೧೬d ಹನ್ನೊಂದನೆಯ ಅಧ್ಯಾಯಿ, [ನಾಲ್ಕನೆಯ ಜಯ ಜಯ ೧೦ | ಯಕ್ಕೆ 3 ಬಲಿಂ ವಿಕೃತೃ ಹರಂತಿ ಗಾವೋ ಯಥಾ ವೈ ನಸಿ ದಮಯಂತ್ರಿತಃ ||೨೬|| ಯಃ ಪಂಚವಪ್ರfe ಜನನೀಂ ತಂ ವಿಹಾ ಯ ಮಾತುಃ ಶಸತ ವಚನ ಭಿನ್ನವರ್ಮಾ | ವಂಗತ ಸೃಸಸಾ ಪ್ರತೃಗಕ್ಷ ಮಾರಾಧ್ಯ ಲೇಛೇ ಮರ್ಧಿ ಪದಂ ತ್ರಿಲೋಕ್ಯಾ | ೨ | ತಮೇನ ಮಂಗಾತ್ಮನಿ ಮುಕ್ತವಿಗ್ರಹೇ ವೈಪಾಶ್ರಿತಂ ನಿರ್ಗುಣ ಮೇಕ ಮ ಕರಂ | ಆತ್ಮಾನ ಮನ್ನಿಚ್ಚ ವಿಮುಕ್ತ ಮಾತ್ಮ ದೃಕ್ ಯಸ್ಮಿ ೩ ದಂ ಭೇ ದ ಮರತ್ರತೀಯತೇ ||>>> ತಂ ಪ್ರತ್ಯಗಾತ್ಮನಿ ತದಾ ಭಗವತ್ಥನಂತ ಷ್ಣ ಸರ್ವಾತ್ಯ ನರಿ - ಸರ್ವಭಾವದಿಂದ, ಉಪೇಹಿ - ಮುರಹೊಗು || ೨೬ | ಸಷತ್ತು ವತುಃ - ಬಲತಾ ಯಿಯ, ವಚನ - ಮಾತಿನಿಂದ ಭಿನ್ನವರ್ಮ - ಎಬಿರಿದು, ಪಂಚ ವಷ೯೪ - ಐದು ವಯಸ್ಸುಳೆ, ಯಸ್ಯ - ಯುವ ನೀನು, ಜನನಿ?೦ - ತಾಯನ್ನು , ವಿಶಾಖ - ತೊರೆದು, ವರಂ - ಕುಡಿಗೆ, ಗತಃಹೋಗಿ, ತಪದ - ತಪಸ್ಸಿನಿಂದ, ಪ್ರತೃಗಕ್ಷಂ - ಇಂದ್ರಿಯ ಗೋಚರನಾದ ಹರಿಯನ್ನು ಆರಾಧಪೂಜಿಸಿ, ತ್ರಿಲೋಕ - ಮೂರುಲೋಕಗಳ, ಮರ್ಧಿ - ತಲೆಯಲ್ಲಿ, ಪದಂ - ಸನವನ್ನು , ಲೇ ಛೇ - ಹೊಂದಿದೆಯೋ | ೨೯ | ಹೇ ಅಂಗ - ಎಲೈ ಧವನೆ 1 ಆತ್ಮದೃಕ್ - ಆತ್ಮಜ್ಞಾನಿಯಾದ ನೀನು ಯರ್ಸ್ಕೃ - ಯಾರಲ್ಲಿ, ಇದು ಭೇದಂ - ಈ ಭದಗಳುಳ, ಅಸತ- ಸತ್ಯಕೂ ಗ್ಯವಾದ ಜಗತ್ತು, ಪ್ರತೀ ಯತೇ - ಕಾಣುತ್ತಿರುವುದೊ, ಅ೦ತಹ, ನಿರ್ಗುಣಂ-ಗುಣರಹಿತನೂ, ಏಕಂ- ಅದ್ವಿತೀಯನೂ, ಅಕ್ಷರರಿನಾಕರಹಿತನೂ, ಆದ, ಮುಕ್ತವಿಗ್ರಹ - ದ್ವಿಪದಿಗಳಿಲ್ಲದ, ಆತ್ಮನಿ - ಮನಸ್ಸಿನಲ್ಲಿ, ನೃಪಶಿತಂ - ನೆಲಸಿರುವ, ತಮೇವ ಮಾತಾನಂ - ಆಪರಮಾತ್ಮನನ್ನು, ಅಚ್ಚ - ಶರಣುಹೊಗು || ೨೯ !! ಈನೀನು, ಪ್ರತ್ಯಗಾತ್ಮನಿ - ಇಂದ್ರಿಯ ಗೋಚರನಲ್ಲದ, ಅನಂತೇ - ಅಂತವಿಲ್ಲದ, ಆನಂದ್ಮಮಾತ್ರೆ - ག ರಿಂದ ಒಹ್ವಾದಿದೇವತೆಗಳೆಲ್ಲರೂ ಮೂಗುದಾರ ವಿಡಲ್ಪಟ್ಟ ರೋಗಗಳಂತೆ ಕಿಂಕರರಾಗಿ ಯವಭಗವಂತನಾಜ್ಯಮರ ಕಾರ್ಯಗಳನ್ನು ನಡೆಯಿಸುತ್ತಿರುವರೋ, ಅಂತಹ ಜಗ ದಾಶ್ರಯನಾಗಿಯೂ ಭಕ್ತರಿಗೆ ಅಮೃತಪುತ್ರನಾಗಿಯೂ ದುರ್ಜನರಿಗೆತ್ತುವಾಗಿಯನಿ ಇರುವ ಆ ಭಗವಂತನಿಗೆ ಶರಣಾಗತನಾಗು ೨೭!! ನೀನು ಐದುವರ್ಷದ ಹಸುಳೆಯಾಗಿರು ವಾಗಲೇ ಬಲತಾಯಿಯ ಬಿರುನುಡಿಗಳಂಬ ಬಾಣಗಳಿಂದ ಎದೆಬಿರಿದು ಹೆತ್ತತಾಯನ್ನು ತೊರದು ಕಾಡಿಗೆ ತೆರಳಿ ಘೋರವಾದ ತಪಶ್ಚರ್ಯೆಯಿಂದ ಇಂದ್ರಿಯಗೋಚರನಾದ ಭಗವಂತನನ್ನು ಮೆಚ್ಚಿಸಿ ಮರುಲೋಕಗಳಿಗೂ ಮರ್ಧಸ್ಥಾನದಲ್ಲಿ ನೆಲೆಯನ್ನು ಪಡೆದ ರವ ||೨vr1 ಎಲೈ ಧ್ರುವನೆ ! ನಿನಗೆ ಆ ಭಗವಂತನನ್ನು ಮೆಚ್ಚಿಸುವುದು ಕಪ್ಪವಲ್ಲ ವಾದುದರಿಂದ ಆತ್ಮ ಸ್ವರೂಪವನ್ನು ಬಲ್ಲ ನೀನು ನಾನಾಭೇದ ವಿಚಿತ್ರವಾದ ಈ ಅಸತ್ನ ಪಂಚವು ಯಾವ ಭಗವಂತನ ಆಧಾರದಿಂದ ತೋರುತ್ತಿರುವುದೋ, ಯಾವನಿಗೆ ನಿರ್ವೃರ ಮಾದ ಭಕ್ತರ ಹೃದಯವು ನೆಲೆಯಾಗಿರುವುದೋ, ಅಂತಹ ನಿರ್ಗುಣನೂ, ಆದಿತೀಯನೂ ನಿತ್ಯಮುಕ್ತನೂ ಆದ ಪರಮಾತ್ಮನನ್ನು ಮೆಚ್ಚಿಸು ೨೯ll ಅವಾಜ್ಞಾನಸಗೋಚರನೂ, ಆನಂದಸ್ವರೂಪನೂ, ಸಕಲ ಶಕ್ತಿಯುಕ್ತನೂ ಆದ ಭಗವಂತನನ್ನು ಏಕಾಂತಭಕ್ತಿಯಿಂದ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೦
ಗೋಚರ