ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ದೇವಾನಾರಾಯಣಂ ದೇವಂ ಅನಂ ವಿಶ್ವತೋಮುಖವ | ಶಬ್ಧ ಚಕ್ರಗದಾಪಾಣಿಂ ಸ್ಮಿತತಕ್ಕಂ ಮನೋರಮಮ್ ||4|| ಕೈಲಾಸವಾಸಿನಃ ಸರ್ವೆ ತ್ರಿಪುರನ್ನು ಶಿವಂ ಯಥಾ : ಶುದ್ದಸ್ಪಟಿಕಸಲ್ಮಾಶಂ ತ್ರಿಣೇತ್ರ ಚನ್ನ ಶೇಖರಮ್ ||೬|| ಋಷಯೋ ಮುನಯಃ ಸರ್ವೆ ಮಾನಸೇ ದೃಷ್ಟವಿಗ್ರಹವಮ್ | ಅನನಾಸು ಪರಿಸ್ಪಿನ್ನಾ ದದೃ ಕುಸ್ತತ್ರ ರಾಗುವವ' vil ಸೀತಾದೇವೀ ದದಶಾಗ್ರ ಕೋಟಮನ್ಮಥಸನ್ನಿಭಮ್ | ಅನಿಮೇಷದಶಾ ರಾಮಂ ಭಾಪಮಾಣಮಿವಾನ್ನಿಕೇ || ಲಕ್ಷ್ಮಣೋ ಯುಧ್ಯಮಾನಂ ಚ ಪಳಯಾನಿಲಸನ್ನಿಭಮ್ | ಧನುಳ್ಳ ಕಾಕ್ ಸಮಂ ಬಾರ್ನಾ ಸೂಯಮೇವ ವಿನಿರ್ಗತರ್ಾ ||೧೦|| ಮುನಿರತ್ನಸ್ತು ತಾಃ ಸರ್ವಾಃ ಭಾತರಂ ಪಿತರಂ ಯಥಾ | ಕುರ್ವ ಮಾದರಂ ರಾಮಂ ದದೃಶುಶ್ಚನ ಸನ್ನಿಭವಮ್ ||೧೧|| ಸಮಸ್ಯರಾದ ದೇವತೆಗಳೂ, ಅನಂತನಾಗಿಯ ವಿಶ್ವತೋಮುಖನಾಗಿಯ ಶಂಖಚಕ್ರ ಗದಾಪಾಣಿಯಾಗಿ , ಮಂದಸ್ಮಿತಮುಖನಾಗಿಯ ಮನೋಹರನಾಗಿಯೂ ಇರುವ ಶ್ರೀ ಮನ್ನಾರಾಯಣಮಯಂತೆ ಶ್ರೀರಾಮನನ್ನು ಕಂಡರು |೬|| ಕೈಲಾಸಪವ್ವತದಲ್ಲಿ ವಾಸಮಾಡತಕ್ಕವರಾದ ಸಕಲರಿಗೂ, ಆಗ ಶ್ರೀರಾಮಚಂದ್ರನು, ಶುದ್ಧ ಸ್ಪಟಿಕ ಸದೃಶನಾಗಿಯ ತ್ರಿಣೇತ್ರನಾಗಿಯ ಚಂದ್ರಶೇಖರನಾಗಿಯ ಇರುವ ತ್ರಿಪುರಾಸುರ ಸಂಹಾರಕನಾದ ಶ್ರೀಶಿವನಂತೆ ಕಾಣಿಸಿಕೊಂಡನು ||೭|| ಸಮಸ್ತರಾದ ಋಷಿಗಳೂ ಮಹಾಮುನಿಗಳೂ ಕೂಡ, ಆನಂದಬಾಷ್ಪಪರಿಪೂರ್ಣನೇತ್ರ ರಾಗಿ, ತಮ್ಮ ಹೃದಯದಲ್ಲಿ ಧ್ಯಾನದಿಂದ ದರ್ಶನಮಾಡಿದ ಶ್ರೀರಾಮಮರಿಯನ್ನೇ ಹೊರಗಡೆ ಪ್ರತ್ಯಕ್ಷವಾಗಿ ಕಂಡರು ||೮|| ಶ್ರೀ ಸೀತಾದೇವಿಯು, ತನ್ನ ಮುಂದುಗಡೆಯೇ ಸರಸಸಲ್ಲಾಪಮಾಡುತ ಕೋಟೆಮನ್ಮಧ ಸದೃಶಾಕಾರನಾಗಿ ನಿಂತಿರುವಂತೆ ಶ್ರೀರಾಮನನ್ನು ಕಣ್ಣು ಮುಚ್ಚದೆ ನೋಡಿದಳು ||೯|| - ಲಕ್ಷ್ಮಣನು, ಶ್ರೀರಾಮನು ಪ್ರಳಯಾಗಿ ಸದೃಶನಾಗಿ ಯುದ್ಧ ಮಾಡುತ್ತಿರುವಂತೆಯೂ, ಮಂಡಲಾಕಾರವಾಗಿರುವ ಅವನ ಧನುಸ್ಸಿನಿಂದ ಬಾಣಗಳು ಒಟ್ಟಾಗಿ ತಮಗೆ ತಾವೇ ಹೊರಡು ತಿರುವಂತೆಯೂ ಕಂಡನು ||೧೦|| ಆ ಸಮಸ್ತರಾದ ಮುನಿಪತ್ನಿಯರೂ ಕೂಡ ಶ್ರೀರಾಮನು ತಮಗೆ ಸಹೋದರನಂತೆಯೂ ತಂಬೆಯಂತಿಯ ಆದರಮಾಡುತ್ತಿರುವಹಾಗೆ ದರ್ಶನಮಾಡಿದರು 11೧೧||