ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಥ ಶ್ರೀ ಭಾಗದ ಹಲವು ರಾಚರಾ ದುಹೋಗಣಾಃ ಕ್ಷತ್ರಿಯವರ್ಯದಾಯಕ್ಕೆ | ಪ್ರಯೋ ವಿವೃಶ್ಯ 5 ವಹಿವಾ ವಿದುದು ವು ರ್ವೃಗೇಂದ್ರ, ವಿಕ್ರೀಡಿತ ಯೋಧಶe ದ ||೨oll ಅಪಕೃಮಾನ ಸ್ಪತಡಾತಾಯಿನಂ ಮಹಾ+ಧೆ ಕಂಚನ ಮಾ ನವೋತ್ತಮಃ | ಪುರೀ೦ ದಿದೃ ನವಿ ನಾ 5 ವಿಕ ದ್ವಿಪಾಂ ನವಾಯಿನಾಂ ವೇದ ಚಿಕೀರ್ತಿತಂ ಜನಃ || poll ಇತಿಬ್ರುವಂ ತ್ರರಥ (ಸಾರಥಿಂ ಯತ್ತ! ಪರೇಷಂ ಪ್ರತಿಯೋಗಶಂಕಿತಃ | ಕುಶಾವ ಶಬ್ದಂ ಜಲಧೇ ರಿವೇ ರಿತಂ ನಭಕ್ಷತೂ ದಿಕ್ಷು ರಜೆ 5 ನೈದೃಶೃತ ೨೨|| ಹಣೇನಾಚ್ಛಾದಿ ತಂ ವೋಮು ಘನಾsನೀಕೇನ ಪರ್ವತಃ | ವಿಸ್ಸುರಟತಾ ದಿಕ್ಕು ತಾಸು ತಸ್ತನಯಿತ್ತುನಾ ೨೩ ವವೃಷ ರುಧಿರಣಘು ಸೃಯವಿತ್ರ ದುವು-ಓಡಿದರು!!oo||ನವನವೋತ್ತಮಃ-ಮನುವಂಶಪ್ಪನಾದ ಆ ಧುವನು,ತದಾ-ಆಗ ಮಹಾಮೃ ಧೂ-ದೊಡ್ಡ ಯುದ್ಧ ರಲ್ಲಿ, ಕಂಚನ-ಬಬ್ಬನಾದರೂ, ಆತನಯನಂ, ಆಯುಧಣಿಯನ್ನು, ಅವಶ್ಯಮನಃ• ಕಾಣದ, ದೀಪಾಂ -ಕತ್ತುಗಳ, ಪರಿ?೦ - ಪಟ್ಟಣವನ್ನು, ಅದೃಹನ್ನವಿ.ನೋಡಲಳಿಸಿದರೂ, ಜನ-ಜನವು, ಮಯಿನಂ-ಮೋಸಗಾರರ, ಚಿಕೀಪಿ=ತ೦-ತಂತ್ರವನ್ನು, ನವೇದ - ತಿಳಿಯುವುದಿಲ್ಲ, ಎಂದು, ನಾವಿಕ ತ್-ಪ್ರವೇಶಿಸಲಿಲ್ಲ |೨೧|| ಚಿತ್ರರಥಃ - ಶೂರನಾದ ಧ್ರುವನು, ಸ್ಪಸಾರಥಿ - ತನ್ನ ಸಾರಥಿಗೆ, ಇತಿ ಇಂತು, ಖರ್ವ-ಹೇಳುತ್ತಾ, ಪಪಂ-ಕತ್ತುಗಳ, ಪ್ರತಿಯೊಗಶಂಕಿತಃ - ಪ್ರತೀಕಾರವನ್ನು ಚಿಂತಿ ಸುತ್ತಾ, ಯಃ -ಎಚ್ಚರವಾಗಿ, ಜಲಧೇರಿವ - ಸಮುದ್ರದಂ?, ಇರಿತಂ - ಹೇಳಲ್ಪಟ್ಟ, ಶಬ್ಬ೦-ಧ್ವನಿ ಯನ್ನು, ಕುಶಾವ - ಕೇಳಿದನು, ಅನು - ಕೂಡಲೇ, ನಭಸ್ವತಃ - ಗಾಳಿಯಿಲರ, ರಜಃ - ಧೂಳಿಯು, ಅದೃಕೃತ - ಕಾಣಲ್ಪಟ್ಟಿತು co|| ವಿಸ್ಸು'...ತಾ - ಹಳಯುತ್ತಿರುವ ಮಿಂಚುಗಳುಳ, ತಾನ'""" ನಾ - ಹೆರುಸುವ ಸಿಡಿಲುಗಳ-೪, ಘನಾನೀಕನ - ಮೋಡಗಳ ತಂಡದಿಂದ, ಸರ್ವತಃ - ಎಲ್ಲೆಲ್ಲಿಯೂ, ಕ್ಷನ - ಕ್ಷಣಕಾಲದಲ್ಲಿ, ಪ್ರೊಮ , ಆwಶವು, ಆಚ್ಛಾದಿತಂ - ಮುಚ್ಚಲ್ಪಟ್ಟಿತು || ೦೩! ಹೇ ಅನ ಘ - ಎಲೈ ಸುಕೃತಕಾಲಿಯೆ ! ರುಧಿ...ಸಃ - ರಕ್ತ, ಮಾಂಸ, ಕಿವು, ಮಲ, ಮೂತ್ರ, ಕೊಬ್ಬು ಇವು w ... ಸಲಗಗಳಂತ ಭಯಗೊಂಡು ರಣಾಂಗಣದಿಂದ ಪಲಾಯನ ಗೈದರು ||poll ಆಗ ಮನುಕು ಲ ಲಲಾಮನಾದ ಧುವರಾಯನು, ಆ ವಿಶಾಲವಾದ ರಣಭೂಮಿಯಲ್ಲಿ ಕೈದುವನ್ನು ಹಿಡಿ ದು ಕಾದಾಡುವ ಒಬ್ಬ ಭಂಟನನ್ನಾದರೂ ಕಾಣದೆ, ಶತ್ರುಗಳ ವಾಸಸ್ಥಾನವಾದ ಅಲಕಾವ ತಿಯನ್ನು ನೋಡಬೇಕೆಂಬ ಕೋರಿಕೆಯಿದ್ದರೂ, 'ಮೋಸಗಾರರ ಮರ್ಮವನ್ನು ಒಲ್ಲವ ರರು ?' ಎಂದು ಯೋಚಿಸಿ ಆ ಶತ್ರುಗಳ ರಾಜಧಾನಿಗೆ ತರಳಲಿಲ್ಲ ||೨|| ಅಂತೆಯೇ ತ ನೃ ಸಾರಥಿಯೊಡನೆ ಯೋಚಿಸುತ್ತಾ, 'ದುರುಳರಾದ ದಾನವರೇನು ಪ್ರತೀಕಾರವನ್ನು ಮಾಡುವರೋ?' ಎಂದು ಶಂಕಿಸುತ್ತಾ, ಎಚ್ಚರವಾಗಿ ನೋಡುತ್ತಿರುವಾಗಲೇ, ಪ್ರಳಯ ಕಾಲದ ಸಮುದ್ರ ದಾರ್ಭಾಟವನ್ನು ಹೋಲುವ ಒಂದು ಶಬ್ದವು ದೂರದಿಂದ ಕೇಳಿಬಂದು ದು, ಒಡನೆಯೇ ದಶದಿಕ್ಕುಗಳಲ್ಲಿಯ ಬಿರುಗಾಳಿಯು ಬೀಸತೊಡಗಿ ಧೂಳಿಯ ಹಳ್ಳಿ ತು »»ll ಹಣಕಾಲದಲ್ಲಿಯೇ, ಥಳಥಳಿಸುವಂತ ವಿಂಚುಗಳನ್ನು ಕರೆಯುತ್ತಾ, ಭಯಂ ಕರಗಳಾದ ಬರಸಿಡುಲುಗಳಿಂದ ಎದೆ ಬಿರಿಯಿಸುತ್ತಿರುವ ಮೇಘಘಟಿಗಳುಎಲ್ಲ ದಿಕ್ಕುಗಳ