ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಅಧ್ಯಾಯ (ನಾಲ್ಕನೆಯ wwwwwww ' wwwwww mom anywhen ಶು || ೩ | ಸರಾಜರನ ವರಾಯ ಚೋದಿತೋ ಧುವೋ ಮಹಾಭಾ ಗವತ ಮಹಾಮತಿಃ | ಹರೇ ಸವಿ 5 ಪಲಿತಾಂ ಸ್ಮೃತಿಂ ಯಯಾ ತರತೃ ಯನ ದುರತ್ಯಯಂ ತಮಃ | v | ತಸ್ಯ ಪ್ರೀತೀನ ಮನಸು ತಾಂ ದತ್ತ ತಿಲವಿಲ ಸ್ವತಃ ! ಪಶ್ಚತೋಂ ತರ್ದರೇ ಸೂಫಿ ಸ್ಪಪುರಂ ಪ್ರತ್ಯ ಪದ್ಭತ || ೯ || ಅಥಾ S ಯಜತ ಯಜ್ಞಶಂ ಕ್ರತುಭಿ ರ್ಭೂರಿದಕ್ಷಿಣೈಃ | ದ್ರವ ಕ್ರೀಯಾದೇವತಾನಾಂ ಕರ್ಮ ಕರ್ಮ ಫಲಪ್ರದಃ | ೧೦ || ಸರ್ವಾ « ವ್ಯಚ್ಯುತೇ ಸರ್ವೇ ತೀವಧಾಂ ಭಕ್ತಿ ಮುದ್ರರ್ಹ ! ದದರ್ಶಾತ್ಮನಿ ಇರುವವನೆಂದು, ತಾ - ನಿನ್ನ ನ್ನು, ಶಕುಮ - ಕೇಳಿರುವೆವು || 4 || ಮಹಾ ಭಾಗವತ - ಛe ಗಸರನಂದ, ಮಹಾಮತಿಃ - ಸಕಬಡ್ಡಿ ಯಾರ, ಸಧ್ರುವಃ - ಆ ಧುವನ್ನು, ರಾಜರಾಜೇನ . ಚಕ್ರವರ್ತಿ'ಯಾದ ಮನುವಿನಿಂದ, ವರಾಯ - ವರ ಆಗಿ, ಚೋದಿತಃ - ಪ್ರೇರಿತನಾಗಿ, ಯಯ - ಯಾವುದರಿಂದ, ಅಯತ್ನನ - ಪ್ರಯತ್ನವಿಲ್ಲದೆ, ದುರತ್ಯಯಂ - ನಾಶಗೊಳಿಸಲಾಗದ, ತಮ- ಅಜ್ಞಾನ ವನ್ನು, ತಂತಿ - ದಾಟುವನೋ, ಹರಣ - ಹರಿಯಲ್ಲಿ, ಅಚಲಿತಂ - ಸ್ಥಿರವಾದ, ಕಾಂಸ್ಕೃತಿಂ - ಅಂತ ಹ ಸ್ಮರಣೆಯನ್ನು, ವಿ - ಬೇಡಿದನು || + || ಐಲಬಿಲಃ - ಕುಬೇರನು, ಪ್ರೀತೇನ - ಸಂತು ವಾದ, ಮನಸು - ಮನಸ್ಸಿನಿಂದ, ತಾಂ - ಭಗವತ್ಕೃತಿಯನ್ನು, ದತ್ತಾ - ಕೊಟ್ಟು, ತಸ್ಯ - ಅವನು ದಶತಃ - ನೋಡುತ್ತಿರುವಾಗಲೇ, ಅಂತರ್ದರೇ - ಮಾಯವಾದನು, ಸೋಪಿ - ಆಧುವನ್ನೂ, ಸ್ಪಪುರಂ, ತನ್ನ ಪಟ್ಟಣವನ್ನು, ಪ್ರತ್ಯಪದ್ಯತ - ಹೊಂದಿದನು | ೯ | ಅಥ , ಬಳಿಕ, ದ್ರವ್ಯ...ನಾಂ - ಪುರ ಡ'ಶಾದಿ ದ್ರವ್ಯವು, ಋತ್ವಿಜರವರರ ರೂಪವಾದ ಕರ್ಮವು, ಇಂದ್ರಾದಿ ದೇವತೆಗಳೂ ಇವರ, ಟೂರಿ ರಕ್ಷಿತಿ - ಅಧಿಕ ದಕ್ಷಿಕೆಗಳುಳ, ಕ್ರತುಭಿ - ಯುದ್ಧಗಳಿಂದ, ಕರ್ಮ . ಕರ್ಮಸಾಧ್ಯವಾದ ಫಲ ರೂಪನಾಗಿಯೂ, ಕರ್ಮಫಲ ಪರಂ - ಕರ್ಪುಫಲವನ್ನು ಕೊಡತಕ್ಕವನಾಗಿಯೂ ಇರುವ, ಯಜ್ಞ ಕಂ - ಯಜ್ಞಮೂರ್ತಿಯನ್ನು, ಅಯಜತ - ಈಜಿಸಿದನು || ೧೦ || ಸರ್ವಾನಿ - ಸರ್ವತ್ಮಕನಾದ, ನುಸಾರವಾದ ವರವನ್ನು ಬೇಡು, ಎಂತ ಹೇಳಿದನು 12 ಆಗ ಮಹಾ ಭಾಗವತೋತ್ತಮ ನೂ, ಸಾಕ್ಷಶಿರೋಮಣಿಯೂ ಆದಧವರಾಯನು ವರಕ್ಕಾಗಿ ಮನುಮಂಡಲೇಶರನಿಂದ ಪ್ರೇರಿತನಾಗಿ, ಯಾವುದರಿಂದ ಪ್ರಯತ್ನವಿಲ್ಲದೆಯೇ ದಾಟಲಶ ವಾದ ಅಜ್ಞಾನಸಾಗರವನ್ನು ದಾಟಬಹುದೋ, ಅ೦ತಹ ನಿಶ್ಚಲವಾದ ಭಗವಂತನ ಸ್ಮರಣೆ ಯುಂಟಾಗುವಂತ ವರವನ್ನು ಬೇಡಿದನು | ಕುಬೇರನು ಸಂತುಷ್ಕೃನಾಗಿ ಆತನ ಇಚ್ಛನುಸಾರವಾಗಿ ವರವನ್ನಿತ್ತು, ಆತನು ನೆಡುತ್ತಿದ್ದಂತೆಯೇ ಅಂತರ್ಧಾನನಾದನು ಬಳಿಕ ಧನ ತಾಯನು ತನ್ನ ರಾಜ ಧಾನಿಗೆ ತರಳಿದನು ರ್1f | ತರುವಾಯ ಧವರಾಯನು ಭಗವಂತ ಪ್ಪಣೆಂತೆ ಸಮಗ್ರದಕ್ಷಿಣೆಗಳುಳ್ಳ ಗ್ರ ಜ್ಞಗಳನ್ನು ನಡೆಯಿಸಿ, ಋತ್ವಿಜ ವ್ಯಾಪಾರರೂಪವಾದ ಕ್ರಿಯಾ ಕಲಾಪದಿಂದ ಚರುಪು ರೋಡಾಶಾದಿ ದ್ರವ್ಯಗಳನ್ನಿತ್ತು, ಇಂದ್ರಾದಿ ದೇವತೆಗಳನ್ನು ಎಣಿಸಿದಲ್ಲಿ ಯಾವ ಕರ್ಮದ ಲವಂಟಾಗುವದೋ, ಅಂತಹ ಕರ್ಮ ಫಲಸ್ವರೂಪನಾಗಿಯೂ ಆ ಕರ್ಮಗಳನ್ನು ಕಡತ *ನಾಗಿಯೂ ಇರುವ ಭಗವಂತನನ್ನಾರಾಧಿಸಿದನು'noಇಷ್ಟೇ ಅಲ್ಲದೆ ಪಿತಾಮಹನಾದ -~ -