ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ಅರಣ್ಯಕಾಂಡಃ ಕಿಂ ರಾಮ ಬಹುನೋಕನ ಸಾರಂ ಕಿ ದದಾಮಿ ತೇ | ಸಾಧುಸಜ್ಞತಿರೇವಾ ಮೋಕ್ಷ ಹೇತುರುದಾಹೃತಾ ||೧೯|| ಸಾಧವಃ ಸಮಚಿತ್ತಾಯೇ ನಿಸ್ಸಹಾವಿಗಳೇಪಣಾಃ | ದಾನಾಃ ಪ್ರಶಾನ್ಯಾಸದ್ದಾಳಿ ನಿವೃತ್ತಾಗಲಕಾಮನಾಃ | ಇಷ್ಟಪ್ರಾಪ್ತಿ ವಿಪರ್ಯಾಸಸಮಾಃ ಸಣ್ಣ ವಿವರ್ಜಿತಾಃ ||೨೦|| ಸನ್ನ ಸಾಬಿಲಕರ್ಮಾಣಃ ಸರ್ವದಾ ಬ್ರಹ್ಮತತ್ರರಾಃ | ಯಮಾದಿಗುಣಸನ್ನನ್ನಾಃ ಸನ್ನು ಸ್ಥಾಯೇನಕೇನಜಿತ್ ||೨೧|| ಸತ್ಸಜ್ಞ ಮೋ ಭವೇದ್ಯರ್ಹಿ ಸತ್ಕಥಾಶ್ರವಣೇ ರತಿಃ | ಸಾಧುಕೀತಿ ತತೋ ಭಕ್ತಿಃ ತಯಿ ರಾಮ ಸನಾತನೇ ||೨೨|| ತದ್ಧಕ್ಕಾ ಮುಪಸನ್ನಾ ಯಾಂ ವಿಜ್ಞಾನಂ ವಿಪುಲಂ ಸ್ಪುಟಮ್ | ಉದೇತಿ ಮುಕ್ತಿ ಮಾರ್ಗೊಯಂ ಆದ್ಯಕ್ಷತುರಸೇವಿತಃ ||೨೩|| ತನ್ನದಾಫುವ ಸದ್ಬಕ್ಕಿ ತಯಿ ಮೇ ಪ್ರೇಮಲಕ್ಷಣಾ | ಸದಾ ಭೂಯಾದ್ಧರೇ ಸಬ್ದಃ ಇದ್ದಕ್ಕಷ್ಟೇವ ಸರ್ವದಾ || ೨ || ಹೇ ರಾಮ' ಈಗ ಬಹಳವಾಗಿ ಹೇಳಿ ಫಲವೇನು? ಸಾರವಾಗಿರತಕ್ಕೆ ಒಂದು ವಿಷಯವನ್ನು ನಿನ್ನಲ್ಲಿ ವಿಜ್ಞಾಪಿಸುವೆನು ಏನೆಂದರೆ, ಈ ಲೋಕದಲ್ಲಿ ಸಾಧುಗಳ ಸಮಾಗಮವೇ ಮುಕ್ತಿಗೆ ಮುಖ್ಯ ಕಾರಣವೆಂದು ಹೇಳಲ್ಪಟ್ಟಿರುವುದು ||೧೯|| ಯಾರು ಸರ್ವತ್ರ ಸಮಚಿತ್ತರಾಗಿಯ ನಿಸ್ಪೃಹರಾಗಿಯ ಈಷಣತ್ರಯವನ್ನು ಬಿಟ್ಟು ರಾಗಿಯ ಇಂದ್ರಿಯ ನಿಗ್ರಹಸಂಪನ್ನರಾಗಿಯ ಶಾಂತಾತ್ಮರಾಗಿಯ ನಿನ್ನಲ್ಲಿ ಭಕ್ತರಾಗಿಯ ಸಕಲವಿಧವಾದ ಕಾಮನೆಗಳನ್ನೂ ಬಿಟ್ಟವರಾಗಿಯ ಇರುವರೋ, ತಮಗೆ ಇಷ್ಟವಾದ ಅರ್ಧವು ಲಭಿಸಿದರೂ-ಅಧವಾ ತಪ್ಪಿಹೋದರೂ ಯಾರ ಮನಸ್ಸಿನಲ್ಲಿ ಸ್ವಲ್ಪವೂ ವಿಕಾರ ಹುಟ್ಟುವು ದಿಲ್ಲ ವೋ, ಯಾರು ಸರ್ವಸಂಗವರ್ಜಿತರಾಗಿಯೂ ಸಕಲ ಕರ್ಮಗಳನ್ನೂ ಬಿಟ್ಟವರಾಗಿಯ ಸರ್ವದಾ ಬ್ರಹ್ಮಜ್ಞಾನನಿರತರಾಗಿಯ ಯಮನಿಯಮಾದಿಗುಣಸಂಪನ್ನ ರಾಗಿಯ ಯದೃಚಾ ಲಾಭ ಸಂತುಷ್ಟರಾಗಿಯ ಇರುವರೋ, ಅವರೇ ಸಾಧುಗಳೆಂದು ಹೇಳಲ್ಪಡುವರು || ೨೦-೨೧|| ಎಲೈ ರಾಮನೇ ಸತ್ಸಂಗವೂ ಸತ್ನಧಾಶ್ರವಣದಲ್ಲಿ ಆಸಕ್ತಿಯ ಉಂಟಾದರೆ, ಆಗ ಸನಾತನನಾದ ನಿನ್ನಲ್ಲಿ ಉತ್ತಮವಾದ ಭಕ್ತಿಯು ಉದಯಿಸುವುದು ||೨೨|| ನಿನ್ನಲ್ಲಿ ಭಕ್ತಿಯುದಯಿಸಿದರೆ, ವಿಪುಲವಾದ ವಿಜ್ಞಾನವುದಯಿಸುವುದು ಇದರಲ್ಲಿ ಸಂಶ ಯವಿಲ್ಲ ಇದೇ, ಸಕಲರಾದ ಪ್ರಾಜ್ಞರಿಂದಲೂ ಸೇವಿಸಲ್ಪಟ್ಟಿರುವ ಅನಾದಿಯಾದ ಮುಕ್ತಿ ಮಾರ್ಗವೂ ||೨೩|| ಅದು ಕಾರಣ,-ಶ್ರೀಹರಿಸ್ವರೂಪನಾದ ಶ್ರೀರಾಮನೇ' ನನಗೆ ಸರ್ವದಾ ನಿನ್ನಲ್ಲಿ ಪ್ರೇಮ ಪವಾದ ಭಕ್ತಿಯ, ಸದಾ ನಿನ್ನ ಭಕ್ತರಲ್ಲಿಯೇ ಸಹವಾಸವೂ ಉಂಟಾಗುವಂತೆ ಅನುಗ್ರಹಿಸು |