ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ೬೫ ತೆದೇತದರ್ಲಭಂ ಮನೋ ಮದ್ಭಕ್ಕಿವಿಮುಖಾತ್ಮನಾಮ ೩೯|| ಚಕ್ಷುಷ್ಮತಾಮಪಿ ಯಥಾ ರಾತ್ ಸವ್ಯ ದೃಶ್ಯತೇ | ಪದಂ ದೀಪಸಮೇತಾನಾಂ ದೃಶ್ಯತೇ ಸತ್ಯದೇವ ಹಿ || ಏವಂ ಮದ್ಭಕ್ತಿಯುಕ್ತಾನಾಂ ಆತ್ಮಾ ಸಮ್ಯಕ್' ಪ್ರದೃಶ್ಯತೇ |೪೦|| ಮಧ್ಯಕ್ಕೆ ಕಾರಣಂ ಕಿಞ್ಞತ' ವಕ್ಷಾಮಿ ಕೃಣು ತತಃ |೪೧। ಮದ್ದಕ್ಕಸಬ್ಬಮಃ ಸೇವಾ ಮದ್ದಕ್ಕಾನಾಂ ನಿರರ | ಏಕಾದಶ್ಯುಪವಾಸಾದಿ ಮಮ ಸರ್ವಾನುಮೋದನವು ||೨|| ಮತ್ಯಥಾಶ್ರವಣೇ ಪಾರೇ ವ್ಯಾಖ್ಯಾನೇ ಸರ್ವದಾ ರತಿಃ | ಮತ್ತೂಜಾಪರಿನಿಪ್ಪಾ ಚ ಮಮ ನಾಮಾದಿಕೀರ್ತನಮ್ |೪೩।। ಏವಂ ಸತತಯುಕ್ತಾನಾಂ ಭರವ್ಯಭಿಚಾರಿಣೀ | ಮಯಿ ಸ ಯತೇ ನಿತ್ಯಂ ತತಃ ಕಿಮವಶಿಷ್ಯತೇ ||೪೪h ಅತೋ ಮಧ್ಯಕ್ತಿಯುಕ್ತಸ್ಯ ಜ್ಞಾನ ವಿಜ್ಞಾನಮೇವ ಚ | ವೈರಾಗ್ಯಂ ಚ ಭವೇಜೋಭಂ ತತೋ ಮುಕ್ತಿಮವಾಪ್ನುಯಾತ್ ||೪೫| ಮೋಕ್ಷವಾಗುವದರ ಸ್ವರೂಪವನ್ನು ನಿನಗೆ ಹೇಳಿರುವನು ನನ್ನಲ್ಲಿ ಭಕ್ತಿಯಿಲ್ಲದವರಿಗೆ ಇದು ದುರ್ಲಭವೆಂದು ನಾನು ತಿಳಿದಿರುವೆನು | ಒಲಿ- ೩೯|| ಲೋಕದಲ್ಲಿ, ಕಣ್ಣುಳ್ಳವರಿಗೂ ಕೂಡ ರಾತ್ರಿಯಲ್ಲಿ ದಾರಿಯು ಚನ್ನಾಗಿ ಕಾಣಿಸುವು ದಿಲ್ಲ, ಕೈಯಲ್ಲಿ ದೀಪವನ್ನು ಹಿಡಿದು ಕೊಂಡು ಹೋದರೋ, ದಾರಿಯು ಸ್ಪಷ್ಟವಾಗಿಯೇ ಕಾಣ ಸುವುದು ಹೀಗೆ ನನ್ನಲ್ಲಿ ಭಕ್ತಿಯಿಡತಕ್ಕವರಿ ಆತ್ಮಸ್ವರೂಪವು ಸ್ಪಷ್ಟವಾಗಿ ಗೋಚರವಾಗು ಇದು ನನ್ನಲ್ಲಿ ಭಕ್ತಿ ಹುಟ್ಟುವುದಕ್ಕೆ ವಾಸ್ತವಿಕವಾದ ಕಾರಣವನ್ನು ಹೇಳುವನು, ಕೇಳು || ನನ್ನ ಭಕ್ತರೊಡನೆ ಸಹವಾಸ, ಸದಾ ನನ್ನ ಭಕ್ತರ ಸೇವೆ, ಏಕಾದಶ್ಯು ಪವಾಸ ಮುಂ ತಾದ ವ್ರತಾಚರಣೆ, ನನ್ನ ಜಯಂತಿ ಮುಂತಾದ ಪುಣ್ಯ ದಿನಗಳಲ್ಲಿ ಉತ್ಸವಮಾಡುವುದು, ನನ್ನ ಕಥೆಯನ್ನು ಕೇಳುವುದರಲ್ಲಿ ಯ ಪಾರಾಯಣಮಾಡುವುದರಲ್ಲಿಯೂ ವ್ಯಾಖ್ಯಾನಮಾಡುವುದರ ಲ್ಲಿಯ ಸತ್ವದಾ ಆಸಕ್ತಿ ನನ್ನ ಪೂಜೆಯಲ್ಲಿ ಸ್ಥಿರವಾದ ಪ್ರವೃತ್ತಿ ನನ್ನ ನಾಮ ಮುಂತಾದುವುಗಳ ಕೀರ್ತನೆ. ಹೀಗೆ ಈ ಕೆಲಸಗಳಲ್ಲಿ ಸತ್ವದಾ ನಿರತರಾದವರಿಗೆ, ಸರಾತ್ಮಕನಾದ ನನ್ನಲ್ಲಿ ಸದಾ ಸ್ಥಿರವಾದ ಭಕ್ತಿಯುದಯಿಸುವುದು ಈ ಭಕ್ತಿಯೂಂದು ಉದಯಿಸಿಬಿಟ್ಟರೆ, ಆಮೇಲೆ ಇನ್ನೇನು ತಾನೆ ಅವಶಿಷ್ಟವಾಗುವುದು? ||೪೨-೪೪|| ಅದು ಕಾರಣ, ನನ್ನಲ್ಲಿ ಭಕ್ತಿಯುಕ್ತನಾಗಿರತಕ್ಕವನಿಗೆ ಜ್ಞಾನ ವಿಜ್ಞಾನ ವೈರಾಗ್ಯಗಳು ಶೀಘ್ರವಾಗಿ ಉಂಟಾಗುವವು, ಅನಂತರ ಅವನು ಮೊಕ ಭಾಗಿಯಾಗುವನು ||೪೫||