ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ -ಅಸದ್ವಾದಶೋಧ್ಯಾಯಃಮೈತ್ರೇಯಃ | ಧ್ರುವಂ ನಿವೃತ್ತ ಪ್ರತಿಬುದ್ಧ ವೈಶಸಾ ದವೇತನನ್ನು ಭಗರ್ವಾ ಧನೇಶdಃ | ತತ್ರಾಗತ ಶಾ ರಣ ಯಕ್ಷ ಕಿನ್ನರೈ ಸ್ಪಂಪ್ಯೂಯ ಮಾನೋ ಭವದ ಕೃತಾಂಜಲಿಃ | ೧ || ಧನದಃ | ಭೂಭೂತಿ ! ಕ್ಷತ್ರಿಯದಾಯಾದ ! ಪರಿತು ತೇನಘ ! | ಯಸ್ಯ ಪಿತಾಮ ಹಾದೇಶಾ ದೈರಂ ದುಸ್ತ್ರಜ ವತ್ಯಜಃ || ೨ | ನ ಭವಾ ನವಧಿ - ದ್ವಾದಶಾಧ್ಯಾಯಂ - ಕಂ|| ಧನಪತಿಯಿಂ ಸತ್ಯ ತಿಯಾಂ | ತನಘಂ ನಿಜನಗರಿಗೈದುತಂ ಧುವರಾಜಂ| ಘನಯಜ್ಞಗಳಂ ನಡೆಯಿಸು: | ತನುವಿಂ ಹರಿದವಪಡೆದ ಪರಿಯೊರದಪೆನಾಂ | ವ್ಯತಯನು ಹೇಳುತ್ತಾನೆ-ಭಗರ್ವಾ - ಭಾಗ್ಯಶಾಲಿಯಾದ, ಧನೇ ಕರಃ - ಕುಬೇರನು, ವೈಕ ಸಂಕ್ , ಕೊಲೆಯಿಂದ, ನಿವೃತ್ತಂ - ಹಿಂದಿರುಗಿದ, ಅಪೇತವನ್ನು - ಕೋಪವನ್ನುಳಿದ, ಧ್ರುವ) • ಧ್ರುವನನ, ನಿಶವ್ಯ - ಕೇಳಿ, ಟಾರ ..ಜೈ - ಚಾರಣರು, ಯಕ್ಷರು, ಕಿನ್ನರರು ಇವರಿಂದ ಸಂಸ್ಕ ಯಮನಃ - ಹೊಗಳಲ್ಪಡುತ್ತಾ, ತತ್ರ - ಅಲ್ಲಿಗೆ ಆಗತ 8 -ಬಂದವನಾಗಿ, ಕೃತಾಂಜಲಿಂ - ಕೈಮುಗಿದ ಧ್ರುವನಿಗೆ, ಅಭ್ಯವದತ್ - ಹೇಳಿದನು || ೧ || ಭೂಲೋ8 - ಅಯ್ಯಾ ! ಕತಿಯದಾಯಾದ - ಕೋತಿ ಯಕುಮಾರನ ! ಅನಘ - ಪಾಪರಹಿತನೆ ! ಈ - ನಿನ್ನಲ್ಲಿ, ಸತಷ್ಟೋ - ಸಂತೋಷ ಪಟ್ಟೆನು, ಯ #S° - ಯಾವ ನೀನು, ಏತಾಮಹದೇಶ - ತಾತನಪ್ಪಣೆಯಿ೦ದ, ದುಜಂ - ಜಿಡರಿಕವಾದ, ವೈ೦ - ದ್ವೇಷವನ್ನು, ಅತ್ಯಜಃ - ಜಿಯೋ | ೨ | ಭರ್ವ - ನೀನು, ಯಕ್ಷr - ಯಕ್ಷರನ್ನು, ಹನ್ನೆರಡನೆಯ ಆಧ್ಯಾಯ. -ಧ್ರುವನು ಪರಮಪದವನ್ನು ಪಡೆಯುವುದುಆನಂತರದಲ್ಲಿ ಮೈತ್ರೇಯ ಮುನಿಯು ವಿದುರನಿಗೆ ಹೇಳುವುದೆಂತಂದರ-ಆ೫ ವಿದರನ ! ಆಳು. ತರುವಾಯ ಮಹಾಭಾಗ್ಯಶಾಲಿಯಾದ ಕುಬೇರನು, ಸಾಯಂಭುವ. ಮನುವಿನಪ್ಪಣೆಯಂತ ದಕ್ಷ ಸಂಹಾರದಿಂದ ನಿವೃತ್ತನಾಗಿ, ಧುವನು ಶಾಂತನಾಗಿರುವನಂ ಬ ಸುದ್ದಿಯನ್ನು ಕೇಳಿ, ಯಕ್ಷ, ಕಿನ್ನರ ಚಾರಣ,ಗಂಧರಾದಿಗಳಿ೦ದ ಕೈವಾರಗೊಳ್ಳುತ್ತಾ, ಧುವನಬಳಿಗೈತಂದು, ಬದ್ಧಾಂಜಲಿ ಯಾಗಿ ಪ್ರಣಾಮವನ್ನಾಚರಿಸಿದ ಧ್ರುವನನ್ನು ಹರಪ್ಪ ತಾ ನುಡಿದನು (toll ಆಯಾ ಕ್ಷತ್ರಿಯ ಕ.ಮಾರನೆ ! ನಿನ್ನಲ್ಲಿ ಬಹಳ ಸಂತುಷ್ಯನಾದೆನ್ನು ಆಯ್ತಾ ಕೂರನೆ ! ಪಿತಾಮಹನಾದ ಮನುವಿನ ಆಜ್ಞಪ್ರಕಾರವಾಗಿ, ಬಿಡಲಾರದಂತಹ ವ್ಯಕ್ತಿ ರವನ್ನ ಬಿಟ್ಟೆಯಾದುದರಿಂದ ನೀನು ಪಾಪರಹಿತನೇ ಸರಿ || ೨ || ಸಕಲ ಪ್ರಾಣಿಗಳ