ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃಂದು ಶ್ರೀ ಭಗವತ ಮಹಾಪುರಾಣ, ೧೩ M ಭೂತ ಆರುಹ್ಯ ಶಿಬಿಕಾಂ ಸಾರ್ಧ ಮುತ್ತ ಮೇನಾ 5 ಭಿಜಗ್ನತುಃ || ತಂ ದೃಪೆ Sಷವರ್ನಭಾತ ಆಯಾಂತಂ ತರಸಾ ರಥಾತ್ | ಅವರು ನೃಪ ಸ್ಪೂರ್ಣ ಮಾಸಾದ್ಯ ಪ್ರೇಮವಿಹ್ವಲಃ 118೨|| ಪರಿರೇಭೇಂಗಜಂ ದೋರ್ಭ್ಯಾ೦ ದೀರ್ಘಾತ್ಕಂಠ ಮನಾ ಕ್ರೈರ್ಸ | ವಿಪಕ್ಷ ನಾಂಫಿಸಂ ಸ್ಪರ್ಶ ಕೃತಾಶೇವಾಘಬಂಧನಂ||೪|| ಅರ್ಥಾಜಿಪ ನ್ನು ಹು ರ್ಮದ್ಧೆ್ರ ಶೀತ ರ್ನಯನವಾರಿಭಿಃ | ಸ್ವಪಯಾಮಾಸ ತನಯಂ ಜಾತೋ ದ್ದಾಮ ಮನೋರಥಃ 188 ಅಭಿವಂದೃ ಪಿತುಃ ಪಂದಾ ವಾ ಶೀರ್ಭಿ ಶ್ಚಾ ... ಗ್ನ ತುಃ - ಹೊರಟರು ೧೪೧| ನೃಪಃ - ರಾಜನು, ಉಪ... ಶೇ - ಉದ್ಯಾನದ ಬಳಿಯಲ್ಲಿ, ಆಯಾಂತಂ - ಬರುತ್ತಿರುವ, ತಂ – ಆ ಧ್ರುವನನ್ನು, ದೃಷ್ಟಾ - ಕಂಡು, ತರಸಾ - ಬೇಗನೆ , ರಥಾತ್ – ರಥದಿಂದ ಅವರುಹ - ಇಳಿದು, ಪ್ರೇಮನಿಹೇಲಃ - ಪ್ರೀತಿಯಿಂದ ವ್ಯಾಕುಲನಾಗಿ, ಹೂಣ೯೦ - ಬೇಗನೆ, ಆಸಾದ್ಯ .. ಬಳಿವಿಡಿದು ||೪oli ದೀಘೋr...ನಾ... - ಬಹಳವಾಗಿ ಮನನೊಂದು, ಶರ್ಸ - ನಿಟ್ಟುಸಿರುಬಿಡುತ್ತಾ, ವಿ ಓ...ನಂ, ಏಕೇನ - ವಿಷ್ಣುವಿನ ಅಂತಿ) - ಪದದ, ಸಸ್ಪರ್ತ - ಸ್ಪರ್ಶದಿಂದ, ಹತ - ನಪ್ಪವಾದ, ಅಕ್ವ - ಸಂಪೂರ್ಣವಾದ, ಅಘಬಂಧನಂ - ಪಾದಸಂಬಂಧವುಳ, ಅಂಗದಂ-ಮಗನನ್ನು , ದೊರ್ಭಾ೦ - ತೋಳುಗಳಿಂದ, ಪರಿಛೇ - ಅಪ್ಪಿಕೊಂಡನು ೧೪೩|| ಅಥ - ಖಳಿಕ, ಜಾತೋ... ಥಃ - ಸಂಪೂರ್ಣ ಮ ನೋರಥನಾಗಿ, ತನಯಂ - ಮಗನನ್ನು, ಮುಹುಃ - ಅಡಿಗಡಿಗೂ ಮರ್ಧಿ - ತಲೆ ಯಲ್ಲಿ, ಅಜಿಘ್ರತೆ - ಮಹಿಡಿದು, ಶೀ3 - ತಣ್ಣಗಿರುವ, ನಯನವಾರಿಧಿಃ - ಕಣ್ಣೀರಿನಿಂದ, ಸ್ನ ಪಯಾಮಾಸ - ಸ ನಮಾಡಿಸಿದನು ||39|| ಸಜ ನಾಗಣಿತಿ - ಸುಧಶಿರೋಮಣಿಯಾದ ಧುವನ, ಶಿಃ ರ್ಪೃ - ತಲೆಯಿಂದ, ಪಿತುಃ - ತಂದೆಯ, ಪಾದಗಳನ್ನು ಅಭಿವಂದ್ಯ - ನವಿಸಿ, ಆಶಿರ್ಭಿಃ - ಆಶಿರ್ವಾದಗಳಿಂದ, ಅಭಿವಂತಿ) ತಃ - ಕರೆಯಲ್ಪಟ್ಟ ವನಗಿ, ಸತ್ಯ ತಃ ಆದರವನ್ನು ಪಡೆದು, ಮತ - ತಾಯಿಯರನ್ನು, ನನಾವು •r - ತೆರಳಿದರು || ೧ll ಬಳಿಕ ರಾಜನು, ಊರಹೊರಗಣ ಉದ್ಯಾನದ ಬಳಿಯಲ್ಲಿ ಬರುತ್ತಿರುವ ಬಾಲಕನನ್ನು ಕಂಡು, ಪ್ರೇವರಸವೆಂಬದು ಗುನುಕಳಿಸಿಬರಲು, ಕೂಡಲೇ ರಥದಿಂ ದಿಳಿದು ಬೇಗನೆ ಮಗನಬಳಿಗೈದಿ, ತಾಪತಿಶಯದಿಂದ ಉದ್ದುದ್ದ ವಾಗಿ ಉಸಿರುಬಿಡುತ್ತಾ, ಭಗವಂತನಾದ ರಮಾಕಾಂತನ ಪಾದಾಂತವನ್ನು ಮರೆಹೊಕ್ಕು ದುರಂತವಾದ ದುರಿತಸಂ ತಾನವನ್ನು ನೀಗಿ ಪಾವನನಾಗಿರುವ ಕುಮಾರನನ್ನು ಎರಡು ತೋಳುಗಳಿಂದಲೂ ಬಿಗಿದ ಪ್ಪಿಕೊಂಡನು 18s| ಬಳಿಕ ಸಂಪೂ ರ್ಬಮನೋರಥನಾಗಿ ಅಡಿಗ ತಿಗೂ ಶಿರಸ್ಸಿನಲ್ಲಂಘ ಣಿಸುತ್ತಾ, ತಣ್ಣಗಿರುವ ಕಣ್ಣುಗಳಿಂದ ಮಗನನ್ನ ಭಿಪ್ರೇಕಿಸಿದನು ||೪|| ಬಳಿಕ ಸಾಧು ಶಿರೋಮಣಿ ವಾದ ಧ್ರುವಕುಮಾರನು, ವಿನಯಾನನತನಾಗಿ ತಂದೆಯಡಿಗಳಿಗೆರಗಿ ಆಶೀ ರ್ವಾದ ಪುರಸ್ಸರವಾಗಿ ಮರ್ಯಾದೆಯನ್ನು ಪಡೆದ., ತಾಯಿ ಯರ ಬಳಿಗೆ ಬಂದು ಸಪ್ತಾಂ ಗವಾಗಿ ನಮಿಸಿದನು 18!! ಆಗ ಸುರುಚಿಯು ಕಾಲಿಗೆರಗಿರುವ ಆ ಮಗುವನ್ನೆಬ್ಬಿಸಿ, ಅಪ್ಪಿಕೊಂಡು ಬಾಪ್ಪಗದ್ದ ದವಾದ ಸ್ವರದಿಂದ “ ಸುಖವಾಗಿ ಬಾಳು ?” ಎಂದು ಹರಸಿ 3-18