ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಶ್ರೀ ತತ್ವ ಸಂಗ್ರಹ ರಾಮಾಯಣಂ | ಸರ್ಗ ಚತುರ್ದಶಸಹಸ್ರಾಣಾಂ ರಕ್ಷಾಂ ಬಲಕಾಲಿನಮ್ | ಸಂಹಾರಂ ಕರ್ತುಕಾಮಸ್ಯ ರಾಮಸ್ಯ ಪರಮಾತ್ಮನಃ | ಚತುರ್ಥಕಸಹಸಾ ರೂಪಾಣ್ಯಾರ್ಸ ಮಹಾತ್ಮನಃ || ೪೫! ದಷ್ಟ ಣಾಂ ಸರ್ವದೇವಾನಾಂ ತವಮೃತಮವಾಭವತ್ ||8|| ಇತಿ ಶ್ರೀಮದರ ಕಾಣ್ ರಾವಸ್ಯ ವಿಶ್ವರೂಪಕಥನ ನಾಮ ನವಮಃ ಸರ್ಗಃ Y ಆಗ ಮಹಾಬಲಶಾಲಿಗಳಾದ ಆ ಹದಿನಾಲ್ಕು ಸಾವಿರಮಂದಿ ರಾಕ್ಷಸರನ್ನೂ ಕೊಲ್ಲ ಬೇಕೆಂದು ಇಚ್ಚಿಸುತ್ತಿರುವ ಮಹಾತ್ಮನಾದ ಶ್ರೀರಾಮನಿಗೆ, ಹದಿನಾಲ್ಕು ಸಾವಿರ ಶರೀರಗ ಳುಂಟಾದುವು ಅದನ್ನು ನೋಡುತಿರುವ ಸಮಸ್ತ ದೇವತೆಗಳಿಗೂ ಬಹಳ ಆಶ್ಚದ್ಯವಾಗಿ ಕಂಡಿತು ||೪೫-೬|| ಇದು ಅರಣ್ಯ ಕಾಂಡದಲ್ಲಿ ಶ್ರೀರಾಮವಿಶ್ವರೂಪಪ್ರದರ್ಶನಕಧನವೆಂಬ ಒಂಬತ್ತನೆಯ ಸರ್ಗವು