ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತಮಹಾಪುರಾಣ, ೧೫೯ ••••••••••••••• wwwwwwwwwwwwwwww ರ್ಪಿತಂ ತಾತ ! ಕೂ ವೇದಾಥ ಸಂಭವಂ ||೨!! ನಚ್ಯತೇ ಪುತ್ರಿಕ ! ಭಾತು ರ್ಗಂತಾರ ಧನದಾನುಗಾಃ | ವಿಸರ್ಗಾದಾನಿ ಸ್ವತ ! ಪುಂ ಸೋ ದೈನಂ ಹಿಕಾರNo ||೨೪|| ಸವಿನ ವಿಶಂ ಸೃಜತಿ ಸಏವಾsವತಿ ಹಂತಿಚ | ತಥಾಸಿ ಹೃನಹಂಕಾರಾ ನ್ಯಾಹೃತ ಗುಣಕರ್ಮಭಿಃ ||೨೫|| ಏಷ ಭೂತಾನಿ ಭೂತಾತ್ಯಾ ಭೂತೇಶ ಭೂತಭಾವನಃ | ಸಶಕ್ಕಾ ಮಾಯಯಾ ಯುಃ ಸೃಜ ತಂತಿ ಚ ಪಚ ||೨೬|| ತಮೇವ ಮೃ ತೃ ಮಮೃತಂ ತಾತ ! ದೈವಂ ಸರ್ವಾತ್ಮನೋ 5 ಪೇಹಿ ಜಗತ್ಪರಾಯ ಈಸಂಭವಂ - ತನಗೆ ಜನಕನಾದವನನ್ನು, ಕಃ - ಯಾವನು, ವೇದ - ತಿಳಿಯುವನು ? || ೩ || ಹೇ. ಪುತ್ರಕ - ಮಗುವೆ ! ಭಾತು - ತಮ್ಮ ನನ್ನು, ಹಂತಾರಃ - ಕೊ೦ದವರು, ಏತೇ - ಈ, ಧನದಾನು ಗ - ಯಕ್ಷರು, ನ , ಅಲ್ಲ, ತಾತ - ಅಸ೨, ಪುಂಸಃ - ಪುರುಷನ, ವಿಸರ್ಗಾದಾನಯೋ8 - ಜನನ ಮರಣಗಳಿಗೆ, ದೈವಂ - ಈಶ್ವರನೇ, ಈರಣ 'ಹಿ - ಕಾರಣವಪ್ಪ, || 3 || ಸವಿವ - ಆ ಈಶ್ವರನೇ, ವಿಶಂ . ಜಗತ್ತನ್ನು, ಸೃಜತಿ - ಸೃಷ್ಟಿಸುತ್ತಾನೆ, ಸಏವ - ಅವನೇ, ಅವತಿ - ಸಾಲಿಸುತ್ತಾನೆ, ಹಂತಿ ಚ - ಕೆಲ್ಲುತ್ತಾನೆ, ತಥಾಸಿ - ಆದರೂ, ಅವರ ಕುರಾತ- ಅಹಂಕಾರ ವಿಲ್ಲದುದರಿ೦ದ, ಗುಣಕರ್ಮ ಭಿಃ - ಗುಣಪಯುಕ್ತಗಳಾದ ಕರ್ಮಗಳಿ೦ದ, ನಾವೃತ - ಲಿನ ಗುವುದಿಲ್ಲ || 3 || ಛತಾತ್ಯಾಭೂತಗಳ ಸ್ವರೂಪನಾಗಿರುವ, ಭೂತೇಶಃ - ಭೂತಪಾಲಕನಾದ, ಭೂತಭಾವನಃ - ಭೂತಗಳನ್ನು ವೃ ದ್ವಿಗೊಳಿಸುವ, ಏಷಃ - ಈ ಭಗವಂತನು, ಸ್ಪಶಕ್ಕಾ - ತನ್ನ ಶಕ್ತಿರೂಪವಾದ, ಮಾಯಯ - ನಾ ಯೆಯಿಂದ, ಭೂತಾನಿ - ಪಣಿಗಳನು, ಸೃಜತಿ - ಸೃನ್ನಿಸುತ್ತಾನೆ, ಅತ್ತಿ - ನಾಶಗೊಳಿಸುತ್ತಾನೆ, ಅವಾಚ - ಸಲಹುತ್ತಾನೆ || ೧೬ || ಹೇ ತಾತ - ಅಸ ಧುವನೆ ! ವಿಕ್ಷಸೃಜಃ - ಬ್ರಹ್ಮಾದಿಗಳು, ನಸಿ - ಮೂಗಿನಲ್ಲಿ, ದಮಯಂ ತ್ರಿತಾಃ - ದರವೇರಿಸಲ್ಪಟ್ಟ ಗಾವೊಯಥ) - ಗೊಗಳಂತೆ, ಯ 3 - ದಾವನಿಗೆ, ಬಲಿಂ - ಪೂ ಜೆಯನ್ನು, ಹರಂತಿ - ಒಪ್ಪಿಸುವರೋ, ಜಗತ್ಪರಾಯಣಂ - ಜಗತ್ತಿಗೆ ಆಧಾರವಾದ, ಮೃತ್ಯುರಿ - ದುಶರಿಗೆ ಮೃತ್ಯುವಾದ, ಅಮೃತಂ - ಭಕ್ತರಿಗೆ ಅಮೃತವಾದ, ತಮೇವದೇವಂ- ಆ ಭಗವಂತನನ್ನೇ ತಿಳಯಬಲ್ಲನೇ ಹೊರತು ತನ್ನನ್ನು ಸೃಷ್ಟಿಸಿದವನ ಸಮಾಚಾರವನ್ನು ತಿಳಿಯಬಲ್ಲ ನೇ ? ||೨೨!! ಅಯ್ಯಾ ಮಗುವೆ ! ಇಂತು ಕರ್ಮಾ ಧೀನರಾದ ಪ್ರಾಣಿಗಳ ಜನನ ಮರ ಯಾದಿಗಳಿಗೆ ಭಗವಂತನೇ ನಿಮಿತ್ತವಾಗಿರುವುದರಿಂದ ಕುಬೇರಾನುಚರರಾದ ಈ ಯಕ ರು ನಿನ್ನ ತಮ್ಮ ನನ್ನು ಸಂಹರಿಸಿದರೆಂಬ ಆಗ್ರಹವನ್ನು ಬಿಡು. ಆವನ ಮರಣಕ್ಕೆ ದೈವವೇ ಕಾರಣವಲ್ಲದೆ ಯಕ್ಷರಲ್ಲ ||೨೪|| ಆ ಭಗವಂತನೇ ಜಗತ್ತನ್ನು ಸೃಷ್ಟಿಸಿ, ಪಾಲಿಸಿ ಲಯ ಗೂಳಸುವರು. ಆದರೂ ಜೀವರಂತೆ ದೇಹಾತ್ಸಾಧ್ಯಾಸರೂಪವಾದ ಅಹಂಕಾರಕ್ಕೊಳಗಾಗ ದ.ದರಿಂದ ಗುಣ ಕಾರ್ಯಗಳಾದ ಕರ್ಮಗಳಿಗೆ ಬದ್ಧನಾಗುವುದಿಲ್ಲ |೨೫|| ಸರಾತ್ಮಕನೂ, ಭೂತಪಾಲಕನೂ, ಜಗನ್ನಿಯಾಮಕನೂ ಆದ ಆ ಭಗವಂತನು ತನ್ನ ಬಹಿರಂಗಕಕಿ ಯಾ ದ ಮಾಯೆಯಿಂದೊಡಗೂಡಿ ಜಗತ್ಪ್ಯಾದಿಗಳನ್ನು ಮಾಡುವುದರಿಂದ ಈ ಬಹಿರಂಗ ರ್ಯಗಳಿಂದ ಭಗವಂತನಿಗೆ ಅಹಂಕಾರವುಂಟಾಗಲಾರದು೨೩|| ಅಯ್ಯಾ ಮಗುವೆ! ಪರಮೇ ಶರನೇ ಕರ್ತನೆಂದು ತಿಳಿದಿದ್ದರೂ ಅಹಂಕಾರಾದಿಗಳನ್ನು ಬಿಡುವುದು ಅವಶ್ಯಕವಾದುದ