ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ೭ ೩ ಅರಣ್ಯಕಾಂಡಃ ಮನೋವಾಕ್ಕಾಯದ ವಿಷಯೇಷು ನಿರೀಹತಾ | ನಿರಹಾ ರತಾ ಜನ್ಮಜರಾದ್ಯಾಲೋಚನಂ ತಥಾ ||೨|| ಅಸಕ್ತಿ, ಸ್ನೇಹಕೂನ್ಯತ್ವಂ ಪುತ್ರದಾರಧನಾದಿಸು | ಇಷ್ಟಾನಿಷ್ಟಾಗಮೇ ನಿತ್ಯಂ ಜೆತ್ಯಸ್ಯ ಸಮಭಾವತಾ ||೨೯| ಮಯಿ ಸರ್ವಾತ್ಮಹೇ ರಾಮೇ ಹ್ಯನನ್ಯ ವಿಷಯಾ ಮತಿಃ | ಜನಸಾಧರಹಿತಶುದ್ಧ ದೇಶನಿಷೇವಣವಮ್ ||೩೦|| ಆತ್ಮಜ್ಞಾನೇ ಸಹೋದ್ಯೋಗೋ ವೇದಾನಾರ್ಥವಿಲೋಕನವ• || ಉಕ್ರೇತ್ಸೆ ರ್ಭವೇಜ್ಞಾನಂ ವಿಪರೀತೇ ವಿಪರ್ಯಯಃ ||೩೧|| ಬುದ್ದಿಪುಣಮನೋದೇಹಾಹತಿಭೋ ವಿಲಕ್ಷ ! ಪರಾತ್ನಾಹಂ ನಿತ್ಯ ಶುದ್ಧ ಬುದ್ಧ ಏವೇತಿ ನಿಶ್ಚಯವಮ್ | ಯೇನ ಜ್ಞಾನೇನ ಸಂವೇ ತಜ್ಞಾನಂ ನಿಶ್ಚಿತಂ ಮಮ |೩೨|| ವಿಜ್ಞಾನಂ ಚ ತಥೈವೈ ತತ್ ಸಾಕ್ಷಾದನುಭವೇದ್ಯದಾ | ೩೩ ಆತ್ಮಾ ಸರ್ವತ್ರ ಪೂರ್ಣಃ ಸ್ಯಾತ ಚಿದಾನನಾತ್ಮಕೋವ್ಯಯಃ | ಬುದ್ದಾದ್ಯಪಾಧಿರಹಿತಃ ಪರಿಮಾಣಾದಿವರ್ಜಿತಃ ||೩೪|| - --- ಗಳಲ್ಲಿ ಭಕ್ತಿಯಿಂದ ಸದ್ದು ರುವಿನ ಸೇವೆಯನ್ನು ಮಾಡುವಿಕೆ, ಅಂತಃಕರಣದಲ್ಲಿಯೂ ಬಹಿಃಕರಣ ದಲ್ಲಿಯ ಪರಿಶುದ್ದಿ, ಸತ್ಯಾ ತ್ಯಾದಿಗಳಲ್ಲಿ ಸೈರ್, ಮನೋ ವಾಕ್ ಕಾಯಗಳನ್ನು ಸರಿಯಾಗಿ ಶಿಕ್ಷಿಸುವಿಕೆ, ವಿಷಯಗಳಲ್ಲಿ ನಿರಾಶತೆ, ಅಹಲಕಾರಪರಿತ್ಯಾಗ, ತಾನು ಮುಂದೆ ನಾನಾಯೋನಿ ಗಳಲ್ಲಿ ಜನ್ಮವೆತ್ತಬೇಕಾಗಿರುವುದನ್ನೂ ತನಗೆ ಮುಂದೆ ಬರುವ ವಾರ್ಧಕದಶೆಯನ್ನೂ ಪದ್ಯಾಲೋ ಚಿಸುವಿಕೆ, ಸದ್ವತ್ರ ಆಸಕ್ತಿಶೂನ್ಯತೆ, ಪುತ್ರ ದಾರ ಧನಾದಿಗಳಲ್ಲಿ ಸ್ನೇಹಪರಿತ್ಯಾಗ, ಇಷ್ಟಾನಿಷ್ಟ ಗಳಲ್ಲಿ ಯಾವುದು ಬಂದಾಗಲೂ ಚಿತ್ತವನ್ನು ಸದಾ ಏಕರೀತಿಯಾಗಿ ಇಟ್ಟು ಕೊಂಡಿರುವುದು, ಸಾತ್ಮಕನಾದ ನನ್ನಲ್ಲಿ ಅನನ್ಯ ವಿಷಯಕವಾದ ಬುದ್ದಿ, ಜನಸಂಬಂಧಶೂನ್ಯವಾಗಿರುವ ಪರಿ ಶುದ್ಧವಾದ ಪ್ರದೇಶದಲ್ಲಿ ನಿವಾಸ, ಸದಾ ಆತ್ಮಜ್ಞಾನಾರ್ಧವಾಗಿ ಉದ್ಯೋಗ, ವೇದಾನಶಾಸ್ತ್ರದ ಅರ್ಧಪಾಲೋಚನೆ-ಇವುಗಳಿಂದ ಪುರುಷನಿಗೆ ಜ್ಞಾನವುದಯಿಸುವುದು, ಇದಕ್ಕೆ ವಿರುದ್ದ ವಾದ ಗುಣಗಳನ್ನು ಸಂಪಾದಿಸಿದರೆ ಅಜ್ಞಾನವುಂಟಾಗುವುದು ||೨೬-೩೧||

  • ಬುದ್ದಿ ಪ್ರಾಣ ಮನಸ್ಸು ದೇಹ ಅಹಂಕಾರ-ಇವುಗಳೆಲ್ಲಕ್ಕಿಂತಲೂ ನಾನು ವಿಲಕ್ಷಣ ನಾದವನು, ನಾನೇ ನಿತ್ಯ ಶುದ್ಧ ಒದ್ದ (ಜ್ಞಾನ ಸ್ವರೂಪನಾದ ಪರಮಾತ್ಮನು ' ಎಂಬ ನಿಶ್ಚಯ ವನ್ನು ಪುರುಷನು ಯಾವುದರಿಂದ ಪಡೆಯುವನೋ, ಅದೇ ಜ್ಞಾನವೆಂದು ನಾನು ನಿಶ್ಚಯಿಸಿ ಕೊಂಡಿರುವೆನು ಹೀಗೆ ನಿರ್ಣಿತವಾದ ಅರ್ಧವನ್ನು ಸಾಕ್ಷಾತ್ತಾಗಿ ಅನುಭವಿಸುವುದಕ್ಕೆ ವಿಜ್ಞಾ ನವೆಂದು ಹೆಸರು ||೩೨-೩ |

ಆತ್ಮನು, ಸದ್ವತ್ರ ಪರಿಪೂರ್ಣನೂ ಜ್ಞಾನಾನಂದಾತ್ಮಕನೂ ಅವ್ಯಯನೂ ಬುದ್ಧಿ ಮೊದ 10