ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ಅಥ) . ಈ ಭಗವು ಮುಖಪು W4 ಖಲು ದುರ್ವಿಭಾವ | ೧೪ || A S ನಂತೋಂತಕರ ಕಾಲೋ S ನಾದಿ ರಾದಿಕ್ ದವಯಃ | ಜನಂ ಜನ್ನ ಜನರ್ಯ ಮಾರರ್ಯ ಮೃ ತ್ಯನಾಂತಕಂ ||೧೯|| ನವೈ ಸಪಕ್ಷೆ 5 # ವಿಪಕ್ಷ ಏವವಾ ಪರಸ್ಥ ಮೃ ತ್ಯ ರ್ವಿಕತ ಸ್ಪಮಂ ಪ್ರಜಾಃ | ತಂ ಧಾವಮಾನ ಮನುಧಾವಂ ತೃನೀಕಾ ಯಥಾ ರಜಾಂತೃನಿಲಂ ಭೂತಸಂಘಃ ||poll ಆಯುಪೈ 5 ಪಶಯಂ ಜಂತೋ ಸಧೃವೊಪಚಯಂ ವಿಭುಃ | ಉಭಾಭ್ಯಾಂ ರಹಿತ ಸೃಸ್ಥಳದು ಆಲದ, ಚೀಪ್ಯಾ~ ನಡವಳಿಯು, ದುರ್ವಿಭಾವ್ಯಾಖಲು - ತಿಳಿಯತಕ್ಕುದಲ್ಲವ || ೧೮ | ಅನಂತ~ ನಾಳವಿಲ್ಲದ, ಆದಿಕೃತ-ಎಲ್ಲವನ್ನೂ ಜನಿಯಿಸುವ, ಅವ್ಯಯಃ - ವಿಕದವಿಲ್ಲದ, ಅಂತಕರ - ನಾಲಗೆ ಳಿಸುವ, ಸಕಾ೯8-ಕಾಲವು, ಜನನ-ಬನದಿಂದ, ಜನಂ - ಜನವನ್ನು, ಜನಯ, ಹುಟ್ಟಿಸುತ್ತಾ, ಮೃತ್ತುನಾಮೃತ್ಯುವಿನಿಂದ, ಆಂತಕಂ-ಕೊಲ್ಲುವವನನ, ಮರರ್ಯ:ಕಲ್ಲಿಸುತ್ತಿರುವನು ೧೯೧ ಮೃತ್ಯಃ - ಮೃತ್ಯನಿಗೆ, ಪರಸ್ಥೆ - ನಿಯಾಮಕನಾದ, ಸಮಂ - ಸಮವಾಗಿ, ಪ್ರಜಾಃ - ಪಣಿಗಳ ನ್ನು, ಏಕತಃ-ಹೋಗುವ, ಅಸ್ಯ - ಈ ಕಾಲಕ್ಕೆ, ಸ್ಪಟಿಕ - ತನ್ನ ವರಾಗಲಿ, ವಿಪಕ್ಷೇವ - ಶತ್ರುಗ ೪ಾಗಲಿ, ನ-ಇಲ್ಲ, ಅನಿಲಂ-ಗಾಳಿಯನ್ನು, ರಂಸಿಯಥ) - ಧೂಳಿಗಳಂತ, ಅನೀಶಾ -ಅಸಮರ್ಥರಾದ, ಭೂತಸಂಘ8 - ಶುಗಳ ಸಮೂಹಗಳು, ಧಾವವನಂ - ಓದುತ್ತಿರುವ, ಶಂ- ಅವನನ್ನು, ಅನುವು ವಂತಿ-ಹಿಂಬಾಲಿಸುತ್ತಿರುವರು || ೨೦ || ಉಭಭಾ - ನ ಶವೃದ್ಧಿಗಳಿಂದ, ರಹಿತಃ - ಬಿಡಲ್ಪಟ್ಟು, ಈ ಸ್ಥಳ - ಸ್ವರೂಪದಲ್ಲಿರುವ, ಅವಿಭುಃ - ಈ ಭಗವಂತನು, ದುಸ್ಥಸ್ಯ-ಕರ್ಮಾಧೀನನಾದೆ, ಜಂತೋ8ಪ್ರಾಣಿಗೆ, ಆಹುಷಃ - ಆಯುಸ್ಸಿನ, ಅಪಚ ಎಂ - ನಾಶವ, ಉಪಚ ಮುಂಚ - ವೃದ್ಧಿ ಯನ್ನೂ, ಕಾಲಶಕ್ತಿಯೋಬಂದು 'ನಿರ್ವಚನೀಯವಾಗಿರವುದರಿಂದ ಣ್ಣಿಸಲಳವಲ್ಲ. ಇಂತು ಅ ದ್ಭುತಮಹಿಮನಾದ ಭಗವಂತನು ಕರತವಿದೆಯೇ "ಸತ್ಯ ಸಂಹಾರ ತ ಎಲ್ಲಿದೆಯೋ ಜಗತ್ತನ್ನು ಅಗೆಳಸುತ್ತಿರ,ವನು ||೧|| ಅಲ್ಲದೆ ತಾನು ನಾಶರಹಿತನಾ ಗಿಯ ಆ೦ತವಿಲ್ಲದೆಯ ಇದ್ದುಕೊಂಡು, ಪಿತ್ರಾಜರೂಪರಾದ ಜನರಿಂದ ಪುತ್ರಾದಿಜನರ ನ್ನು ಸೃಷ್ಟಿಗೊಳಿಸುತ್ತಾ ಘಂತಕರಾದವರನ್ನು ಮೃತ್ಯುವಿನಿಂದ ಲಯಗೊಳಿಸುತ್ತಾ ನಿರ್ಲಿ ಪ್ರನಾಗಿರುವನು ||೧೯|| ಮೃತ್ಯನಿಗೆ ಮೃತ್ಯವೆನಿಸಿ ಸಕಲ ಪ್ರಾಣಿಗಳಲ್ಲಿ ಒಳಹೊಕ್ಕಿ ರುವ ಆಭಗವಂತನಿಗೆ ತನ್ನವರೆಂದಾಗಲಿ ಇತರರೆಂದಾಗಲಿ ಭೇದವಿಲ್ಲ. ಇಂತು ಭಗವಂತ ನಲ್ಲಿ ವೈಷಮ್ಯವಿಲ್ಲದಿದ್ದರೂ ಗಾಳಿಯನ್ನು ಹಿಂಬಾಲಿಸುವ ಧೂಳಿಯಂತೆ ಪ್ರಾಣಿಗಳು ತಂ ತಮ್ಮ ಕರ್ಮಾನುಸಾರವಾಗಿ ಆ ಭಗವಂತನನ್ನು ಅನುಸರಿಸುವರು. ಇದರಿಂದ ಪಣಿಗಳ ಗುಂಟಾಗುವ ಸಂವೈಷಮ್ಯವೆಂಬುದು ಕರ್ಮಾಧೀನವಲ್ಲದೆ ಭಗವಂತನಿಗೆ ಸಂಬಂಧವಿಲ್ಲ. ಆದಕಾರಣ ಸ್ಪಷ್ಮಾದಿ ಪ್ರಯುಕ್ತ ವೈಷಮೈ ನೈರ್ಚ್ಛಗಳು ಭಗವಂತನಿಗೆ ಸೇರಲಾ ರವು |pa|| ಸರ್ವವ್ಯಾಪಕನಾದ ಈ ಭಗವಂತನು ಕರ್ಮಾಧೀನರಾದ ಪ್ರಾಣಿಗಳಿಗೆ ಆವ ರವರ ಕರ್ವಾನುಗುಣವಾಗಿ ಸೂಳೆ, ಇರುವೆ ಮೊದಲಾದ ಚಿಕ್ಕಪಾಣಿಗಳಿಗೆ ಆಯುಷ್ಯ ವನ್ನು ಕುಂದಿಸುತ್ತಲೂ, ದೇವತೆಗಳು ಮೊದಲಾದವರಲ್ಲಿ ಆಯುಸ್ಸನ್ನು ಬೆಳೆಯಿಸುತ್ತ