ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ ] ಶ್ರೀ ಭಾಗವತ ಮಹಾಪರಾಣ. wwwwwwwwww. ' ಭಗವಾ ನುವಾಹ ಯಜಘಾಂ ಪತಿಃ | ತುಪ್ಪಾಯಾಂ ತೋಪ ಮಾಪನ್ನೂಲ್ ಜನಯುದ್ಧಾ ದಶಾ S «ರ್ಜಾ | ೬ ತೋಪಃ ಪ್ರತೋಷಃ ಸಂತೋಪೋ ಭದ್ರಃ ಶಾಂತಿ ರಿಚಸ್ಪತಿಃ | ಇದ್ಧಃ ಕವಿ ವಿಭುಃ ವಹಿ ಸುದೇವೋ ರೂ ಚನೆ ದೀಪಟ್ |೬|| * ತುಪ್ರೀತಾನಾಮ ಈ ದೇವಾ ಆರ್ಸ ಸ್ವಾಯಂ ಭುವಾಂತರೇ 1 ಮರೀಚಿಮಿಶ್ರಾ ಋಷಯೋ ಯಜ್ಞ ಸುರಗಣೇಶರಃ ly|| ಪ್ರಯವ್ರತೋತ್ತಾನಪಾದೌ ಮನುಪುತ್ ಮಜಾ | ತತ್ತು ತುಪತ್ರ ನ ಪ್ಯಾಣಾ ಮನುವೃತ್ತಂ ತದಂತರಂ 1ರ್1 ದೇವಹೂತಿ ಮದಾ ತ! ಕರ್ದ ಕಾವಯಾನಾಂ - ಪತಿಯನ್ನು ಬಯಸುತ್ತಿರುವ, ತಾಂ - ಆ ದಕ್ಷಿಣೆಯನ್ನು, ಉವಾಹ - ಮದುವೆಯಾ ದನು ತುಷ್ಟಾಯಾಂ - ಸಂತುಷ್ಮಳಾದ ದಕ್ಷಿಣೆ ಯಲ್ಲಿ, ತೋಪಂ - ಸಂತೋಷವನ್ನು, ಆಪನ್ನ 3 - ಹೆ :ು, ದ್ವಾದಶ - ಹನ್ನೆರಡು ಮಂದಿ, ಆತ್ಮರ್ಜಾ - ಮಕ್ಕಳನ್ನು, ಅಜನಯತ್ - ಜನಿಯಿಸಿದನು ||೬|| ತಪನು ಮೊದಲು ರೋಚನನವರೆಗೂ, ದ್ವಿಪಟ - ಹನ್ನೆರಡು ಮಂದಿ ಯು ||೨|| ಸ್ವಾಯಂಭುವ೦೦ ತರೇ - ಸ್ವಯಂಭುವ ಮನ್ವಂತರದಲ್ಲಿ, ತುಮಿ ತಾನಾವು - ತುಪಿತರೆಂಬ, ತೆ - ಆ ದಕ್ಷಿಣೆಯ ಮಕ್ಕ ೪ಾದ, ದೇವಾಃ - ದೇವತೆಗಳು, ಮರೀಚಿಮಿಶಾಃ - ಮರೀಚಿ ಮೊದಲಾದ, ಋಷಯಃ - ಋಷಿಗಳು, ಸುರಗ ಸೇಕ್ಷರಃ - ದೇವತೆಗಳಿಗೊಡೆಯನಾದ, ಯಜ್ಞ - ಯಜ್ಞನು, ಆರ್ಸ - ಪ್ರಜೋತ್ಪಾದಕರು ದರು tv|| ಮಹೇಜಸ? , ಮಹಾಮಹಿಮರಾದ ಮನುಪು ತಿ-ಸಾಯಂಭುವ ಮನುವಿನ ಮಕ್ಕಳಾದ ಪ್ರಿಯ..., ಪ್ರಯವತ, ಉತ್ತಾ ನಪದರು ತತು...ಣಂ, ತತಕ - ಅವರ ಪುತ್ರ - ಮಕ್ಕಳು ಪತ್ರ) - ಮೊಮ್ಮಕ್ಕಳು, ನಾಣಾಂ - ಮುಮ್ಮ ಕಳು, ಇವರಿಂದ, ತದಂತರಂ - ಆ ಮುಪ್ಪಂತರವು, ಅನುವೃತ್ತಂ - ವ್ಯಾಪಿಸಲ್ಪಟ್ಟ ತು ||೯|| ತಾತ - ಅಯ್ಯಾವಿದುರನೆ ! ಮನ8 - ಸ್ವಯಂಭುವನು, ಆತ್ಮ - - - - ............. - .. - -- --- ೪ರ್ವರೂ ಯವನಾರೂಢರಾಗಲು, ಯಜ್ಞಪತಿಯಾದ ಯಜ್ಞಭಗವಂತನು, ತಾರ.ಇಲಾ ವಣ್ಣಗಳಿಂದೊಪ್ಪಿ ಪತಿಯನ್ನರಸುತ್ತಿರುವ ಆ ದಕ್ಷಿಣೆ ಯನ್ನು ಮದುವೆಯಾಗಿ, ಅನು ರೂಪ ನಾಗ ಪತಿಯನ್ನು ಹೊಂದಿದುದರಿಂದ ಅನಂದಾನಂದವನ್ನೊಂದಿದ ಆ ಸುಂದರೀತಿರೆವು ಣಿಯಲ್ಲಿತೋಷ, ಹತೋಷ, ಸಂತೋಷ, ಭದ್ರ, ಶಾಂತಿ, ಇಡ ಕೃತಿ, ಆಧ್ಯ, ಕವಿ, ವಿಭು, ವ, ಸುದೇವ, ರೋಚನರೆಂಬ ಹನ್ನೆರಡು ಮಂದಿ ಮಕ್ಕಳನ್ನು ಪಡೆದನು ||೭|| ಸಾಯಂ ಭುವ ಮನ್ವಂತರದಲ್ಲಿ ತುನ್ನಿತರೆಂಬ ಹೆಸರನ್ನು ಪಡೆದ ಈ ಹನ್ನೆರಡು ಮಂದಿ ದೇವತೆಗಳ ಮರೀಚಿ ಮೊದಲಾದ ಋಷಿಗಳ, ವಿಪ್ಪುವಿನವತಾರವೆನಿಸಿ, ಇಂದ್ರಾಧಿಕಾರವನ್ನು ಪಡೆದ ಯಜ್ಞನೂ, ಇವರು ಸೃಷ್ಟಿಕಾರ್ಯ ವನ್ನು ಬೆಳೆಯಿಸುತ್ತಿದ್ದರು. 171 ಸಾಯಂ ಭುವನ ಪುತ್ರರೂ ಮಹಾತೇಜಸ್ವಿಗಳೂ ಆದ ಪ್ರಿಯವತ, ಉತ್ತಾನಪಾದರು, ಅವರು ತ್ರ, ಪೌತ್ರ, ಪ್ರಪೌತ್ರರು, ಇವರ ಪರಂಪರೆಯಿಂದಲೇ ಆ ಮನ೦ತರವು ವ್ಯಾಪ್ತವಾಯಿ ತು !+°11 ಅಯಾ ವಿದುರನೆ ! ಅನಂತರದಲ್ಲಿ ಮನುವು ತನ್ನ ಎರಡನೆಯ ಮಗಳಾದ ದೇವ

ಶಿ|| ಮನ್ನಂತರಂ ಮನು ರ್ದೆವು ಮನುಪುತ್ರಾ ಸ್ಪುರಸ್ಪರ| ಮಪ್ರಿ೦ಶಾವತಾವಾg. ಆ ಆ ರ ತುತತೆ || ಮನುವು, ದೇವತೆಗಳು, ಮನುಪುತ್ರರು ಇಂದು, ೫ ಪ್ರೀಗಳು, ೮೦ಶಾವ ತಾರಗಳು, ಈ ಆರೂಮನ್ನಂತರದಲ್ಲಿ ಭಗವಂತನ ಅವತಾರಗಳಾಗಿರುವವು.

ಶ್ರಾವ