ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಹನ್ನೊಂದನೆಯ ಅಧ್ಯಾಯ [ನಾಲ್ಕನೆಯ wwwwww ಸ್ವಸ್ಥ ವಿದಧಾತೃಸll೨all ಈಚಿ ಇರ್ಮ ವದಂತೈನರಿ ಸ್ವಭಾವ ಮದರೇ ನೃಪ !! ಏಕ್ ಕಾಲಂ ಪರೇ ದೈನಂ ಪುಂಸಃ ಕಾಮ ಮುತಾ 5 ಪರೇ!! ಅವೃಕ್ಕಾ 5 ಪ್ರಮೇಯಸ್ಸು ನಾನಾಶಕ್ಕದಯಚ | ನವೈ ಆಕೀ -~~-~~ - - - - - - - - - ವಿದಧಾತಿ - ಮಾಡುತ್ತಾನೆ || ೦೧ | ಈಟಕ - ಕಲವರು, ಏನಂ - ಇವನನ್ನು, ಕರ್ಮ - ಕರ್ಮ ವೆಂತಲೂ, ಅಪರೇ - ಇತರರು, ಸಭಾವಂ - ಸ್ವಭಾವವಂತಲೂ, ಏಕೇ - ಕಲವರು, ಕಾ೪೦-೪೦ ವಂತ, ಪರೇ - ಕೆಲವರು, ದೈವಂ - ದೈವವೆಂತಲೂ, ಉತಅಸರೇ - ಮತ್ತೆ ಕೆಲವರು, ಪುಂಸಃ - ಪುರುಷನ, ಕಾಮಂ - ಕಾಮವೆಂತಲೂ, ವದಂತಿ - ಹೇಳುತ್ತಾರೆ || ೦೨ | ಈ ತಾತ , ಅಯ್ಯಾ ಧು ಪನ ! ಅವ್ಯಕ್ತ - ಅಗೋಚರನಾದ, ಅಪ್ರಮೇಯಸ್ಯ - ಅಳತೆಗೆ ಸಿಕ್ಕದ, ನಾನಾಕತ್ತು ದಯಸ್ಯ - ಅನೇಕ ಶಕ್ತಿಗಳಿಂದೊಡಗೂಡಿದ ಭಗವಂತನ, ಚಿಕಿಪಿ-ತಂ - ಸಂಕಲ್ಪವನ್ನು, ನ - ತಿಳಿಯಲಾರರು, ಲ, ತಾನು ಹಾನಿವೃದ್ಧಿ ಗಳಿಗೊಳಗಾಗದೆ ಸಪ್ರರೂಪದಿಂದಿರುವನು ||೨೧|| ಇಂತು ಸ ರ್ವಾಂತರಾಮಿಯಾಗಿ ಇಚ್ಛಾಮಾತ್ರದಿಂದ ಸೃಷ್ಟಿ ಸ್ಥಿತಿ ಸಂಹಾರ ಕಾರ್ಯಗಳನ್ನು ನಡೆ ಯಿಸುತ್ತಾ, ಅವರವಕರ್ಮನುಸಾರವಾಗಿಜಗತ್ತನ್ನು ನಿಯಮಿಸುತ್ತಾ,ಸರ್ವಭೂತಸಮಾ ನನಾಗಿರುವ ಭಗವಂತನನ್ನರಿಯದೆ, ಕರ್ಮ ಬ್ರಹ್ಮವಾದಿಗಳಾದ ಮೀಮಾಂಸಕರು, ಜಗ ತಿನ ಸುಖದುಃಖಗಳಿಗೆ ಕಾರಣವಾದುದು ಕರ್ಮವೆಂತಲೂ, ನಾಸ್ತಿಕಾದಿಗಳು ಪ್ರಭಾವ ವೆಂತಲೂ, ವ್ಯವಹಾರ ನಿಪುಣರಾದ ಲೌಕಿಕರು ಕಾಲವೆಂತಲೂ, ಜೋಯಿಸರು ಗ್ರಹ ಮೊ ದಲಾದ ದೈವವೆಂತಲೂ, ವಾತ್ಸಾಯನಾದಿಗಳು + ಶ್ರುತಿಯಲ್ಲಿ ಹೇಳುವಂತೆ ಕಾಮವೇ ಕಾರಣವೆಂತಲೂ ವಿವಾದವಾಡುತ್ತಿರುವರು !! ೨. ಆದರೆ ಇವರ ವಾದಗಳಿಗೆ ಮೂಲಕಾ ರಣವಾದ ತತ್ಯವೆಂಬುದು ಬಲದಿಂದಾಗಲಿ, ಬುದ್ದಿ ಮೊದಲಾದವುಗಳಿಂದಾಗಲಿ ಸ್ಪಷ್ಟ ಗೊಳಿಸತಕ್ಕಾಗಾಗಿಲ್ಲ. ಈ ಕಾರಣದಿಂದಲ: ಪ್ರತ್ಯಕ್ಷ ಮೊದಲಾದ ಯಾವ ಪ್ರಮಾಣಗ ೪೦ದಲೂ ತಿಳಯ ಕಕೃವಲ್ಲ, ಆದರೂ ಅವರು ಹೇಳುವ ಕಾಲ, ಕರ್ಮ, ಸಭಾವಾದಿ ಶ ಕಿಗಳಿಗೆಲ್ಲಾ ಆಧಾರವೆನಿಸಿದ ಆ ಮಲತಾ ದ ಒಂದೊಂದು ಶಕ್ತಿಯನ್ನೇ ಅಧಿಕರಿಸಿ ವಾ ದಿಗಳು ವಿವಾದ ಮಾಡುವುದರಿಂದ ಸರ್ವಶಕ್ತಿಗಳುಳ್ಳ ಭಗವಂತನಲ್ಲಿ ಈ ವಿವಾದಕ್ಕೆ ಅವಕಾ ಶವೇ ಇಲ್ಲ. ಅಯ್ಯಾ ಧುವನೆ ! ಈ ವಿವಾದಗಳೆಲ್ಲವೂ ನಾಮಮಾತ್ರಗಳ ಹೊರತು 1 ಶ್ರುತಿಯಲ್ಲಿ ಹೇಳಿದಂತೆ ಆಚಿಂತ್ಪಾದ್ಭುತ ಮಹಿಮನವ ಆ ಭಗವಂತನ ಸಂಕಲ್ಪವ ನ್ನು ಯಾವನು ಬಲ್ಲನು ? ಲೋಕದಲ್ಲಿ ಪ್ರತಿ ಪ್ರಾಣಿಯೂ ತನ್ನ ಮುಂದಣ ಸಂಗತಿಯನ್ನು + ಭಾ, ಶ್ರು, ಕಾಮೊರ್ಕಾ ಶಾಮಃ ಕರೋತಿ ನಾಹಂ ಕರೋವಿ, ಕಾಮಃ ಕರ್ತಾ ನಾಹಂ ರ್ಕ ಕಾಮ ಕರತ) ನಾಹು ಕಾರ ಖತಾ ಇತದೆ. ಯುವ ತನ್ನ ಮಾಡುವುದು ವಾಡಿ ಕುವದು ಸಹ ಕಾಮವೆ! ಆದದರಿಂದ ಕಾಮವೆ: ಸುಖದುಃಖ ಕಾರಣವದ ತಾತ್ಪರ್ಯವು,

  • ಸಾ. ಕು ಕೂ ಅದು ವೇದ ? ಕ ಇಹ ಪವೊಚಾ ? ಕೂತ ಆಯNತ; ? ಕುತ ಜಯಂ ಸಸಿ 9 ? ಕೋ!! ನಕ್ಕಸ ಕಹಿ-ಚಿದyರ್ದ ! ಪುರ್ಮಾವೆದ ಚಿಕಿತಂ | ಯದೀಜಿ ಸಯಾ ಯು ಈ ಪುಹಂತೇ ಕವಯಿಸಿ ಹಿ || (ಧರ್ಮರಾಜನಿಗೆ ಭೀಷ್ಮಾಚಾರವು ಹೇಳುವುದು) ಭಗವಂತನ ತತ್ವವನ್ನು ರ್ಪತಿ ತಿಳಿಯಲಾರರೆಂದು ಭಾವವು.