ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದನೆಯ ಅಧ್ಯಾಯ [ನಾಲ್ಕನೆಯ y೧ • • • • • • • ••••••• -~ - ರುಚಯೇ ಪಾ ದಾದಪಿ ಭಾತೃವತೀಂ ನೃಪಃ | ... ಪುತ್ರಿಕಾಧರ್ಮ ಮಾ ಶಿತೃ ಶತರೂಪಾSನುಮೋದಿತಃ |೨|| ಪ್ರಜಾಪತಿ ಸೃಭಗರ್ವಾ ಗುಚಿ | ಸ್ವಾ ಮಜ್ಜನತ್ರಕ್ | ಮಿಥುನಂ ಬ್ರಹ್ಮ ವರ್ಚಸ್ವೀ ಪರಮೇಣ ಸಮಾಧಿ ನಾ ||೩|| ಯ ಸ್ತಯೋಃ ಪುರುಷ ಸಾಕ್ಷಾ ದಿಷ್ಟು ರ್ಹಜ್ಞಸರೂಪದ್ಭಕ್ ಯಾ ಸೀ ಸಾ ದಕ್ಷಿಣಾ ಭೂತೇ ರಂಗಭೂತಾ 5 ನಪಾಯಿನೀ |೪|| ಆನಿ ನೈ (ಗೃಹಂ ಪುತ್ಯಾ , ಪುತ್ರಂ ವಿತತರೋಚಿಪಂ | ಸ್ವಾಯಂಭುವೋ ಮುದಾಯುಕೊ ರುಚಿ ರ್ಜಗ್ರಾಹ ದಕ್ಷೀಣಾಂ 11x!! ತಾ೦ ಕಾಮಾನಾಂ ಸಿಗೆ, ಪಾದಾಕೆ - ಕೊಟ್ಟನು || || ಬ್ರಹ್ಮ ವರ್ಚ ೩ - ಬ್ರಹ್ಮ ವರ್ಚಸ್ಸು, ಭಗರ್ವಾ , ಮಹಾಮಹಿ ಮನಾದ, ರುಚಿಃ - ರುಚಿಯ೦೩, ಪ್ರಜಾಪತಿಃ - ಬ್ರಹ್ಮ ನು, ಪರಮೇಣ - ನಿರತಿಶಯವಾದ, ಸವಾಧಿನಾ. ಈಶ್ವರಾಧನೆಯಿಂದ, ತಸಲಿ - ಆ ಆಕೊ ತಿಯಲ್ಲಿ, ಮಿಥುನ - ಜವಳರಾದ ಗಂಡು ಹೆಣ್ಣುಗಳನ್ನು , ಅಜೀಜನತೆ – ಜನಿಯಿಸಿದನು ||೩|| ತಿ... - ಆ ಜವಳಿ ಮಕ್ಕಳಲ್ಲಿ, ಪುರುಷಃ - ಪುರುಷನು, ಯಾವ ನುಂ, ಸಃ - ಅವನು, ಯಜ್ಞಸರೂಪದ್ಧತಿ - ಯಜ್ಞನೆಂಬ ರೂಪವನ್ನು ಪಡೆದ, ಸಾಕ್ಷಾತ್ - ಪ್ರತ್ಯಕ್ಷನಾದ, ಹಿಟ್ಟು - ವಿಸ್ಮವು. ದಕ್ಷಿಣಾ - ದಕ್ಷಿಣೆಯೆಂಬ ಯಾವ, ಸ್ತ್ರೀ-ಹೆಂಗಸುಂಟೋ, ಬಳುಅನಸಾಯಿನಿ - ವಿಷ್ಣುವನ್ನೆಡಬಿಡದ ಭೂತೇಃ - ಲಕ್ಷ್ಮೀಯ, ಆ೦ಶಭೂತ - ಅಂಶಭೂತ, 18| ಸ್ವಯಂಭುವಃ - ಸುಯಂಭುವ ಮನವು, ವುದು - ಸಂತೋಷದಿಂದ, ಯುಕ್ತ - ಕೂಡಿದ , ರಾಗಿ, ವಿತರೊಚಿಪಂ - ಅಧಿಕತೆಗಳ, ಪುತಾ - ಆಕೂತಿಯ, ಪುತ್ರಂ - ಮಗನಾದ ಯಜ್ಞವನ್ನು, ಸ್ವಗೃಹಂ - ತನ್ನ ಮನೆಗೆ, ಆಸಿ - ಕರತಂದನು, ರುಚಿಃ - ರುಚಿಯು, ದಕ್ಷಿಣಾಂ - ದಕ್ಷಿಣೆನು; ಜಗುಹ - ಸಲಹುತ್ತಿದ್ದನು !!xl. - ರಜಪಾಂ - ಯಜ್ಞಗಳಗೆ, ಆಥವಾ ಮಂತ್ರಗಳಿಗೆ, ಪತಿಃ - ಪತಿಯಾದ, ಭಗರ್ವಾ - ಯಜ್ಞನು, ಮದುವೆ ಮಾಡಿ ಕೊಟ್ಟನು ||೨|| ಬ್ರಹ್ಮ ವರ್ಚಸ್ಸನ್ನು ಪಡೆದ ಮಹಾಮಹಿಮನಾದ * ರು ಚಿಯ ಉತ್ತಮವಾದ ಸಂತಾನವಾಗುವುದಕ್ಕೆ ತಕ್ಕಂತೆ ನಿರತಿಶಯವಾದ ಈಶ್ವರಾ ರಾಧನೆ ಯನ್ನು ಮಾಡಿ, ತನ್ನ ಮಡದಿಯಾದ ಆಕೃತಿಯಲ್ಲಿ ಜವಳರಾದ ಹೆಣ್ಣು ಗಂಡುಗಳನ್ನು ಪಡೆದನು ! ಆ ಇಬ್ಬರು ಮಕ್ಕಳಲ್ಲಿ ಗಂಡು ಮಗುವೇ ಯಜ್ಞನೆಂಬ ಹೆಸರನ್ನು ಪಡೆದ ಸಾಕ್ಷಾತ' ವಿದ್ದವು. ದಕ್ಷಿಣೆಯೆಂಬ ಹೆಣ್ಣು ಮಗುವೇ, ಶ್ರೀಮಹಾವಿಷ್ಣುವನ್ನೆಡಬಿಡದ... ದೇವಿಯ ಅಂಶಭೂತಳು 18!! ಇಂತಹ ಇಬ್ಬರುಮಕ್ಕಳೂ ಹುಟ್ಟಿದಕೂಡಲೇ, ಸಾಮಂ ಭುವಮನುವು ಜವಳ ಮಕ್ಕಳು ಹುಟ್ಟಿದರೆಂಬ ಸಂತೋಷದಿಂದ ಕೂಡಿದವನಾಗಿ, ಎ.ವಲು ವಿವಾಹ ಕಾಲದಲ್ಲಿ ಮಾಡಿದ ನಿಬಂಧನೆಯಮೇರೆಗೆ, ತನಗೆ ದೌಹಿತ್ರನೆನಿಸಿದ ಯಜ್ಞನಂಬ ಗಂಡುಮಗುವನ್ನು ತನ್ನ ಮನೆಗೆತ್ತಿಕೊಂಡುಬಂದು ಸಲಹಿದನು. ರುಚಿಯು ತನ್ನ ಮಗಳಾದ ದಕ್ಷಿಣೆಯೆಂಬ ಹೆಣ್ಣನ್ನೇ ಪುತ್ರನಂತೆ ಭಾವಿಸಿ ಬೆಳಯಿಸುತ್ತಿದ್ದನು !!xl ಇಂತು ಆ ನಕ್ಕ ಗಂಡುಮಕ್ಕಳಿಲ್ಲದವನು ( ಈಕೆಯಲ್ಲಿ ಹುಟ್ಟುವ ಗಂಡು ಮಗುವು ನನಗೆ ಮಗನಾಗಿರಬೇಜ್ 19 ಎಂಬ ನಿಬಂಧನೆಯಿಂದ ಕನಾ ದಾನಮಾಡುವುದಕ್ಕೆ ಪ್ರತಿಕಾಧರ್ಮವೆಂದು, ಹೆಸರು, ಇಂತಹ ರ್ಕದಲ್ಲಿ ಹುಟ್ಟಿದವನೇ, ಅಧಿಕಾರಿಯಾದ ದೌಹಿತ್ರನು. ಶೌ|| ಅಭಾತೃಕಾಂ ಪಾಸ್ವಾಮಿ ತುಭ್ಯt: ಕನ್ಯಾ ಮಲಂಕೃತಾಂ ! ಅಸಂ ಯೋ ಜಾಯತೇ ಪುತ್ರ ಸ್ಪಮೋ ಪುತ್ರ ಭವೇ ದಿತಿ || - - - -


..... ... ..