ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L8 ಹನ್ನೆರಡನೆಯ ಅಧ್ಯಾಯ [ನಾಲ್ಕನೆಯ mamma ದೃರ್ಕ ನ ಯಕ್ಷ ಭಾತರಂ ತವ ! ಕಾಲ ಏವಹಿ ಭೂತಾನಾಂ ಪ್ರಭು ರಷ್ಟೆಯ ಭಾವಯೋ | ೩ || ... ಅಹಂ ಮಿತೃಪರ್ಧಾ ಧೀ ರಜ್ಞಾನಾ ತುರುಪಸ್ಥಹಿ | ಸ್ವಾಮೀವಾ ಭಾತ್ ತದ್ದಾನಾ ದೇಯಾ ಬಂಧವಿದ . . . ." ನಾವಧೀತ್ – ಕೊಲ್ಲಲಿಲ್ಲ. ಯಕ್ಷ8 - ಯಕ್ಷರು, ತವ - ನಿನ್ನ, ಭಾತರಂ, ತಮ್ಮ ನನ್ನು, ನ - ಕ ಲಿಲ್ಲ, ಭೂತಾನಾಂ - ಪ್ರಾಣಿಗಳ ಅವ್ಯಯyವಯಃ - ನಾಶವೃದ್ಧಿ ಗಳಿಗೆ, ಕಾಲಏವ - ಕಾಲವೇ, ಹುಳುರ್ಹಿ - ಸ್ವಾಮಿಯ | ೩ | ಯಯಾ - ಯುವ ಖುದ್ದಿ ಯಿಂದ, ಅದ್ದಾನಾಕ್ - ದೇಹಾತ್ಮ ಭಾವನೆಯಿಂದ, ಖಂಧವಿಪರ್ಯಯ - ಕರ್ಮಬಂಧವು, ದುಃಖಾದಿಗಳು ಉಂಟಾಗುವುವೋ, ಸಾವಸಮ್ಮಜ್ಞಾನದಂತೆ, ಅಪಾರ್ಥಾ - ಅರ್ಥ ವಿಲ್ಲದ, ಅಹಂ - ನಾನು, ತಂ - ನೀನು, ಇತಿ - ಹೀಗೆಂಖ, ಧೀ • • • • .. . . . . . - - - - - - - - - - -... ಜನನ ಮರಣಗಳಿಗೂ ಕಾಲಸ್ವರೂಪನಾದ ಭಗವಂತನೇ ನಿಯಾಮಕನಾಗಿರುವುದರಿಂದ, ನೀನು ಯಕ್ಷರನ್ನು ಕೊಂದವನೂ ಅಲ್ಲ. ಯಕ್ಷರೂ ನಿನ್ನ ತಮ್ಮ ನನ್ನು ಕೊಂದವರಲ್ಲ ||೩|| ಪುರುಷನು ತನ್ನ ನಿಜಸ್ವರೂಪವನ್ನು ತಿಳಿಯದೆ ಶರೀರವನ್ನೇ ಆತ್ಮವನ್ನಾಗಿ ತಿಳಿದಿರವುದರಿಂದ --. _... ವೀ, ಇಲ್ಲಿ ಧ್ರುವನು ಕೊಂದುದೂ, ಯಕ್ಷರು ಕೊಲ್ಲಲ್ಪಟ್ಟ ದೂ ಸತ್ಯಕ್ಷವಾಗಿರುವಲ್ಲಿ ಅದ ನ್ನು ಮರೆಮಾಚಿ ಹನನಾದಿಗಳಿಗೆ ಭಗವಂತನೇ ಕರ್ತನೆಂದು ಹೇಳುವ ಕುಬೇರನ ವಾಕ್ಯವೆಂತು ಸತ್ಯವು?, ಎಂದರೆ ನಾನು ಕೊಂದನು ತಾನು ಕೊಂದನು' ಎಂಬ ವ್ಯವಹಾರಕ್ಕೆ ದೇಹವಿಲಕ್ಷಣವಾದ ಆತ್ಮಜ್ಞಾನವಿ ಆದುದೇ ಕಾರಣವು. ಈ ಅಜ್ಞಾನವು ಅನ್ಯಥ' ಜ್ಞಾನವೆಂತಲೂ, ವಿಪರೀತ ಜ್ಞಾನವೆಂತಲೂ ಎರಡು ಏಧ ಬಂದು ವಸ್ತು ವಿನಲ್ಲಿ ಮತ್ತೊಂದು ವಸ್ತುವಿನ ಧರ್ಮವು ತೋರುವದೇ ಅನ್ಯಥಾ ಜ್ಞಾನವೆನಿಸುವುದು ಕಂಖವು ಹಳದಿಯಾಗಿದೆ ಎಂಖಲ್ಲಿ ಶಂಖದ ಬಿಳುಪಿನಲ್ಲಿ ದೃಗ್ಗೋಪದಿಂದ ಹೊಂಬಣ್ಣವು ತೋರುವು ಈ ದೃಷ್ಟಾಂತವು, ಒಂದು ವಸ್ತುವು ಮತ್ತೊಂದು ವಸ್ತುವಾಗಿ ತೋರುವುದೇ ವಿಪರೀತ ಜ್ಞಾನವೆನಿಸು ವುದು, ಕಪ್ಪೆ ಚಿಪ್ಪು ಬೆಳ್ಳಿಯಾಗಿ ತೋರುವುದೇ ಇದಕ್ಕೆ ನಿದರ್ಶನವು, “ನನು ಕೊಲ್ಲುವೆನು ಎಂಬಲ್ಲಿ ಈ ಎರಡು ವಿಧಗಳಾದ ಜ್ಞಾನಗಳೂ ತೂರುವುವು. ಕಂಖದಲ್ಲಿ ಹೊಂಬಣ್ಣವು ತರುವಂತೆ ನಾನು ಎಂಬುದಕ್ಕೆ ಪರ್ಯಾಯವಾದ ಶರೀರದಲ್ಲಿ ಕೊಲೆಯೆಂಬ ಧರ್ಮಾ೦ತರವು ತೋರುವುದೇ ಅನ್ಯ ಈ ಜ್ಞಾನವೆಂತಲೂ, ಕುಕ್ಕಿಯು ರಚಿತವಾಗಿ ತೋರುವಂತ ಕರೀರವು ಆತ್ಮವಾಗಿ ತರುವುದೇ ವಿಪ ಈತ ಜ್ಞಾನವೆಂತಲೂ ತಿಳಿಯಬೇಕು. ಆದುದರಿಂದ ಕೊಲ್ಲುವುದು, ಕೊಲ್ಲಲ್ಪಡುವುದು ಎಂಬ ಧರ್ಮ ಗಳು ಆತ್ಮನಲ್ಲಿಲ್ಲ. ಈ ಧರ್ಮಗಳನ್ನು ಆತ್ಮನಲ್ಲಂರೂಪಿಸುವವರು ತತ್ತ್ವಜ್ಞರೂ ಅಲ್ಲ. ಪ್ರೊ| ಯು ಏನಂ ವೇತಿಹಂತಾರಂ ಯಶ್ಚನಂ ಮತೇ ಹತಂ | ಉಭನವಿಜಾನೀತೋ ನಯಂ ಹಂತಿ ನಹನ ಈ 8 (ಗೀತಾ) ಅಜ್ಞಾನದಿಂದ ಹಂತೃಶಾದಿಗಳು ಆತ್ಮನಲ್ಲಿ ತೋರುವುವೆಂದು ಹೇಳುವುದೇನೋ ಸತ್ಯ. ಆದರೇ ಈ ಧರ್ಮಗಳು ಶರೀರಕ್ಕೆ ತಪ್ಪುವುದಿಲ್ಲ, ಎಂಬೆಯೇನೊ, ಅದೂ ಸತ್ಯವಲ್ಲ ಶ್ಲೋಗಿ ಆಥಚ್ಚನಂ ನಿತ್ಯಜಾತಂ ನಿತೃಣವು ಮನಸೇ ಮೃತಂ | ತಥಾಪಿ ಶ್ರೀ ಮಹಾಬಾಹ ನೈನಂ ಕೊಟಿತು ಮರ್ಹಸಿ || (ಗೀತಾ) ಎಂಬಂತ ಶರೀರವು ಅಡಿಗಡಿಗೂ ಹುಟ್ಟ ನಾಶವಾಗುವುದರಿಂದ, ಅದಕ್ಕಾಗಿಯೂ ಚಿಂತಿಸಲೇ 'ಇಾದುದಿಲ್ಲ,ಆದಕಾರಣಕೊಲ್ಲುವುದು ಕೊಲ್ಲಲ್ಪಡುವುದು'ಎಂಬಧರ್ಮಗಳು ಶರೀರಾತ್ಮ ಗಳಲ್ಲಿ ಸಂಬಂಧಿಸದಿ ದ್ದರೂ,ಅನ್ಯಥಾ ವಿಪರೀತ ಜ್ಞಾನಗಳನ್ನುಂಟುಮಾಡುವ ಮೂಲಜ್ಞಾನದಿಂದ ವ್ಯರ್ಥ ವಾದ ಸುದ್ದಿ ಹಾಂತ ಶರೀರಾತ್ಮರಲ್ಲಿ ತರುವುದೇ ಹೊರತು , ಇದು ದಿಟವಲ್ಲ. ಆದುದರಿಂದ ಪರಮಾತ್ಮನೇ ಸರ್ವ, ಕ್ಯ ಕರ್ತನೆಂಬ ಕುಬೇರನ ಉಪದೇಶವನ್ನೇ ಸತ್ಯವೆಂದರಿಯಬೇಕು.