ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ܘܲܬܵܘ • • ••••••••w came -- - - -- - - - - An + " - - - -

ಶನಕ್ಕೆ ರವಿದ್ದಾ ಗ್ರಂಥಿಂ ವಿಭೋತ್ಸ ವಮಾಹ ಮಿತಿ ಏರೂಢಂ got ಸಂಯ ರೂಪಂ ಭದy? ಈ ಪ್ರತಿಪಂ ಶ್ರೇಯಸಾಂ ಪರಂ | ಶ್ರು ತೇನ ಭಯ ರಾಜ ನಗದೇನ ಯಥಾವಯಂ!!gallಯೇನೋ ಪಪ್ಲಾ ತೋರುವಾ ಲೈಕ ಉದ್ರಿಹತೇ ವೃಶಂ 1 ನೇ ಬುಧ ಸ್ವದಶಂ ಗಚ್ಛೇ ದಿಚ್ಛ ಭಯ ಮಾತ್ಮನಃ ||೩೨|| ಹೇಳ ನಂ ಗಿರಿಶಭ್ರಾತು ರ್ಧನದಸ್ಯ ತಯಾ ತಂ | ಯಜ್ಞ ರ್ವಾ ಪುಣ್ಯಕರ್ನಾ ಭಾತೃಘ ನಿತೃಮರ್ಪಿತಃ || ೩ || ಷ್ಣ ಮಾ- ತೀವವಾದ, ಭಕ್ತಿ- ಪ್ರೇಮವನ್ನು, ವಿಧಾಯ , ವಾಡಿ, ತದು - ಆಗ ಮಮ - ನನ್ನ ದು, ಅಹಂ - ನಾನು, ಇತಿ - ಎಂದು, ಪ್ರರೂಢಂ - ಜೀರರಿದ, ಅವಿದ್ಯಾ ಗುಂಥಿಂ - ಆತಂಕಾರ ಗ್ರಂಥಿಯನ್ನು, ಶನ ಕೈಃ - ಮಲ್ಲನೆ, ವಿಶೇಸಿ - ಭೇದಿಸುವ || ೩೦ || ಹೇರಾರ್ಜ - ಎಲೈ ರಾಜನ ! ಭೂಯಸ - ಅಧಿಕವಾದ, ಕೃತೇನ - ತತ್ಪ ಶ್ರವಣದಿಂದ, ಶ್ರೇಯಸ - ಪುರುಷಾರ್ಥಗಳಿಗೆ, ಪರಂಅಧಿಕವಾಗಿ, ಪುರಂ - ವಿರೋಧಿ , ರೋಶ - ಕೋಪವನ್ನು, ಅಗ ದೇವ - ಔ ಪ್ರಧದಿಂದ, ಆಮ ಯಮಿವ - ರೋಗವನ್ನು '1ಂದಿಯಲ್ಲಿ, ಸಂಯುಚ್ಚ - ನಿಗ್ರಹಿಸು, ತೆ! - ನಿನಗ, ಭದ? - ಮಂಗಳವಾ ಗುವುದು | ೩೧ | ಯನ - ಭಾವ ರೂಪದಿಂದ ಉಪಸ್ಸಪ - ಕೂಡಿದ, ಪುರುಷತ್ - ಪುರು ಏನಿಂದ, ಲೋಕ - ಜಗತ್ತು, ನೃಶಂ - ಖಚಳವಾಗಿ, ಉಜತೆ - ದುಃಖಿಸು ವುದೊ, ಆತ್ಮ ೩8 - ತನಗೆ, ಅಭಯಂ - ಸುಖವನ್ನು , ಇರ್ಚ್ಛ - ಬಯಸುವ, ಬುಧಃ - ಪಂಡಿತನ), ತಪ್ಪಸ ) - ಆರೋಪ ಕೈ ಎಕವನ್ನು, ನಗ ಕ್ಷೇರ್ತ - ಹೊಂದಬಾರದ, || ೩೦ || ಭಾತೃರ್ಘ ಇತಿ - ತಮ್ಮ ನನ್ನು ಕೊಂದ ಎರಂದು, ಆರ್ಪಶ - ಕೋಪಗೊಂಡ, ಪುನರ್ನಾ - ಯಕ್ಷರನ್ನು, ಯಜ್ಞ ಭವ-ಕಂದು ದಾವುದುಂಟೋ, ಇಮ, ತದನಿ - ನಿನ್ನಿಂದ, ಗಿರಿಧಾತುಃ - ಶಿವನಿಗೆ ಸಹೋದರನಾದ, ಧನದಸ್ಯ - ಕುಬೇರನಿಗೆ ಹೇಳಿನಂ - ತಿರಸ್ಕಾರವು, ಕೃತಂ - ವೆಸಗಲ್ಪಟ್ಟಿತು ೩೩ 11 ಹವತ್ಸ - ಎಲೈ ಮಗುವೆ! ನೀನು ಆರಾಧಿಸಿದಲ್ಲಿ ' ನಾನು ನನ್ನದು ?” ಎಂದು ಕ೦ರಾದಿಗಳಲ್ಲಿ ಬೇರೂರಿಕೊಂಡಿರುವ ಅಹಂಕಾರ ಗ್ರಂಥಿಯನ್ನು ಮೆಲ್ಲನೆ ನಾಶಗೊಳಿಸುವೆ 11 go! ಅಯ್ಯಾ, ರಾಜನ ! ಆದುದ ರಿಂದ ನೀನು ವಿಸ್ತಾರವಾಗಿ ತತ್ಸವಿಚಾರವಉತ್ತಮವಾದ ಔಪಧದಿಂದ ದೀರ್ಘರೋ ಗವನ್ನು ಕಳೆಯುವಂತೆ ಶ್ರವಣಾದಿಗಳಿಂದ *ಸಕಲ ಪುರುಷಾರ್ಥಗಳಿಗೂ ಅತ್ಯಂತ ವಿರೋ ಧಿಯಾದ ಕೋಪವನ್ನು ನಿಗ್ರಹಿಸು, ನಿನಗೆ ಮಂಗಳವಾಗುವುದು ||೩೧!! ಯಾವಕೋಪಕ್ಕೆ ವಶನಾದ ಪುರುಷನಿಂದ ಲೋಕವೆಲ್ಲವೂ ಹೆದರಿ ದುಃಖಿಸುವುದೋ, ಅಂತಹ ಪಾಪಿಯಾದ ಕೋಪಕ್ಕೆ ಶ್ರೇಯಾ ಮನಾದ ವಿವೇಕಿಯು ಯೆಂದಿಗೂ ಒಳಗಾಗಬಾರದು ||೨| ತ ಮೃ ನನ್ನು ಕೊಂದರೆಂದು ಕೋಪಗೊಂಡು ಈ ಯಕ್ಷರನ್ನು ಸಂಹರಿಸಿದುದರಿಂದ ನೀನು ಪರಶಿವನಿಗೆ ಸಹೋದರನೂ ಯಕ್ಷೇಶ್ವರನೂ ಆದ ಕುಬೇರನಿಗೆ ಅವಮಾನಮಾಡಿದಂತಾ ಈ ಶ್ಲೋ|| ಅಪಕಾರಣ ಕೋಪಕ್ಷೇ ತ್ತೂಪೇ ಕೂಪಃ ಕಥಂನ ? ತೇ । ಧರ್ಮಾರ್ಥ ಕಾಮಮೋ ಸಂ ಪಕ್ಷಕ್ಕೆ ಪರಿಹಂಥಿನಿ il ಅಪಕಾರಿಯಾದ ಶತ್ರುವನ್ನು ಕೊಲ್ಲಲೆಸುವ ಶೂರನು, ಧರ್ಮ, ಆರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ನಾಶಗೊಳಿಸುವ ಮಹSಪಕಾರಿಯಾದ ಕೋಪವೆಂಬ ಶತ್ರುವನ್ನು ಮೊದಲು ಜಯಿಸಬೇಕು, (ವಾಸಿಪ ಪುರಾಣ) 32I

• • --