8|| ತಸ್ಯ ತದ್ವಚನಂ ಶಾ ಲಕ್ಷ್ಮಣಸ್ಯ ತಪೋಧನಃ ! ತಥೇತ್ಯುಕ್ತಾಶರ೦ ಪ್ರವಿವೇಕ ನಿವೇದಿತುಮ' |೪೯ || ಹೀಗೆಂದು ಹೇಳಿ, ಒಳಿಕ ಅವರನ್ನು ಕಳುಹಿಸಿಕೊಟ್ಟು, ಕಮಲನಯನನಾದ ಶ್ರೀರಾಮನು, ರತ್ನ ಪಾದುಕೆಗಳ ಬಲದಿಂದ ನಿರಾಯಾಸವಾಗಿ ಮಾರ್ಗದಲ್ಲಿ ಹೊರಟನು |೪|| ಅನಂತರ, ಸಮಸ್ತವಾದ ವನಗಳನ್ನೂ ಮೇಘಸದೃಶಗಳಾದ ಪಠ್ಯಗಳನ್ನೂ ನೋಡುತ, ಸೀತಾಲಕ್ಷ್ಮಣರೊಡನೆ ಅಗಸ್ಯ ಮುನಿಯ ಆಶ್ರಮವನ್ನು ಕುರಿತು ಹೊರಟನು ||೪೪|| ಹೀಗೆ ಬಹುದೂರ ಮಾರ್ಗವನ್ನು ಕಳದು, ಲಕ್ಷ ಣಾಗ್ರಜನಾದ ಆ ರಾಮಚಂದ್ರನು, ಆಗ ಸ್ವರ ಆಶ್ರಮದ ಸಮೀಪದಲ್ಲಿ ಲಕ್ಷ್ಮಣನನ್ನು ಕುರಿತು ವತ್ಸೌಮಿತ್ರ' ಈ ಅಗಸ್ಯಮುನಿಯ ಆಶ್ರಮವನ್ನು ನೀನು ಮುಂಚೆ ಪ್ರವೇಶಿಸುವನಾಗು, ನಾನು ಸೀತೆಯೊಡನೆ ಬಂದಿರುವೆನೆಂಬುದಾಗಿ ಆ ಮಹರ್ಷಿಗೆ ವಿಜ್ಞಾಪಿಸು ' ಎಂದು ಹೇಳಿದನು ||೪೫-೪೬|| ಒಳಿಕ, ರಾಘವನ ಅನುಜನಾದ ಆ ಲಕ್ಷ್ಮಣನು, ಆಶ್ರಮದೊಳಕ್ಕೆ ಹೋಗಿ, ಅಗಸ್ಯನು ನಿಯ ಶಿಷ್ಯನನ್ನು ಕಂಡು, ಅವನನ್ನು ಕುರಿತು ದಶರಧಪುತ್ರನಾದ ಶ್ರೀರಾಮಚಂದ್ರನು, ಪತ್ನಿ ಯಾದ ಸೀತೆಯೊಡನೆಯ ಅನುಜನಾದ ನನ್ನೊಡನೆಯ ಕೂಡ, ತಂದಯ ಅಪ್ಪಣೆಯಂತೆ ಅರಣ್ಯ ವಾಸವನ್ನು ಸ್ವೀಕರಿಸಿ, ಈಗ ಅಗಮಹರ್ಷಿಯನ್ನು ನೋಡುವುದಕ್ಕಾಗಿ ಇಲ್ಲಿಗೆ ಬಂದಿರುವನು ) ಎಂದು ತಿಳುಹಿದನು ||೪೭-೪೮|| ಲಕ್ಷ್ಮಣನು ಹೇಳಿದ ಆ ಮಾತನ್ನು ಕೇಳಿ, ಆ ತಪೋಧನನು, ಹಾಗೆಯೇ ಆಗಲೆಂದು ಅವನಿಗೆ ಹೇಳಿ, ಈ ವಿಷಯವನ್ನು ಅಗಸ್ತವ ಎನಿಗೆ ವಿಜ್ಞಾಪಿಸುವುದಕ್ಕಾಗಿ ಅಗ್ನಿಹೋತ್ರದ ಮನೆಗೆ ಹೋ ದನು ||೪೯||