ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ೧೫೧ ೧. ೦೧ . ಆಸುರ್ಯ ಮಾಯಯ 5 ಸುರಾಃ || ೨rಗಿ ಧುವೇ ಪ್ರಯುಕ್ತಾ ಮರುರೈ ಸಾ ಮಾಯಾ ಮತಿದುಸ್ತರಾol ನಿಶಾಮೃ ತಸ್ಯ ಮುನಯ ಈ ಮಾಶಂರ್ಸ ಸವಾಗತಾಃ ||೨೯|| ಮುನಯಃ || ಔತಾನಪದೇ ! ಭಗವಾಂ ಸ್ತವ ಶಾ ರ್ಬಧನಾ, ದೇವಃ ಕ್ಷಣೋ ಇವನತಾರ್ತಿ ಹರೆ ವಿಪರ್ಕ್ಷಾ 1 ಯನ್ನಾ ಮಧೇಯ ಮಭಿಧಾಯ ನಿಶಮ್ರ ಚಾಪ್ಲಾ ಲೋಕೂಂಜಸಾ ತರತಿ ದು ಸ್ವರ ಮಂಗ ! ಮೃತ್ಯಂ ||೩೦|| -ಇತಿ ದಶಮೋಧ್ಯಾಯಃ – - ೩ ಸಸೃಜಃ - ಸೃಷ್ಟಿಸಿದರು ov| - ಸುರೈಃ ರಾಕ್ಷಸರಿಂದ, ಧ್ರುವ - ಧ್ರುವನಲ್ಲಿ, ಪ್ರಯುಕ್ಲಾಂ - ಪಯೋಗಿಸಲ್ಪಟ್ಟ ಅತಿದುಸರಾಂ - ಗೆಲ್ಲಲಸಾಧ್ಯವಾದ, ತ೦ಮಯಾಂ - ಆ ಮೂಾಯಿಯನ್ನು, ನಿಕ ವ್ಯ - ಕಂಡು, ಮುನಯಃ - ಋಷಿಗಳು, ಸಮಾಗತಾಃ - ಬಂದು, ತಸ್ಯ - ಅವನಿಗೆ, ಶಂ - ಸುಖವ ನು, ಸದಾಶಂರ್ನ - ಪyರ್ಥಿಸಿದರು | or || ಹೇ ಅಂಗ - ಎಲೈ ಪ್ರಿಯನ:ದ, ಔತನ ಪದ - ಧು ವಸೆ ! ಲೋಕ - ಜನವು, ಯನ ಮಧೆಯಂ - ಯಾವನ ಹೆಸರನ್ನು, ಅಭಿಧಯ - ಹೇಳಿ, ನಿಮ್ಮ ಚ , ಕೇಳಿಯು, ಅದ್ದಾ - ಸಾಕ್ಷಾತ್ತಾಗಿ, ಅಂಜಸಎ - ಬೆಗನೆ, ದುಸ್ತರ೦ - ದಾಟಲಶಕ್ಯವಾದ, ಮೃ ತುಂ - ಮೃತವನ್ನು, ತರತಿ - ದಾಟುವುದೋ, ಅಂತಹ, ಭಗವಾT - ಭಗವಂತನಾದ ದೇವಃ - ಪ್ರಕಾಶಮಾನವಾದ, ಅವನತ ರ್ತಿ ಹರ 8 - ಭಕ್ತರ ಪಾಪಗಳನ್ನು ಕಳೆಯುವ, ಕಾರ್ಬಧನಾ - ವಿಶ್ವ ವು, ತ - ನಿನ್ನ, ವಿಪಕ್ಷr - ಶತ್ರುಗಳನ್ನು, ಕ್ಷಿಣೋತು - ನtಠಗೊಳಿಸಲಿ |೩೦|| – ಇತಿ ದಕಮೋಧ್ಯಾಯಃ – ಭಯಂಕರಗಳಾದ ಉತ್ಪಾತಗಳನ್ನು ಸೃಜಿಸಿದರು ||೨vಗಿ ಹಿಗೆರಾಕ್ಷಸರು ಧ್ರುವಸರ್ವ ಭೌಮನನ್ನು ಹೆದರಿಸುವುದಕ್ಕಾಗಿ ಉತ್ಪಾತಗಳನ್ನು ಸೃಷ್ಟಿಸುತ್ತಿರುವುದನ್ನು ಕಂಡು, ಮ ಹರ್ಷಿಗಳು ಧ್ರುವನ ಬಳಿಗೆ ಬಂದು, ಆತನಿಗೆ ಸುಖವಾಗಲೆಂದು ಹರಸುತ್ತಾ || ೨r !! ಅಯ್ಯಾ ಧುವವ.೦ಡಲೇಶರನೆ ! ಹೆದರಬೇಡ. ಲೋಕದಲ್ಲಿ ಜನರು ಯಾವ ಭಗವಂತನ ದಿವ್ಯನಾಮವನ್ನು ಶ್ರವಣ ಮಾಡಿದರೂ, ಪಠನಮಾಡಿದರೂ, ದುಸ್ತರವಾದ ಮೃತ್ಯುಭಯವ ನ್ನು ದಾಟುವರೋ, ಅ೦ತಹ ಭಾರ್ತಿಭಂಜನನಾದ ಭಗವಂತನೇ ನಿನ್ನ ಶತ್ರುಗಳನ್ನು ನಾಶಗೊಳಿಸಿ, ನಿನಗೆ ಜಯವನ್ನು ಕೊಡುವನು. ನೀನು ಹೆದರಬೇಡ, ಎನ್ನುತ್ತಾ ಹರಿಸಿ ದರೆಂದು, ಮೈತ್ರೇಯಮುನಿಯು ವಿದುರನಿಗೆ ಹೇಳಿದನೆ೦ಬಲ್ಲಿಗೆ ಭಾಗವತ ಚಕ್ರ ಚಂದ್ರಿಕೆಯೋ೪* -ಹತ್ತನೆಯ ಅಧ್ಯಾಯಂಮುಗಿದುದು