ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ಸns ಶ್ರೀ ತತ್ವ ಸಂಗ್ರಹ ರಾಮಾಯಣಂ ಕಥಿತಂ ಸರ್ವಮೇತತ್ ತೇ ತವ ಪ್ರಕ್ಷಾನುಸಾರತಃ | ಅರ್ಗ್ನಿ ಮನಃ ಸಮಾಧಾಯ ಯಸ್ತಿತ್ ಸ ತು ಮುಕ್ತಿಭಾಕ್' |೪೬॥ ನ ವಕ್ತವ್ಯಮಿದಂ ಯತ್ನಾತ ಮಧ್ಯಕಿವಿಮುಖಾಯ ವೈ | ಯಇದಂ ಪರತೇ ನಿತ್ಯಂ ಶ್ರದ್ಧಾ ಭಕ್ತಿಸಮನ್ವಿತಃ | ಅಜ್ಞಾನಧಾನಪಟಲಂ ವಿಧದ ಪರಿಮುಚ್ಯತೇ || ೭ || ಇತಿ ಶ್ರೀಮದರ ಕಾಣೋ ರಾಮೇಣ ಲಕ್ಷ್ಮಣಸ್ಯ ಭಕ್ತಿ ಜ್ಞಾನ ತತ್ಸಾಧನ ಸ್ವರೂಪಕಥನಂ ನಾಮ ಅಷ್ಟಮಃ ಸರ್ಗಃ, ವತ್ಸ ! ಲಕ್ಷ್ಮಣ' ನಿನ್ನ ಪ್ರಶ್ನೆಗನುಗುಣವಾಗಿ ಇವೆಲ್ಲವನ್ನೂ ನಾನು ನಿನಗೆ ಹೇಳಿರು ವೆನು ಯಾವನು ಇದರಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿಕೊಂಡಿರುವನೋ, ಅವನು ಮೋಕ್ಷ ಭಾಜನನಾಗುವನು ||೬|| ನನ್ನಲ್ಲಿ ಭಕ್ತಿಯಿಲ್ಲದಿರುವವನಿಗೆ ಇದನ್ನು ಖಂಡಿತವಾಗಿಯೂ, ಹೇಳಕೂಡದು ಯಾವನು ಶ್ರದ್ದಾಭಕ್ತಿಯುಕ್ತನಾಗಿ ನಿತ್ಯವೂ ಇದನ್ನು ಸರಿಸುವನೋ, ಅವನು ಅಜ್ಞಾನವೆಂಬ ಅಂಧಕಾರ ವನ್ನು ಪರಿಹರಿಸಿಕೊಂಡು ಮುಕ್ತನಾಗುವನು ||೪೭|| ಇದು ಅರಣ್ಯ ಕಾಂಡದಲ್ಲಿ ರಾಮನು ಲಕ್ಷ್ಮಣನಿಗೆ ಭಕ್ತಿಜ್ಞಾನತತ್ಪಾಧನಾದಿ ಸ್ವರೂಪವನ್ನು ಪದೇಶಿಸಿದನೆಂಬಲ್ಲಿಗೆ ಎಂಟನೆಯ ಸರ್ಗವು,