ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ರ್೮ ಅರಣ್ಯ ಕಾಂಡಃ ತತೋ ವೀಲ್ಯಾವತಾರೇ ನಿಜರೂಪೇಣ ರಾಘವಃ | ಪುನರ್ಯ ಸ್ವಾಶಮಂ ತಂ ಧನುಷ್ಕಾಣಿಃ ಶಾನ್ವಿತಃ ||೨೫| ತಂ ದೃವ್ಯಾ ಶತ್ತು ಹನ್ನಾರಂ ಮರ್ಹಣಾಂ ಸುಖಾವಹ ! ಬಭೂವ ಹೃಪ್ಲಾ ವೈದೇಹಿ ಭರ್ತಾರಂ ಪರಿಪಕ್ಷಜೇ ||೨೬|| ನೀತಯಾಥ ಯು ರಾಮೋ ಲಕ್ಷ್ಮಣೇನ ಯವೀಯಸು | ಮುನಿಭಿ, ಸೂಯಮಾನಕ್ಸ್ ಸುಖಮಾಸ ರಘುತ್ತಮಃ ||೨೭|| ದೇವಾಅಪಿ ತತೋ ರಾಮಾಶಮಂ ಗತಾ ಪ್ರಣಮ್ಯ ತಮ್ | ವನರ್ಪೂರಾಮಶಿರಸಿ ಸ್ಪರ್ದೊದ್ಯಾನಭವೈಃ ಸುಮೈತಿ ||೨|| ದುನ್ನು ರ್ಭೀ ವಾದಯಾಮಾಸುಃ ನೃತ್ಯ ಸ್ನ ವರಾಬ್ಬ ನಾಳೆ | ರಾಮಂ ಜಯಜಯೇತ್ಯುಕಾ ಸನ್ನಿವಂ ಪರಮಂ ಯಯುಃ ||೨೯|| ತತೋ ಬ್ರಹ್ಮಾ ರಘುಶ್ನೆಷ್ಟಂ ಭಕ್ತಿ ನಮ್ಮ ಪ್ರಸನ್ನ ಧೀಃ || ಪ್ರಣಮ್ಯ ಪಿತಂ ವಾಕ್ಯಂ ಇದಮಾಹ ಸುಲೋಚನೇ || ೩೦ ಆ ಬಳಿಕ, ಶ್ರೀರಾಮನು, ಮರಿಮತ್ತಾಗಿ ಅವತರಿಸಿರುವ ವೀರವೋ ಎಂಬಂತಿರುವ ತನ್ನ ನಿಜರೂಪವನ್ನು ಧರಿಸಿಕೊಂಡು, ಧನುರ್ಬಾಣಸಹಿತನಾಗಿ, ಪುನಃ ತನ್ನ ಆಶ್ರಮಕ್ಕೆ ಬಂದವ ನಾದನು ||೨೫|| ಹೀಗ ಶತ್ರುಗಳನ್ನು ಕೊಂದು ಮಹರ್ಷಿಗಳಿಗಲ್ಲ ಸೌಖ್ಯವನ್ನುಂಟುಮಾಡಿ ಆಶ್ರಮಕ್ಕೆ ಬರುತಿರುವ ತನ್ನ ಪತಿಯನ್ನು ಕಂಡು, ಸೀತೆಯು ಮಹಾ ಹರ್ಷಯುಕ್ತಳಾಗಿ ಅವನನ್ನು ಆಲಿಂಗಿ ಸಿಕೊಂಡಳು ||೨೬|| ಅನಂತರ, ರಘುಶ್ರಷ್ಟನಾದ ಶ್ರೀರಾಮಚಂದ್ರನು, ಪತ್ನಿ ಯಾದ ಸೀತೆಯೊಡನೆಯ ತಮ್ಮನಾದ ಲಕ್ಷ್ಮಣನೊಡನಯ ಕೂಡಿಕೊಂಡವನಾಗಿ, ಮುನಿಗಳಿಂದ ಸ್ತುತಿಸಲ್ಪಡುತ್ತ ಅಲ್ಲಿ ಸುಖವಾಗಿ ವಾಸಮಾಡಿಕೊಂಡಿದ್ದನು ||೨೭11 ಆ ಬಳಿಕ, ಸಮಸ್ತ ದೇವತೆಗಳೂ ಶ್ರೀರಾಮನ ಆಶ್ರಮಕ್ಕೆ ಬಂದು, ಅಲ್ಲಿ ಅವನಿಗೆ ನನ್ನ ಸ್ಕಾರಮಾಡಿ, ನಂದನವನದಲ್ಲಿ ಹುಟ್ಟಿದ ಕಲ್ಪವೃಕ್ಷ ಪ್ರಷ್ಪಗಳಿಂದ ಶ್ರೀರಾಮನ ತಲೆಯಮೇಲೆ ಮಳೆಗರೆದರು ||೨೮|| ಮತ್ತು, ದುಂದುಭಿಗಳನ್ನು ವಾದ್ಯ ಮಾಡಿಸಿದರು, ಉತ್ತಮರಾದ ಅಪ್ಪರಸ್ತ್ರೀಯರು ಸತ್ಯನಮಾಡಿದರು, ರಾಮನನ್ನು ಕುರಿತು ' ಜಯಜಯ ” ಎಂದು ಹೇಳುತ, ಸಲ್ವರೂ ವಿಶೇಷ ವಾಗಿ ಸಂತೋಷವನ್ನನುಭವಿಸಿದರು ||೨೯|| ಎಲ್‌ ಪಾಶ್ವತಿ | ಅನಂತರದಲ್ಲಿ ಪ್ರಸನ್ನ ಮನಸ್ಕನಾದ ಚತುರುಬನು, ಭಕ್ತಿಯಿಂದ ನಮ್ರನಾಗಿ ಆ ರಘುನಾಥನ ಪಾದಗಳಿಗೆ ನಮಸ್ಕರಿಸಿ, ಹೀಗೆ ವಿಜ್ಞಾಪಿಸಿಕೊಂಡನು || ೩೦ || 12