ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫L ಹನ್ನೊಂದನೆಯ ಅಧ್ಯಾಯ [ನಾಲ್ಕನಯ. M ಸರ್ಗ ಸ್ಥಿತಿ ಸೃಂಯಮ ಏವಚ | ಗುಣವೃತಿಕರಾ ದ್ರಾರ್ಜ ! ಮಾಯ ಯಾ ಪರಮಾತ್ಮನಃ ೧೧೩ ನಿಮಿತ್ತ ಮಾತ್ರ ತತ್ತಾ ನಿರ್ಗುಣ ಪುರು ಪರ್ಪಭಃ | ವೈಕ್ಕಾ 5 ವೃಕ್ಷ ಮಿದಂ ವಿಕ್ಷಂ ಯತ್ರ ಭ್ರಮತಿ ಲೋಹವ ತ್ || ೧೬ || ಸಖಿ ದಂ ಭಗರ್ವಾ ಕಾಲಹಕ್ಕಾ ಗುಣಪವಾಗಿ ವಿಳಕ್ಕವೀರ್ಯ31ಕರೋತೃಕರ್ತೃವ ನಿಹಂತೃಹಂತಾಚೇಷ್ಟಾ ವಿಭಿನ್ನ ಹೇರುಬ್-ಎಲೈ ರಾಜನೆವರಪತ್ನ ನಃ-ಭಗವರಿತನ, ವಾಯುಯ-ವಾಯಯಿಂದ, ಗುಣವೃತಿಕರಾ -ಗುಣಗಳ ಬದಲಾವಣೆಯಿಂದ, ಏವಂ ಇಂತು, ಸರ್ಗಃ - ಉತ್ಪತ್ತಿಯು, ಸ್ಥಿತಿಃ - ಪಾಲನೆಯು, ಸಂಯಮವಿವಚ - ಸಂಹಾರವು, ಪುವರ್ತತೇ - ಉಂಟಾಗುವುದು | ೧೬ | ಪತ್ರ - ಯಾವ ಭಗವಂ ತನು ನಿಮಿತ್ತವಾದಲ್ಲಿ, ವ್ಯಕ್ತವ್ಯಕ್ಕಂ - ಸ್ಕೂಲಸೂಕ್ಷ್ಮರೂಪವಾದ, ಆದಂವಿಕ್ಷ” • ಈ ಜಗತ್ತು, ಲೋಹವಳ - ಸೂಜಿಗಲ್ಲಿನ ಬಳಿಯಲ್ಲಿ ಲೋಹದಂತೆ, ಭುವತಿ - ಸುತ್ತುವುದೊ, ತತ್ರ - ಆ, ನಿರ್ಗು - ಗುಣರಹಿತನಾದ, ಪುರುಷರ್ಪಭಃ - ಪುರುಷತ್ರವನ್ನು ನಿಮಿತ್ತ ಮಾತುಂ - ಕಾರಣವನ್ನು, ಅನೀತ್-ಆದನು || ೧೬ | ಭಗವx- ಅಚಿಂತ್ಯಮಹಿಮನಾದ, ಸಃ-ಆ ಭಗವಂತನು, ಕಾಲಕಕಾಲಕಕ್ಕಿಯಿಂದ, ಗುಣಪ್ರಮಾಹೇಣ - ಗುಣಗಳ ಪ್ರವಾಹದಿಂದ, ವಿಭಕ್ತ ವೀರ್ಯಃ - ಭಗವಾಡಲ್ಪ 4 ಶಕ್ತಿಯುಳ್ಳವನಾಗಿ, ಆದಂ, ಈ ಜಗತ್ತನ್ನು, ಆಕರೆವ - ಕರ್ತೃತ್ಪವಿಲ್ಲದೆಯೇ, ಕರೋತಿ-ವಾ ಡುತ್ತಾನೆ, ಅಹಂತಾ - ಇಲ್ಲದವನಾಗಿಯ, ಹಂತಿ - ಕೊಲ್ಲುತ್ತಾನೆ, ವಿಭೂಷ್ಟ8 - ವ್ಯಾಪಕವಾದ ಯದಿಂದ ಸಮಾಧಾನ ಹೇಳಿದೆನು. ಇನ್ನು ತತ್ವವನ್ನು ತಿಳುಹುವೆನು ಕಳು, ನಿರ್ಲಿಪ್ತನಾದ ಆತ್ಮನಿಗೆ ಅಣ್ಣ, ತಮ್ಮಂದಿರೆಂಬ ಸಂಬಂಧವಿಲ್ಲ. ಕೊಲ್ಲುವುದು ಕೊಲ್ಲಲ್ಪಡುವುದು ಎಂಬ ವ್ಯವಹಾರವೂ ಇಲ್ಲ. ಶರೀರದಿರೂಪದಿಂದ ಪರಿಣಮಿಸಿರುವ ಪಂಚಮಹಾ ಭೂ'ಗಳೇ ಸ್ವೀ ಪುರುಷರೆಂದು ಹೆಸರುಗೊಳ್ಳುವುವು. ಇಂತಹ ಸ್ತ್ರೀಪುರುಷರ ಸಂಭೋಗದಿಂದ ಬೇರೆ ಪು ರುಪರ ಉತ್ಪತ್ತಿಯುಂಟಾಗುವುದು 11 ಅಯಾ ರಾಜನೆ ! ಭಗವಂತನ ಮಾಯೆಯಿಂದುಂಟಾ ಗುವ ಗುಣಗಳ ಬದಲಾವಣೆಯಿಂದ ಈರೀತಿಯಾಗಿ ಪ್ರೀತಿ ದಿರೂಪದಿಂದ ಉತ್ಪತ್ತಿಯ,ರಾ ಜಾಧಿರೂಪದಿಂದ ಪಾಲನವೂ ಘಾತುಕಾದಿರೂಪದಿಂದ ಸಂಹಾರವೂ ನಡೆಯುತ್ತಿರುವುದು || ಪಾಣಿಗಳಶರೀರಗಳೂ, ಅವುಗಳಿಗೆ ಕಾರಣಗಳಾದಸಾದಿಗುಣಗಳೂ ಸಹ ಅಚೇತನಗಳ ದುದರಿಂದ ಇವುಗಳಿಂದುತ್ಪತ್ತಿ ಮೊದಲಾದುವು ಆಗುವುದೆ?ಎಂಬೆಯನೂ,ಸತಾದಿಗುಣ ವಿ ಕರಗಳಾದ ಈ ಸೃವಾದಿಗಳಿಗೆ ಭಗವಂತನು ನಿಮಿತ್ತ ಮಾತ್ರವೆನಿಸುವನು. ಕಾರ್ಯಕಾ ರಜಾ ಕವಾದ ಈ ಜಗತ್ತು ಸೂಜಿಗಲ್ಲಿನ ಬಳಿಯಲ್ಲಿ ನಲಿದಾಡುವ ಲೋಹದಂತ ಭಗವ ಚಕಿಯಿಂದನಡೆಯುತ್ತಿರುವುದು!೧೭ ನಿರ್ವಿಕಾರನಾದ ಭಗವಂತನು ನಿಮಿತ್ತ ಮಾತ್ರವಾ ದಲ್ಲಿ ಸೃಷ್ಟಿ, ಸ್ಥಿತಿ, ಸಂಹಾರಗಳು ಮೂರೂ ಒಮ್ಮೆಯೇ ಏತಕ್ಕಾಗಬಾರದು ? ಎಂಬೆ ಯೇನೋ? ಭಗವಂತನ ಶಕ್ತಿರೂಪವಾದ ಕಾಲದಿಂದ ಕ್ರಮವಾಗಿ ಗುಣಗಳಲ್ಲಿ ಬದಲಾ ವಣೆಯುಂಟಾಗಿ ಅದರಿಂದ ಸೃಷ್ಠಾದಿವಿಷಯವಾದ ಭಗವಚ್ಛಕ್ತಿಯು ವಿಭಾಗಿಸಲ್ಪಡುವು ದು. ಆದಕಾರಣ ಒಮ್ಮೆಯೇ ಸೃಷ್ಯಾದಿಗಳುಂಟಾಗುವುದಿಲ್ಲ. ಭಗವಚ್ಛಕ್ತಿರೂಪವಾದ ಕಾಲವೂ ಒಮ್ಮೆಯ ಗುಣಗಳಲ್ಲಿ ಬದಲಾವಣೆಯನ್ನುಂಟುಮಾಡಲಿ, ಎಂಬೆಯೇನೊ?