ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨ | ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ದೇಹಏವ ಹಿ ಸಂಸಾರವೃಕ್ಷಮಲಂ ದೃಢಂ ಸ್ಮೃತಮ್ | ತನ್ಮೂಲ: ಪುತ್ರದಾರಾದಿಬದ್ಧತಿ ಸ್ಯಾನ್ನಾನ್ಯಥಾತ್ಮನಃ ||೨೧|| ದೇಹಸ್ತು ಸ್ಕೂಲಭೂತಾನಾಂ ಪಕಂ ಮಾತ್ರ ಸಣ್ಣ ಕಮ | ಚತುರ್ವಿಧೋಪ್ಯಹಾರಃ ಇನ್ನಿಯಾಕಿ ತಥಾ ದಶ ||೨.೦] ಚಿದಾಭಾಸೋ ಮನವ ಮಲಪ್ರಕೃತಿರೇವ ಚ | ಏತತ್ ಕ್ಷೇತ್ರ ಮಿತಿ ಜೋಯಂ ದೇಹಇತ್ಯಭಿಧೀಯತೇ ||೨೩| ಏತೈರ್ವಿಲಕ್ಷಣೋ ದೇವಃ ಪರಮಾತ್ಮಾ ನಿರಾಮಯಃ | ತಸ್ಯ ಜೇವಸ್ಯ ವಿಜ್ಞಾನೇ ಸಾಧನಾನ್ಯಪಿ ಮೇ ಶೃಣು ||೨|| ಜೀವಕ್ಷ ಪರಮಾತ್ಮಾ ಚ ಪರ್ಯಾಯೋ ನಾತ್ರ ಭೇದ ||೨೫|| ಮಾನಾಭಾವಸ್ತಥಾದದ್ದೋ ಹಿಂಸಾದಿಪರಿವರ್ಜನಮ್ | ಪರಾಕ್ಷೇಪಾದಿಸಹನಂ ಸರ್ವತಾ ವಕತಾ ತಥಾ || ೨೬ || ಮನೋವಾಕ್ಕಾಯಸದ್ಬಕ್ಕಾ ಸದ್ದು ರೋಃ ಪರಿಸೇವನಮ್ | ಬಾಹ್ಯಾಭನರಸಂಶುದ್ಧಿಃ ಸ್ಥಿರಕ್ಷಂ ಸ ಯಾದಿಪು ||೨೭|| S ಯಾವುದು ನೋಡಲ್ಪಡುತ್ತದೆಯೋ-ಯಾವುದು ಸ್ಮರಿಸಲ್ಪಡುತ್ತದೆಯೋ ಅದೆಲ್ಲವೂ ಎಂದಿಗೂ ಸತ್ಯವಾದುದೇಯೆ ||೨೦|| ಈ ದೇಹವೇ ಸಂಸಾರವೆಂಬ ವೃಕ್ಷಕ್ಕೆ ದೃಢವಾದ ಮಲಬೇರು)ವೆಂದು ಹೇಳಲ್ಪಡುವುದು ಆತ್ಮನಿಗೆ ಪುತ್ರ ಕಳತ್ರಾದಿಬಂಧವು ಈ ದೇಹಮಲಕವಾಗಿರುದು, ಇದಿಲ್ಲದಿದ್ದರೆ, ಆತ್ಮನಿಗೆ ಪುತ್ರ ಕಳತ್ರಾದಿಒಂಧವೇ ಇರುತ್ತಿರಲಿಲ್ಲ ||೨೧|| ದೇಹವೆಂಬುದು ಯಾವುದೆಂದರೆ,-ಪಂಚಮಹಾಭೂತಗಳು, ಪಂಚತನ್ಮಾತ್ರೆಗಳು, ನಾಲ್ಕು ವಿಧವಾದ ಅಹಂಕಾರ, ಹತ್ತು ಇಂದ್ರಿಯಗಳು, ಚಿತ್ತಿನ ಆಭಾಸರೂಪವಾದ ಮನಸ್ಸು, ಮೂಲ ಪ್ರಕೃತಿ-ಇದಿಷ್ಟೂ ಸೇರಿ ಕ್ಷೇತ್ರವೆಂದು ತಿಳಿಯಲ್ಪಡತಕ್ಕುದು, ಇದನ್ನೇ ದೇಹವಂದು ಹೇಳು ವರು ||೨೨-೨೫ || ಜೀವನೆಂಬವನು ಇವೆಲ್ಲಕ್ಕಿಂತ ವಿಲಕ್ಷಣನಾದವನು, ಕಾಲತ್ರಯದಲ್ಲಿ ನಾಶವಿಲ್ಲದ ಪರಮಾತ್ಮನೆಂಬವನೂ ಇವನೇಯೆ ಈ ಜೀವನ ಸ್ವರೂಪವನ್ನು ತಿಳಿದುಕೊಳ್ಳುವುದಕ್ಕೆ ತಕ್ಕ ಸಾಧನಗಳನ್ನೂ ನನ್ನ ಮುಖದಿಂದ ಕೇಳುವನಾಗು ಜೀವ ಪರಮಾತ್ಮ ಎಂಬ ಈ ಯೆರಡೂ ಪರಾಯಶಬ್ದಗಳೇ ಹೊರತು, ಅರ್ದ ದಲ್ಲಿ ಇವೆರಡಕ್ಕೂ ಯಾವ ಭೇದವೂ ಇಲ್ಲ ||೨೪-೨೫||

  • ಈಗ ಜ್ಞಾನಕ್ಕೆ ಸಾಧನಗಳನ್ನು ಕೇಳುವನಾಗು,-ಗರ್ವವಿಲ್ಲದಿರುವಿಕೆ, ದಂಭವಿಲ್ಲದಿರು ವಿಕೆ, ಹಿಂಸೆ ಕ್ರೋಧ ಮುಂತಾದುವುಗಳ ಪರಿತ್ಯಾಗ, ಇತರರು ಮಾಡುವ ನಿಂದೆ ಮುಂತಾದುವುಗ ಳನ್ನು ಸಹಿಸುವಿಕೆ, ಸತ್ವರಲ್ಲಿಯ ವಕ್ರತೆಯನ್ನು ಬಿಟ್ಟು ನಡೆಯುವಿಕೆ, ಮನೋ ವಾಕ್ ಕಾಯ