ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣ [ಸರ್ಗ ನಿಂತಯಾ ಸಹ ಕಾಕುತ್ಸಃ ತರ್ಸ್ಕಿ ಫೆರಮೃಗಾಯುತೇ | ದದರ್ಶ ಗಿರಿಶೃದ್ಧಾಭಂ ಸುರುವಾದ ಮಹಾಸ್ಸನಮ್ ೫ ಗಭೀರಾಕ್ಷಂ ಮಹಾವಕ್ಕ: ವಿಕೆಟಂ ಪಿಪಮೋದರಮ್ || ವಸಾನಂ ಚರ್ಮ ವೈಯಾನಂ ವರ್ಸಾ೦ ರುಧಿರೋಕ್ಷಿತ ೬ ತಾಸನಂ ಸರ್ವಭೂತಾನಾಂ ವಾ ದಿತಾಸ್ಮಿವಾನಕಮ' : ಶ್ರೀ: ನಿಂಹಾ ಚತುರೋ ವ್ಯಾಘ)- – ವೃಕ್‌ ವೃಷರ್ಭಾ ದಶ||೭|| ಸವಿಪಾಣಂ ವಸಾದಿಗ್ಧಂ ಗಜಸ್ಯ ಚ ತರೋ ಮಹತ್ | ಅವಸಜಾಯಸೇ ಈಲೇ ವಿನದನಂ ಮಹಾಕ್ಷನ || ಸ ರಾಮಂ ಲಕ್ಷಣಂ ಚೈವ ಸೀತಾಂ ವೈವ್ಯಾಧ ಮೈಥಿಲೀ | ಅಭ್ಯಧಾವತ ಸಂಕುದ್ಧ, ಸದಾ ಕಾಲಇವಾನ್ತಕ , ಅತಿದುರ್ಗಮವಾಗಿ ಕಾಣಿಸುವುದು ಧನುಸ್ಸಿಗೆ ಹದೆಯೇರಿಸಿ, ಕೈಯಲ್ಲಿ ಬಾಣಗಳನ್ನು ಹಿಡಿದು ಕೊಂಡು, ನಾನು ಮುಂದುಗಡ ಹೋಗು, ಸೀನೂ ಹೀಗೆಯೇ ಧನುರ್ಧಾರಿಯಾಗಿ ಹಿಂದೆ ಅನುಸರಿಸಿ ಬರುವನಾಗು ಜೀವಾತ್ಯ ಪರ-ವಾತ್ಮರ ಮಧ್ಯದಲ್ಲಿ ಮಾಯೆಯಿರುವಂತೆ, ನಮ್ಮಿಬ್ಬರ ಮಧ್ಯದಲ್ಲಿ ಸೀತೆಯು ಬರುತಿ ೦.೦ದು ಹೇಳದನು ಕಪ್ರಕಾರವಾಗಿ ಮಾತನಾಡುತ್ತ, ಅವ ರಿಬ್ಬರೂ ಸೀತೆಯೊಡನ ಒಂದ ದರ ಗಾವುದ ನಡದದರಾದರು (೨ ೪!! ಹೀಗ ಸೀತೆಯೊಡನೆ ಹೋಗುತ್ತಿರುವ ಶ್ರೀರಾಮಚಂದ್ರನು, ಮಹಾಘೋರವಾದ ಮೃಗಸ ಮಹಗಳುಳ್ಳ ಆ ಅರಣ್ಯದಲ್ಲಿ, ಪಶ್ವತವಿರದಂತೆ ಉನ್ನತಾಕಾರನಾಗಿಯ ಮಹಾದ್ವನಿ ಯುಕ್ತ ನಾಗಿಯೂ ಮನುಷ್ಯರನ್ನು ರಕ್ಷಿಸತಕ್ಕವನಾಗಿಯ ಇರುವ ರಾಕ್ಷ• ನೂಬ್ಬನನ್ನು ಕಂಡನು ||೫|| ಆ ರಾಕ್ಷಸನು, ಗುಳಗಿಳಿದ ಕಣ್ಣುಗಳುಳ್ಳವನಾಗಿಯೂ, ಶಾಲವಾದ ಬಾಯುಳ್ಳವನಾ ಗಿಯ, ಅತಿಕಾರನಾಗಿಯ, ಎಷಮವಾದ ಉದರ ಪ್ರದಶವುಳ್ಳವನ ಗಿಯ, ಹಯ ಚರವನ್ನು ಹೊದ್ದಿರತಕ್ಕವನಾಗಿಯೂ, ಮೃಯಿಗಲ್ಲ ಕೊಬ್ಬನ್ನೂ ರಕ್ತವನ್ನೂ ದೂಳಿದು ಕೊಂಡ ವನಾಗಿಯೂ ಇದ್ದನು |೬|| ಅವನನ್ನು ನೋಡಿದರೆ, ಬಾಯಿಟ್ಟು ಕೊಂಡು ಬಂದಿರುವ ಯಮನನ್ನು ಕಂಡಂತೆ ಸಮ ಸ್ವಪ್ರಾಣಿಗಳಿಗೂ ಭಯವುಂಟಾಗುತ್ತಿದ್ದಿತು ಅವನು, ಮರು ಸಿಂಹಗಳನ್ನೂ, ನಾಲ್ಕು ಹುಲಗ ಇನ್ನೂ , ಎರಡು ತೋಳಗಳನ್ನೂ , ಹತ್ತು ಗೂಳಿಗಳನ್ನೂ, ಕೂಂಬಿನೊಡಗೂಡಿಯ ಕೊಬ್ಬು ಭೂ ಇದೂ ಇರುವ ದೊಡ್ಡ ಆನೆಯ ತಳಯನ್ನೂ ಕೂಡ, ಉಕ್ಕಿನಿಂದ ಮಾಡಲ್ಪಟ್ಟಿರುವ ಶೂಲದಲ್ಲಿ ಸಿಕ್ಕಿ ಸಿಕೊಂಡು, ಅತಿಘೋರವಾಗಿ ಧ್ವನಿಮಾಡುತ್ತಿದ್ದನು ||೭-೮|| ಇಂತಹ ಆ ರಾಕ್ಷಸನು, ಸೀತಾ ರಾಮ ಲಕ್ಷ್ಮಣರನ್ನು ನೋಡಿ, ಪ್ರಳಯ ಕಾಲದಲ್ಲಿ ಯಮನು ಪ್ರಜೆಗಳನ್ನು ಅಪ್ಪಿಕೊಂಡು ಹೋಗುವಂತೆ, ಅವರುಗಳನ್ನು ಅಟ್ಟಿಕೊಂಡು ಒಂದನು||