ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ಕಿಮೇತಷ್ಟೋತುಮಿಚ್ಛಾಮಿ ಕಾರಣಂ ಯತ್ಕೃತೇಧುನಾ || ಹಾ ನಾಥೇತಿ ವಿನರ್ದ*ಸರ್ಪವನ್ನೇಪ್ಪಸೇ ಕ್ಷಿತ ||೧೩.!! ಅನಾಥವಟ್ಟಿಲಪಸಿ ಕಿಂ ನು ನಾಧೇ ಮಯಿ ಸ್ಥಿತೇ | ಉತ್ತಿ ಜ್ಯೋತಿಷ್ಯ ಮಾಧೈಮೀ ವೈಕಲ್ಯಂ ತ್ಯಜ್ಯತಾಮಹ ||೧೪|| ಕಃ ಕಾಲಪಾಶಮಾಸದ್ಯ ಕಣ್ ಮೋಹಾನ್ನ ಬುಧ್ಯತೇ | ಯಸ್ತಾಮದ್ಯ ಸಮಾಸಾದ್ಯ ಪೀತರ್ವಾ ವಿಷಮುಲ್ಬಣವ || ೧೫॥ ಇತ್ಯೇವಮುಕ್ಕಾ ದುರ್ಧಷರ್ಾ ಖರೇಣ ಪರಿಸಾನ್ವಿತಾ | ವಿನ್ನಜ್ಯ ನಯನೇ ಸಾಟರ್ಿ ಖರಂ ಭಾತರಮಬ್ರವೀತ || ೧೬ || ತರುಣ್‌ ರೂಪಸನ್ನ ಸುಕುಮಾರೌ ಮಹಾಬಲೌ | ಪರೀಕವಿಶಾಲಾಕ್ಷೌ ಚೀರಕೃಷ್ಣಾಜಿನಾಮ್ಲರ್‌ || ೧೭ || ಫಲಮಲಾಶನೌ ದಾನ್ ತಾಪಸ ಧರ್ಮಚಾರಿಣೆ? ಪ್ರತ್ ದಶರಧಸ್ಕೃತ ಭ್ರಾತರಾ ರಾನುಲಕ್ಷಣ್ || ೧೯|| - - - - ಎಲೌ ತಂಗಿ | ನೀನು ಈಗ 'ಹಾ' ನಾಧ!!' ಎಂದು ಕೂಗಿಕೊಳ್ಳುತ ಏತಕ್ಕಾಗಿ ಹಾವಿ ನಂತೆ ಭೂಮಿಯ ಮೇಲೆ ಬಿದ್ದು ಹೊರಳಾಡುತ್ತೀಯೆ ? ಇದಕ್ಕೆ ಕಾರಣವೇನೆಂದು ತಿಳಿದು ಕೊಳ್ಳಲು ನಾನು ಇಚ್ಚಿಸುತ್ತಿರುವೆನು ||೧೨|| ನಿಮಗೆಲ್ಲರಿಗೂ ನಾಧನಾದ ನಾನು ಇರುವಾಗ, ನೀನು ಹೀಗೆ ಅನಧಳಂತೆ ಅಳುವು ದಕ್ಕೆ ಕಾರಣವೇನು? ಎಳುವಿತ್ತು, ನೀನು ಹೆದರಬೇಡ ಈ ದೈನ್ಯವನ್ನು ಬಿಟ್ಟು ಬಿಡು ||೧|| ಈಗ ನಿನ್ನ ಮೇಲೆ ಕೈಮಾಡಿ ತೀವ್ರವಾದ ವಿಷವನ್ನು ಯಾವನು ಕುಡಿದಿರುವನೋ, ಅಂತಹ ದುರಾತ್ಮನಾದ ಯಾವನು ಮೈಮರೆತು ತನ್ನ ಕುತ್ತಿಗೆಯಲ್ಲಿ ಕಾಲಪಾಶವನ್ನು ಬೀರಿಕೊಂಡು ಜ್ಞಾನವಿಲ್ಲದಿರುವನು ? ||೧೫|| ಹೀಗಂದು ಹೇಳಲ್ಪಟ್ಟು ಖರನಿಂದ ಸಮಾಧಾನಪಡಿಸಲ್ಪಟ್ಟ ಅಪ್ರಧೃಷ್ಯಳಾದ ಆ ಶೂರ್ಪಣ ಖಿಯು, ನೀರು ಸುರಿಯುತಿರುವ ತನ್ನ ಕಣ್ಣುಗಳನ್ನು ಒರೆಸಿಕೊಂಡು ತನ್ನ ಅಣ್ಣನಾದ ಖರನನ್ನು ಕುರಿತು ಹೀಗೆ ಹೇಳಿದಳು ||೧° | ಆನ್ ! ನಾನೇನು ಹೇಳಲಿ ! ದಂಡಕಾರಣ್ಯದಲ್ಲಿ ಇಬ್ಬರು ತಾಸರನ್ನು ಕಂಡೆನು ಅವರು ಇನ್ನೂ ನವಯವನ ಶಾಲಿಗಳಾಗಿರುವರು, ಮಹಾಸ೦ದರೆ ಯುಕ್ತರು, ಸುಕುಮಾರ ದೇಹರು, ಮಹಾಬಲಸಂಪನ್ನನು, ಅವರ ಕಣ್ಣುಗಳು ತಾವರೆಯಲೆಯಂತೆ ವಿಶಾಲವಾಗಿರುವವ, ಅವರು ನಾರುಮಡಿಯನ್ನೂ ಕೃಷ್ಣಾಜಿನವನ್ನೂ ವಸ್ತ್ರವಾಗಿ ಧರಿಸಿರುವರು, ಫಲಮೂಲಗ ಇನ್ನು ಆಹಾರಮಾಡಿಕೊಂಡಿರುವರು ಇಂದ್ರಿಯನಿಗ್ರಹನಿರತರಾಗಿರುವರು. ಧರ್ಮಾಚರಣೆಯಲ್ಲಿ ಆಸಕ್ತರಾಗಿರುವರು. ಇವರು ದಶರಧನ ಮಕ್ಕಳಾದ ರಾಮ ಲಕ್ಷ್ಮಣರೆಂಬ ಸಹೋದರರು |