ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ fಸರ್ಗೆ

ತದಾತ್ಮಕಮಿದಂ ರಾಮ ಯಚ್ಚ ಕಿಇಜ್ಞಗತ್ ಸ್ಮತಮ್ | ತತ್ ಸರ್ವಂ ತವ ಪದೋತ್ಥಂ ತ್ರಿಪದಾರ್ಥೋ ಭವಾನತಃ ೪೩ || ತತ್ ತ್ವಂ ಸರ್ವಧರ್ಮಜ್ಞ ತ್ಯಕ್ಕೆ ಕಾಮೋsಪಿಪಾಸಿತಃ | ಸತ್ಯಸಮ್ಮಿಲೋಪಹತಸಾಮ್ಮಾನಿ ತಂ ನ ಚಾನ್ಯಥಾ ||೪|| ಈಶಾನಃ ಸರ್ವವಿದ್ಯಾನಾಂ ಸರ್ವಭೂತೇಶ್ವರೋ ಹರೇ || ಬುಹ್ಮಾಧೀಶೋ ಬ್ರಹ್ಮಣತ್ವಾಧಿಪತಿಸ್ಯ ರಘೋತ್ತಮ ||೫|| ಈಶಾವಾಸ್ಯಮಿದಂ ಸರ್ವಂ ತ್ವಯಿ ದೌಃ ಪೃಥಿವೀ ಚ ಖಮ್ | ಓತಂ ಮನಃ ಸಹ ಪ್ರಾಣೈಃ ಸರ್ವೈಃ ಪೊತಂ ಚ ರಾಘವ || ೪೬ || ಆದಿಮಧ್ಯಾನಹೀನಸ್ರರಿ ಆದಿಮಧ್ಯಾನಗೋನಿ ಚ | ತಿನಾಭಿ ಚಕಮಜರಂ ಅನರ್ವಂ ಚಾರಯಸ್ಯಲಮ್ || 8೭ !! ಅಮಾನುಪಬಲಾದೀನಿ ತವ ದೃವ್ಯಾಸಿ ರಾಘವ | ನೀಹಾರೇಣ ಪಾವೃತಾಸಾ ನ ವಿದಸುತರ್ಪಕಾಃ ||8|| ರಾಮಭದ್ರ ! ಈ ದೃಶ್ಯವಾದ ಜಗತ್ತು ಯಾವದಿರುವುದೂ, ಇದಲ್ಲವೂ ನಿನ್ನ ಸ್ವರೂ ಪವಾದುದು ಇದೆಲ್ಲವೂ ನಿನ್ನ ಒಂದಂಶದಿಂದ ಉದಯಿಸುವುದು ನೀನು ಇದಕ್ಕಿಂತಲೂ ಮರುಭಾಗ ಅಧಿಕನಾಗಿರುವೆ ||೪೩11 ಆದುದರಿಂದ, ಸಧಗಳನ್ನೂ ತಿಳಿದಿರುವ ರಾಮಭದ್ರನ ! ನೀನು ಕಾಮವನ್ನು ಬಿಟ್ಟ ವನಾಗಿಯ ತೃಷ್ಣಾ ಶೂನ್ಯನಾಗಿಯೂ ಸತ್ಯಸಂಕಲ್ಪನಾಗಿಯ ಅಪಹಪಾಪ(ಸಂಸಾರ)ನಾ ಗಿಯ ಇರುವೆ, ಇದರಲ್ಲಿ ಸಂಶಯವಿಲ್ಲ 11೪೪|| ಎಲೈ ಹರಿಯೆ! ನೀನು ಸತ್ವವಿದ್ಯೆಗಳಿಗೂ ಅಧಿಪತಿಯಾದವನು, ಸತ್ವಭೂತಗಳಿಗೂ ಈಶ್ವ ರರು, ಬ್ರಹ್ಮ (ವೇದ)ಕ್ಕೆ ಅಧೀಶ್ವರನು, ಹರಘೋತ್ತಮ' ನೀನೇ ಬ್ರಹ್ಮನಿಗೆ ಅಧಿಪತಿಯು ||೫|| ಅಯ್ಯಾ! ರಾಘವ' ಪರಮಾತ್ಮನಿಂದ ಅನುಪ್ರವಿಷ್ಟವಾದ ಸ್ವರ್ಗ ಮರ್ತ್ಯ ಪಾತಾಳ ಅಂತರಿಕ್ಷಮೊದಲಾದ ಈ ಸಮಸ್ತ ವಿಶ್ವವೂ, ಪ್ರಾಣಾದಿಸಮಸ್ತ ವಾಯುಗಳೊಡನೆ ನಿನ್ನಲ್ಲಿ (೧) ಓತಪ್ರೋತವಾಗಿರುವುದು ||೪|| ನೀನು ಆಧಿಮಧ್ಯಾಂತರಹಿತನಾಗಿಯೂ ಅಜ್ಞದೃಷ್ಟಿಯಲ್ಲಿ ಆದಿಮಧ್ಯಾಂತ ಗೋಚರನಾ ಗಿಯ ಇರುವೆ ಗ್ರೀಷ್ಮೆ ವಸಂತ ಹೇಮಂತಋುತುಗಳಿಂದ ಯುಕ್ತವಾಗಿ ಶಾಶ್ವತವಾಗಿರುವ ನಿರ್ದೋಷವಾದ ಕಾಲಚಕ್ರವನ್ನು ನೀನು ಸದಾ ತಿರುಗಿಸುತ್ತಿರುವೆ ||೪೭|| ಸ್ವಾರ್ಮಿ! ರಾಘವ' ನಿನ್ನ ಅಮಾನುಷವಾದ ಬಲ ವೀರಾದಿಗಳನ್ನು ನೋಡಿಯಕೂಡ, ಅಜ್ಞಾನಾವೃತರಾದವರು ತಮ್ಮ ಪ್ರಾಣೇಂದ್ರಿಯಾದಿತೃಪ್ತಿ ಮಾತ್ರ ನಿರತರಾಗಿ ನಿನ್ನ ಸ್ವರೂಪವನ್ನು ಅರಿಯದಿರುವರು ||೪೮ || (೧) ನೆಯ್ಯುವ ಕಾಲದಲ್ಲಿ ಹಾಸು ಹೊಕ್ಕು ನೂಲುಗಳನ್ನು ಸೇರಿಸುವುದಕ್ಕೆ ಓತಪ್ರೋತವೆಂದು ಹೆಸರು ಅದರಂತೆ ಇಲ್ಲಿಯ ಜಗತ್ತು ಪರಮಾತ್ಮನೊಳಗೆ ನಾನಾ ಮುಖವಾಗಿಯ ತುಂಬಿಕೊಂಡಿರುವುದೆಂದು ಭಾವವು