ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ဂမ်းပွဲ ಹನ್ನೊಂದನೆಯ ಅಧ್ಯಾ [ನಾಲ್ಕನೆಯ Wh~

  • *

+kmhx | ••••••• •••••• - - - - - - - - - - - - ರೂಪೇಣ ತಮೋದ್ಯಾರೇಣ ಪಾಪ್ಟನಾ | ಯೇನ ಪುಣ್ಯಜನಾ ನೇತಾ ನ ವಧಿ 5 ವ.ನಾಗಸಃ ||೬ !! ನಾಸ್ಮತ್ತುಲೋಚಿತಂ ತಾತ ! ರ್ಕ ತ ತೃ ದಿಗರ್ಹಿತಂ | ವಧೆ ಯ.ದಪದೇವಾನಾ ಮಾರ ಸ್ವೀಕೃತನನಂ || ನನ್ನೇಕ ಪರಾಧೀನ ಪ್ರಸಂಗ (ಹವೋ ಹತಾಃ | ಭಾತು ರ್ವ ಧಾ 5 ಭಿತಪ್ತನ ತಯಾ೦ಗ ! ಭ್ರಾತೃವತ್ಸಲ ! | FI ನಾಯಂ ಮಾರ್ಗೊ ಹಿ ಸಾಧನಾಂ ಹೃಷೀಕೇಶಾನುವರ್ತಿನಾಂ | ಯದಾತ್ಮಾನಂ ಪರಾಗ್ಯ ಹ ಪಶುವ ದ ತವೈಶಸಂ ||೧o! ಸರ್ವಭೂತಾತ್ರ ಭಾವನ ಭೂತಾವಾ ಸಂ ಹರಿಂ ಭವಾಆರಾಧ್ಯಾಪ ದುರಾರಾಧ್ಯಂ ವಿಪ್ರೋ ಸತ್ಪರಮಂ ಪದಂ|| - - - - -... ಯಾ-ದಯೆಯಿಂದ, ಔತಾನನದಿಂ- ಧ್ರುವನನ್ನು ಕುರಿತು, ಜಗಾದ , ಹೇಳಿದನು, || || ವತ್ಸ-ಎಲೈ ಮಗುವೆ ! ತಾರೇಣ - ಅಜ್ಞಾನಕ್ಕೆ ಬಾಗಿಲಾದ, ಪಾನ - ಪಾಪಿಷ್ಟವಾದ, ಅತಿರೊಪೋಣ • ಅಧಿಕರೋಪದಿಂದ, ಅಲಂ-ಸಾಕು, ಯೇನ - ಯಾವುದರಿಂದ, ಇಂ- ನಿ?ನು, ಅನಾಗನಃ - ನಿರಪರಾಧಿ ಗಳಾದ, ಏರ್ತಾ ಪುಜನ - ಈ ಯಕ್ಷರನ್ನು, ಅವಧಿ, ಕೊ೦ದೆಯೋ || ೭ || ತಾತ- ಅಪ್ಪಾ ಸದಿವರ್ಹಿ ತಂ - ಸುಧುಗಳಿಂದ ನಿಂದಿತವಾದ, ಏತತ್ಕರ್ಮಈ ಕಾರವು, ಅಸ್ಮ ತುಲೋಚಿತು. ನಮ್ಮ ಕೂಲಕ್ಕೆ ತಕ್ಕುದು ನ-ಅಲ್ಲ, ತೇ. ನಿನ್ನಿಂದ, ಆಕೃತೈ ನಸno - ಅಪರಾಧವಾಡದ, ಉಪದೇವಾನಾಂಯಕ್ಷರ, ವಧೆ-ಕೊಲೆಮು, ಪಾರಿಬೊ ಯತ - ಪ್ರಾರಂಭಿಸಲ್ಪಟ್ಟು ದುವು ದುಂಟಿ || || ಭಾತೃವ ತೈಲ-ಸೋದಕಪ್ರೀತಿಯುಳ್ಳ, ಅಂಗ - ಧುವನ ! ಭಾತು-ತಮ್ಮ ನ, ಎಧ - ಸಂಹಾರದಿಂದ, ಅಭಿ ತಪ್ಪ ನ-ನೊ೦ದ, ಕ್ಷಯ-ನಿನ್ನಿ೦ದ, ಏಕಸ್ಯ-ಒಬ್ಬನ, ಅಪರಾಧೇನ-ತಪ್ಪಿತದಿಂದ, ಸುಸಂryುತ್ -ಸಂಬಂಧದಿಂದ ಬಹವಃ - ಬಹಳಮಂದಿಯು, ಹತಾಃ- ಮಡಿದರು || ೯ || ಆತ್ಮಾನಂ - ಶರಿ?ರವನ, ಪರಾಗ್ಯ ಹೈ. ಆತ್ಮವನ್ನಾಗಿ ತಿಳಿದು, ಹಶುವತ - ಪಶುಗಳಂತೆ, ಭೂತವೈರಸಂ - ಭೂತಹಿಂಸೆಯ, ಯತ್-ಯಾವು ದುಂಟೆ, ಅಯಂವರ್ಗ 8 - ಈ ದಾರಿಯು, ಹೃಷಿಕೇಶನುವರ್ತಿ ನಾಂ - ವಾಸುದೇವನನ್ನನುಸರಿಸಿದ ಸಾಧುಗಳು, ನ. ಅಲ್ಲ || ೧೦ || ಇರ್ವ - ಯವ ನೀನು, ಸರ್ವ...ನ-ಸಕಲ ಮಲೆಗಳಲ್ಲಿಯ ಆತ್ಮ ದೃಷ್ಟಿಯಿಂದ, ಭೂತಾವಾಸಂ - ಪಣಿಗಳಲ್ಲಿ ಅಂತರ್ಯಾಮಿಯಾದ, ಹರಿಂ - ಭಗವಂತನನ್ನು ಆರಾ - - - - - ಮಗುವೆ ! ಅಜ್ಞಾನಕ್ಕೆ ಬಾಗಿಲೆನಿಸಿ, ಸಕಲಪಾಪಗಳನ್ನು ಸಂಘಟನಗೊಳಿಸುವ, ಅತಿಕೋ ಸವನ್ನು ಬಿಡು. ನೀಚವಾದ ಈ ಕೋಪಕ್ಕೊಳಗಾಗಿ ನೀನು ನಿರಪರಾಧಿಗಳಾದ ಅಪ್ಪು ಮಂದಿ ಯಕ್ಷರನ್ನು ಕಂದೆಯಲ್ಲಾ.ಮಗುವೆ! ಸಾಧುಗಳಿಂದ ತಿರಸ್ಕೃತವಾಗಿರುವ ಈ ಕಾ ರ್ಯವು ನಮ್ಮ ಕುಲಕ್ಕೆ ಉಚಿತವಲ್ಲ. ಅನ್ಯಾಯವಾಗಿ ನಿರಪರಾಧಿಗಳಾದ ಯಕ್ಷರನ್ನು ಕೊಲ್ಲುವುದಕ್ಕೆ ಮೊದಲು ಮಾಡಿದೆಯಲ್ಲಾ ! Hyli ಅಯ್ಯಾ ಭಾತೃವತ್ಸಲನಾದ ಧುವನೆ ನಿನ್ನ ತಮ್ಮನಲ್ಲಿರುವ ಪ್ರೀತಿವಿಶೇಷದಿಂದ ದುಃಖಿತನಾಗಿ ಇಂತು ಮಾಡುತ್ತಿರುವೆ. ಆದರೆ ಒಬ್ಬನು ಮಾಡಿದ ಅಪರಾಧಕ್ಕಾಗಿ ಹಲವರನ್ನು ಕೊಲ್ಲಬಹುದೆ ? ||೯|| ಶರೀರವನ್ನೇ ಆತ್ಮವಾಗಿ ತಿಳಿದು ಪರಸ್ಪರವಾಗಿ ಹಿಂಸಿಸುವ ಪಶುಗಳಂತೆ, ಇಂತು ಪ್ರಾಣಿಹಿಂಸೆಗೆ ಯ ಇದು ಭಗವದ್ಭಕ್ತರಾದ ಸಾಧುಗಳ ಮಾರ್ಗವಲ್ಲloo!! ನೀನು ಬಾಲ್ಯದಲ್ಲಿಯೇ ಸರ್ವ ಭೂತಗಳಲ್ಲಿಯೂ ಆತ್ಮಭಾವನೆಯನ್ನಿಟ್ಟು ಸರಾತ್ಮಕನಾದ ಪರಮಾತ್ಮನನ್ನು ಆರಾಧಿ •