ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅದ್ಯ ಮೇ ಸಫಲಂ ಜನ್ಮ ತವ ಸನ್ನರ್ಕನಾದಭೂತ || ಅದ್ಯ ಮೇ ಕಲಿತವಃ ಸರ್ವೆ ಬಭೂವುಃ ಸಫಲಾಃ ಪ್ರಭೋ |೨೫|| ಧೀರ್ಘಕಾಲಂ ಮಯಾ ತಪ್ತಂ ಅನನ್ಯಮತಿನಾ ತಪಃ | ತಸ್ಯೆಹ ತಪಸೊ' ರಾಮ ಫಲಂ ತವ ಪದಾರ್ಚ ನಮ ೨೬ || ಸದಾ ತಂ ನೀತಾ ಸಾರ್ಧಂ ಹೃದಯೇ ವಸ ರಾಘವ | ಗಚ್ಚತಸ್ತಿಷ್ಠ ತೋ ವಾಸಿ ಸ್ಮೃತಿಃ ಸ್ಯಾನೋ ಸದಾ ತೂಯಿ ||೨೭|| ಇತಿ ಬುನನ್ನಂ ತಂ ರಾಮಃ ಪ್ರೊ ವಾಚ ಮುನಿಮಾದರಾತ್ | ಕಂ ತೇ ಕಾಮಂ ಕರೋಮ್ಯದ್ಯ ವದಾಹಂ ವರದೋ ತೇ ||LV ಅಗಸ್ಯ ಉವಾಚ ತವ ಸನ್ನರ್ಶನಾದಾಮ ಕೀರ್ತನಾತ ಪೂಜನಾದಪಿ | ಕಿಮಸ್ಯಪೇಕ್ಷಿತಂ ಮೇದ್ಯ ತುಚ್ಚಂ ಸರ್ವಂ ಜಗತ್ ಖಲು ||೨೯|| ಏತದ್ದಿ ದರ್ಶಿತಂ ಯತ್ ತೇ ಸನೀತಂ ಸಹಲಕ್ಷ್ಮಣವ | ತದೇವ ರೂಪಂ ಮೇ ರಾಮ ಹೃದಿ ಭಾತು ನಿರನ್ಯರನ' |೩೦| ಹೇ ಪ್ರಭೋ! ಈಗ ನಿನ್ನ ದರ್ಶನದಿಂದ ನನ್ನ ಜನ್ಮವು ಸಫಲವಾಯ್ತು, ನಾನು ಮಾಡಿದ ಕ್ರತುಗಳೆಲ್ಲವೂ ಈಗ ಫಲಿಸಿದುವು ||೨೫|| ಹೇ! ರಾಮ! ನಾನು ಅನನ್ಯಮನಸ್ಕನಾಗಿ ಬಹುಕಾಲ ತಪಸ್ಸು ಮಾಡಿದರೆನು, ಈಗ ನಿನ್ನ ಪಾದಸೇವನೆಯು, ಆ ತಪಸ್ಸಿನ ಫಲವು ||೨೬|| ರಾಘವ' ನೀನು ಸತ್ವದಾ ಸೀತೆಯೊಡನೆ ನನ್ನ ಹೃದಯದಲ್ಲಿ ವಾಸವಾಗಿರು, ನಾನು ನಡೆ ಯುತಿದ್ದರೂ-ನಿಂತಿದ್ದರೂ-ಹೇಗಿದ್ದರೂ, ನನಗೆ ಸದಾ ನಿನ್ನ ಸ್ಮರಣೆಯುಂಟಾಗುತಿರಲಿ ||೨೭|| ಹೀಗೆ ಪ್ರಾರ್ಥಿಸುತ್ತಿರುವ ಆ ಅಗಸ್ತ್ರಮುನಿಯನ್ನು ಕುರಿತು, ಶ್ರೀರಾಮನು ಆದರದಿಂದ “ಎಲೈ ಅಗಸ್ಯಮುನಿಯೆ' ಈಗ ನಾನು ನಿನಗೆ ಯಾವ ಇಷ್ಟಾರ್ಧವನ್ನು ನೆರವೇರಿಸಿಕೊಡಲಿ? ಯಾವ ವರವನ್ನಾದರೂ ಈಗ ನಾನು ನಿನಗೆ ಕೊಡತಕ್ಕವನಾಗಿರುವೆನು ' ಎಂದು ಹೇಳಿದನು || ಇದನ್ನು ಕೇಳಿ ಅಗಸ್ಯಮುನಿಯು ಪ್ರಾರ್ಥಿಸಿಕೊಳ್ಳುವನು -- ರಾಮಚಂದ್ರ! ನಿನ್ನ ದರ್ಶನ ಕೀರನ ಪೂಜನಗಳಿಗಿಂತಲೂ ಬೇರೆಯಾಗಿ ನನಗೆ ಅಪೇಕ್ಷಿತ ವಾದುದು ಯಾವುದಿರುವುದು? ಈ ಸಮಸ್ತ ಜಗತ್ತೂ ನಶ್ವರವಾದುದಲ್ಲವೆ! |೨೯|| ಈಗ ನೀನು ಸೀತಾಲಕ್ಷ್ಮಣ ಸಹಿತವಾಗಿ ಯಾವ ನಿನ್ನೆ ರೂಪವನ್ನು ನನಗೆ ತೋರಿಸಿ ದೆಯೋ, ಇದೊಂದು ಮಾತ್ರವೇ ಸತ್ವದಾ ನನ್ನ ಹೃದಯದಲ್ಲಿ ಸ್ಪುರಿಸುತಿರಲಿ ||೧೦||