ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hಳ ಹತ್ತನೆಯ ಅಧ್ಯಾಯ [ನyಣೆಯ wwwwwwwwwwwwwwww ದ್ವಿಪತಾಂ ಖೇದ ಮುದ್ದರ್ಹ | ಅನಿಘಂ ವೃಧಮ ರ್ಘನಾನೀಕ ಮಿವಾsನಿಲಃ | lok | ತಸ್ಥ ಈ ಚಾಪವಿರ್ಮುಕಾ ಭಿತ್ತಾ ವರ್ಮಾ ಣಿ ರಕ್ಷಣಂ | ಕಾಯಾ ನಾವಿವಿಕು ಗಾ ಗಿರೀ ನಕನಯ ಯ ಥಾ ||೧೭|| ಭಿತ ಸೃಂಭಿದೃಮಾನಾನಾಂ ಶಿರೋಭಿ ಕ್ಲಾರುಕುಂಡಲೈಃ | ಊರುಭಿ ರ್ಹೇತಾಳಾಭ್ಯ ರ್ದೊಥಿ್ರ ರ್ವಲಯವಲ ಭಿಃ || ೧೪ || ಹಾರಕೇಯರನಕಟ್ಟೆ ಮಹಾಧನೈಃ | ಆತಾ ಸ್ತು ರಣಭುವೋ ರೇಜ್ ರ್ವಿರ ! ಮನೋಹರಾಃlloFll ಹತಾವಶಿಷ್ಟಾ ಇತರೇ ಗೆ, ಖೇದಂ - ದುಃಖವನ್ನು, ಉದ್ದರ್ಹ - ಉಂಟುಮಾಡುತ್ತಾ, ಅನಿಲ್ಲ... - ಬಿರುಗಾಳಿಯು, ಘನನೀ ಕಮಿವ - ಮಡಗಳ ತಂಡವನ್ನೂಪದಿಯಲ್ಲಿ, ಬmತಿ - ಬಾಣಗಳಿಂದ, ಅಸಘಂ • ಅಸ್ತ್ರಗಳ ಸ ಮಹವನ್ನು, ವ್ಯಧನುಷ್ - ನಾಶಗೊಳಿಸಿದನು !lna|| ತಸ್ಯ , ಅವನ ಬಾವನಿರ್ಮು ಕ್ಲಾ - ಜಿಲ್ಲಿ ನಿಂದ ಬಿಡಲ್ಪಟ್ಟ, ತಿಗ್ಯಾತಿ - ಚೂಪಾದ, ಈ - ಆಬಾಣಗಳು, ಅಶವಯಃ - ಸಿಡಿಲುಗಳು, ಗಿರ್ರೀ ಯಥಾ - ಬೆಟ್ಟಗಳನ್ನೊಪದಿಯಲ್ಲಿ, ರಕ್ಷಸ೦೦ - ರಾಕ್ಷಸರ, ವರ್ಮಾಣ - ಕವಚನ, ಭಿತ್ತಾ - *s, wಯ೫ - ೨ರಗಳನ್ನು, ಆದಿವಿತುಃ - ಹೊಕ್ಕುವ ಗಿ೬ಗಿ ಹಬೀರ - ಎತ್ತಿ ಕೂರನಾದ ವಿರು ರನ ! ಭಲ್ಲಿ 3 - ಭಾಗಳಿಂದ, ಸಂಭಿಧ್ಯಮಾನಾನಾಂ - ಛೇದಿಸಲ್ಪಟ್ಟ ರಾಕ್ಷಸರ, ಟಾರುಕುಂಡಿ - ಸೊಗಸುವ ಕಡಕುಗಳg, ಶಿರೋಭಿಃ - ತಲೆಗಳಿಂದಲೂ, ಹೆಮan೪ಭ್ಯಃ - ಚಿನ್ನದ ತಾಳಮರಗಳಂತಿ ರುವ, ಊರುಭಿಃ - ತೂಡೆಗಳಿಂದಲೂ, ವಲಯವು ಭಿಃ , ಕಂಕಣಗಳಿಂದ ಮನೋಹರಗಳಾದ ದೊ ರ್ಫಿ:- ತೋಳುಗಳಿ೦ದಲೂ, ಹಾರ...ಟೈಃ - ಹಾರ, ಬಹುಪುರಿ, ಕಿರೀಟ, ಇವುಗಳಿಂದಲೂ, ಮಹಾಧ ನೈಃ - ಬಹಳ ಬೆಲೆಯುಳ, ಉ ಪ್ಪ • ರುಮಲುಗಳಿಂದಲೂ, ಆ ತಾ - ಹರಡಲ್ಪಟ್ಟ, ತಾರ ಣಭುವ-ಆಯುದ್ಧ ಪ್ರದೇಶಗಳ, ಮನೋಹರ.ಸೊಗಸುಗಿ, ರೇಡ್-ಹಳಯುತ್ತಿದ್ದು ವು ||೧-೧೯೧ ಹತುವರಿಷ್ಮಾ - ಕಳೆದುಳಿದ, ಇತರೆ - ಇತರರಾದ, ಕ್ಷಗಣಾಃ - ರಾಕ್ಷಸಗಣಗಳು, ಹತಿ... ಕೈs - ಧುವನಟಣಗಳಿಂದ, ಯಃ - ಬಹಳವಾಗಿ, ನಿವೃ...ವಾಃ - ಅಂಗಾಂಗಗಳು ಗಾಯವಾಗಿ, ಕೇ...ವ - ಸಿಂಹದೊಡನೆ ಸೆಣಸಿದ ಸಲಗಗಳಂತ, Vಣದಂತ - ಯುದ್ಧಾಂಗಣದಿಂದ, ವಿದು ಶಗಳನ್ನೆಲ್ಲ ನಾಶಗೊಳಿಸಿದನು || ಅವನಿಂದ ಪ್ರಯೋಗಿಸಲ್ಪಟ್ಟ ತೀಕಗಳಾದ ಬಾಣಗಳು, ರಾಕ್ಷಸರಕವಚಗಳನ್ನು ಭೇದಿಸಿ, ಬೆಟ್ಟಗಳನ್ನು ಭೇದಿಸುವ ಒರಸಿಡಿಲು ಗಳಂತ ಅವರಕರೀರಗಳನ್ನು ಹೊಕ್ಕುವು |೧೭|| ಅಯ್ತಾ ವಿದುರನ ! ಬಳಿಕ ಧ್ರುವನು ಭಲ್ಲ ಗಳನ್ನು ಪ್ರಯೋಗಿಸಲು, ಅವುಗಳಿಂದ ಕತ್ತರಿಸಲ್ಪಟ್ಟ ದಾನವಭಟರ ಅಂಗಾಂಗಗಳು ಭಿನ್ನಾಭಿಗಳಾಗಿ ಉರುಳಾಡುತಿ ದ್ದು ವು. ರತ್ನಕುಂಡಲಗಳಿಂದ ಮುಂದಿತಗಳಾದ ತಲೆಬು ರುಡೆಗಳಿಂದ,ಚಿನ್ನದ ತಾಳಯಮರಗಳಂತ ನೀಳವಾದ ತೂಡೆಗಳಿಂದಲೂ, ಕಡಗಗಳಿಂದ ಬೆರಗುಗೊಂಡಿರುವ ನಿರುದೋಳುಗಳಿಂದಲೂ, ಬಹುಮುಲಗಳಾದ ಶಿರೋವೇನ ಗಳಿಂದಲೂ ನಿಬಿಡವಾಗಿರುವ ಆಯುದ್ಧಾಂಗಣವು ಅತ್ಯಂತರಮಣೀಯವಾಗಿ ತೋರುತ್ತಿ ದುದು Ho೯ll ಆ ಮೇಲೆ ಕಳೆದುಳಿದ ಇತರ ರಾಕ್ಷಸಭಟರು, ಆಧುವರಾಜನ ಬಾಣಪ ರಂಪರೆಗಳಿಂದ ನೊಂದುದಲ್ಲದೆ ಅಂಗಾಂಗ ಭಂಗವನ್ನು ಪಡೆದು, ಸಿಂಹದೊಡನೆ ಸnಸಿದ