ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. 2 ಅರಣ ಕಾಂತ? ಅಯಾನ್ಯಂ ರಾಕ್ಷಸಂ ದೃಷ್ಟ್ಯಾ ರಾಮೋ ಲಕ್ಷ್ಮಣಮಬ್ರವೀತ' ೧೦|| ಪಠ್ಯ ಭಾತರ್ಮಹಾಕಾಯೋ ರಾಕ್ಷಸೊ ಯಮುಪಾಗತಃ | ಸಜೈಕೃತ್ಯ ಧನುಸ್ತಿಪ ನಾಭೌರ್ಜನಕನನ್ನಿನಿ | ಇತ್ಯುಕ್ಯಾ ಬಾಣವಾದಾಯ ತೋ ರಾಮಇವಾಚಲಃ : ೧೧|| ಸ ತು ರಾಮಂ ರಮಾನಾಧಂ ಲಕ್ಷ್ಮಣಂ ಜಾನಕೀ೦ ತಥಾ | ಅಟ್ಟಹಾಸಂ ತತಃ ಕೃತಾ ಭೀಷರನ್ನಿ ದಮಬದಿತ' ||೧೨|| ಈ ಯುವಾ ಬಾಣತೂರಜಟಾನ ಅಧಾರಿಣೇ | ಕಿಮರ್ಧಮಾಗತ ಫೋರಂ ನನಂ ವಾಳನಿಸೇವಿತವ• ||೧೩|| ತುತಾ ರಕೊವಚೋ ರಾಮಃ (ಯಮಾನವಾಚ ತವ ||೧೪|| ಅಹಂ ರಾಮಸ್ಯಯಂ ಭಾತಾ ಲಕ್ಷ್ಮಿ ಮಮ ಸಮ್ಮತಃ | ಏಷಾ ನೀತಾ ಮಮ ಪ್ರಾಣವಲ್ಲಭಾ ನಯವಾಗತಾಃ | ಪಿತುರಾಜ್ಞಾ ಪುರಸ್ಕೃತ್ಯ ಶಿಕ್ಷಣಾರ್ಧಂ ಭವಾದ ತಾವು ||೧೫|| A ಮೀಗೆ ಒರುವ ಆ ರಾಕ್ಷಸನನ್ನು ಕಂಡು ಶ್ರೀರಾಮನು ಕ್ಷಣವನ್ನು ನೋಡುತ ಹೀಗ ಹೇಳಿದನು - ವತ್ಸ" ಲಕ್ಷ್ಮಣ! ಇದೋ ಇಲ್ಲಿ ನೋಡು, ಧನುಸ್ಸನ್ನು ಹದೆಯೇರಿಸಿಕೊಂಡು ನಿಮ್ಮ ವನಾಗು ಹೇ ಸೀತೇ ! ನೀನು ಹದರಬೇಡ °ಗಂಯ ಗಳಿ, ತಾನೂ ಕೈಯಲ್ಲಿ ಬಾಣವನ್ನು ಹಿಡಿದುಕೊಂಡು, ಶ್ರೀರಾಮನು ಪರತದಂತೆ !Jುಗದದ ಸಿಂತುಕೊಂಡನು ||೧೦-೧೧|| ಆ ರಾಕ್ಷಸನಾದರೋ, ಸಾಕಾನ ,ಸ್ಥವಾದ ರಾಮನನ್ನೂ ಲಕ್ಷಣವನ್ನೂ ಸೀತೆ ಯನ್ನೂ ಹೆದರಿಸುವುದಕ್ಕಾಗಿ ಅಟ್ಟಹಾಸಮಾಡಿ, ಎಳಿಕ ಈ ಮಾತನ್ನು ಹೇಳಿದನು ||೧೨|| ಬಾಣವನ್ನೂ ಬತ್ತಳಿಕೆಯನ್ನೂ ಜಟಿಯನ್ನೂ ವ್ಯವನ್ನೂ ಧರಿಸಿ ರುದ ನೀವು ಯಾರು ? ನೀವೇನು ಕ್ಷತ್ರಿಯರೆ ' ಅಧವಾ ಬ್ರಾಹ್ಮಣರೆ ? ದುಷ್ಟ ಮೃಗಪರಿಪೂರ್ಣವಾದ ಅತಿ ದೊರವಾ ಗಿರುವ ಈ ಅರಣ್ಯಕ್ಕೆ ಏತಕ್ಕಾಗಿ ಒಂಬರಿ ||೧೧|| ಹೀಗೆ ಹೇಳಿದ ರಾಕ್ಷಸನ ಮಾತನ್ನು ಕಳಿ, ಶ್ರೀರಾಮನು ಮಂದಹಾಸಮಾಡುತ್ತ, ಅವ ನನ್ನು ಕುರಿತು - ಎಲೈ ರಾಕ್ಷಸನ ' ನಾನು ರಾಮನು, ಇವನು ನನ್ನ ಪ್ರಿಯ ಸಹೋದರನಾದ ಲಕ್ಷ್ಮಣನು, ಅವಳು ನನ್ನ ಪಾ ಯೆಯಾದ ಸೀತೆಯು ನಾವುಗಳು, ನಿನ್ನಂತಹ ದುಷ್ಟ ರನ್ನು ಶಿಕ್ಷಿಸುವುದಕ್ಕೋಸ್ಕರ, ತಂದೆಯ ಅಕ್ಷಣೆಯನ್ನು ತಿರಸಾ ವಹಿಸಿಕೊಂಡು ಇಲ್ಲಿಗೆ ಒಂದಿ ರುವೆವು ' ಎಂದು ಹೇಳಿದನು ||೧೪ --೧ 111 |