ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅರಣ್ಯಕಾಂಡಃ ಯಂಯಮೂರ್ಧ್ವಮಧಸ್ತಾದ್ರಾ ನೇತುಮಿಚ್ಚನಿ ರಾಘವ | ತಂತಂ ಸತ್ಕರ್ಮ ದುಷ್ಕರ್ಮ ಸ್ವತಃ ಕಾರಯಿಷ್ಯತಿ ||೩೭|| ಶವ ತೇ ಜಗತ್ ಸೃಷ್ಟಂ ರಕ್ಕೆ ಕೃಷ್ಣಾಚದೇಹವತ್ | ಜುರ್ಷ ಜೀವೋತ್ರ ಬದ್ಧ ಅಜುರ್ದ ತ ಮಹೇಶ್ವರಃ ||೩| ಸೃಷ್ಟೇ ಪಾಕ್' ತಂ ದೇವರಿಕೊ ರಾಮ ನಾರಾಯಣೋ ಧ್ರುವಃ |

  • ನೇಮೇ ದ್ಯಾವಾಭೂಮಿ ಚ ರಾಘವ ||೩|| ಇತ್ತೋ ಬ್ರಹ್ಮಾ ತತೋ ರುದ್ಯೋ ರಾಮ ಸರ್ವಮಿದಂ ತತಃ || ತತ ಪರಿಶ್ಯಾಖಲಾತ್ಕಾ ತ ದೇವರೂಪೇಣ ಸಂಸ್ಥಿತಃ || ೪೦|| ನಾಮರೂಪೇ ಕುತೋತಸ್ಯ ನ ಮೃತೇನಿ ಮೃತೇ ಜಡೇ | ಹೃದ್ಯರ್ನ್ಮ ತಿರೂಪಃ ರ್ಸ ಉಭೌ ಲೋಕೌ ಚರಸ್ಯಲಮ್ ||೪೧। ತತೋ ರಾಮ ತ್ವಮೇವೇನ್ ಬ್ರಹ್ಮ ವಿಷ್ಣು ತಿನಾತ್ಮನಾ | ಮಾಯಾಗುಣಾಠಯೋ ಭೂತ್ವಾ ಸೃಹಸ್ಯವನಿ ಹಂನಿ ಚ || ೪

ರಾಘವ ! ನೀನು ಯಾವನನ್ನು ಸ್ವರ್ಗಾದ್ಯುತ್ತಮ ಲೋಕಗಳಿಗೆ ಕಳುಹಬೇಕೆಂದು ಇಚ್ಚಿಸುವೆಯೋ, ಅವನ ಕೈಯಲ್ಲಿ ನತ್ರವನ್ನು ಮಾಡಿಸುವೆ, ಯಾರನ್ನು ಅಧೋಲೋಕದಲ್ಲಿರಿಸ ಬೇಕಂದು ಇಚ್ಛಿಸುವೆಯೂ, ಅವನ ಕೈಯಲ್ಲಿ ದುಷ್ಕರವನ್ನು ಮಾಡಿಸುವೆ || ೫ ೭|| ನಿನ್ನ ಶಕ್ತಿ ಮಾತ್ರದಿಂದಲೇ, ಸಾತ್ವಿಕ ರಾಜಸ ತಾಮಸದೇಹಗಳುಳ್ಳ ಈ ಜಗತ್ತು ಸೃಜೆ ಸಲ್ಪಡುವುದು ಈ ದೇಹವನ್ನು ಪಡೆದಾಗ ನೀನು ಒದ್ದನಾಗಿ ಜೀವನ ಸುವ, ಇದನ್ನು ಹೂಂದ ದಿರುವಾಗ ನೀನು ಈಶ್ವರನೆನ್ನಿಸಿಕೊಳ್ಳುವೆ ||೩|| ಹೇರಾಮ ! ಈ ಜಗತೃಷ್ಟಿಗಿಂತ ಪೂರೈದಲ್ಲಿ, ನಾರಾಯಣಶಬ್ದ ವಾಚ್ಯನಾಗಿಯೂ ಶಾಶ್ವತವಾಗಿಯೂ ಇರುವ ನೀನೊಬ್ಬನೇ ಇರತಕ್ಕವನು ರಾಘವ' ಆಗ ಬ್ರಹ್ಮನೂ ಇರುವುದಿಲ್ಲ, ಶಂಕರನೂ ಇರುವುದಿಲ್ಲ, ಈ ಭೂಮ್ಯಾಕಾಶಗಳೂ ಇರುವುದಿಲ್ಲ ||೩೮|| ರಾಮ ! ಆದಿಯಲ್ಲಿ ನಿನ್ನ ದೆಸಯಿಂದ ಬ್ರಹ್ಮನು ಆವಿರ್ಭವಿಸುವನು, ಅವನಿಂದ ರುದ್ರನೂ ಅಲ್ಲಿಂದ ಮುಂದಕ್ಕೆ ಈ ಸಸ್ತವೂ ಆವಿರ್ಭವಿಸುವರು ಸಕಲ ಸ್ವರೂಪನಾದ ನೀನು ಇವಲ್ಲ ವನ್ನೂ ೬೦ತಃ ಪ್ರವೇಶಮಾಡಿ ಜೀವರೂಪದಿಂದ ನೆಲೆಸಿರುವ ||೪|| ಇಂತಹ ನಿನಗೆ ನಾಮರೂಪಗಳಲ್ಲಿರುವುವು ? ಅದು ಕಾರಣ, ಜಡವಾದ ಜಗತ್ತು ಮೃತ ವಾದರೂ ನಿನಗೆ ಮರಣಗಂಬುದು ಸುತರಾಂ ಅಸಂಭವವು ನೀನು ಸಮಸ್ತ ಪ್ರಾಣಿಗಳ ಹೃದ ಯದಲ್ಲಿಯ ಒಳಗೆ ಜ್ಯೋತಿಸ್ಸರೂಪನಾಗಿದ್ದುಕೊಂಡು ಈ ಯೆರಡು ಲೋಕಗಳಲ್ಲಿಯ ಸದಾ ಸಂಚರಿಸುತಿರುವೆ ||೪|| ಹೀಗಿರುವುದರಿಂದ, ಆಯಾ ! ರಾಮ ! ನೀನೇ ಮಾಯಾಗುಣ(ಸತ್ಯಾದಿಗಳನ್ನು ಆಶ್ರಯಿಸಿದವನಾಗಿ, ಇಂದ್ರ ಬ್ರಹ್ಮ ವಿಷ್ಣು ಶಿವ ಮುಂತಾದವರ ರೂಪಗಳಿ೦ದ ಈ ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡುತಿರುವೆ ||೪೨||