ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೃಂಥ) 3 ಭಾಗವತ ಮಹಾಪುರಣ. ಭೂತೇಷು ತಮೇವಾ 5 ವಸ್ತಿ ತಂ ವಿಭ೦ | ೧೧ || ತಮೇವಂ ಶೀಲಸಂಪ ನಂ ಬ್ರಹ್ಮಣ್ಯಂ ದೀನವತ್ವ೦ | ಗೋರಂ ಧರ್ಮಸೇತೂನಾಂ ಮೇ ನಿರೇ ಪಿತರಂ ಪ್ರಜಾಃ || ೧೨ | ಪಂಶದರ್ವ ಸಾಹಸ್ತ ಶಕಾಸ ಕೋತಿ ಮಂಡಲಂ 1 ಭೋಗೈತಿ ಪುಣ್ಯಕಾಯಂ ಕುರ್ವ S « ಶುಭೈ ರಕುಳಕ ಯಂ || ೧ || ಏವಂ ಬಹುಸವಂ ಕಾಲಂ ಮಹಾತ್ಮಾ ವಿಚಲೇಂದ್ರಿ ಯಃ | ತ್ರಿವಗೌಪಯಿಕಂ ನೀತಾ ಪುತಾಯಾ 5 ದಾ ನಪಾಸನಂ ||೧೪|| ಅಸರ್ವ - ಸರ್ವೋಪಾಧಿ ವರ್ಜಿತನಾದ, ಅಚ್ಯುತೇ - ವಿಷ್ಣುವಿನಲ್ಲಿ, ತೀವಲಿಫಾಂ - ನಿರಂತರ ಪ್ರವಾಹ ವುಳ, ಭಕ್ತಿಂ - ಪ್ರೇಮವನ್ನು, ಉರ್ಹ - ವಹಿಸುತ್ತಾ, ಆತ್ಮನಿ - ತನ್ನಲ್ಲಿ, ಭೂತೇವಚ - ಇತರ ಭೂತಗಳಲ್ಲಿಯೂ, ಅವಸ್ಥಿ ತ೦ - ನೆಲಸಿರುವ, ವಿಭುಂ - ಎಪಕನಾದ, ತನವ - ಆ ಹರಿಯು *, ದದರ್ಶ , ಕಂಡನು || ೧೧ || ಪಜಾತಿ - ಪ್ರಜೆಗಳು, ಏವಂ - ಇಂತು, ಶೀಲಸಂಪನ್ನ೦-ಸದ್ಯ ತಿಯಿಂದ ಕೂಡಿರುವ ಬ್ರಹ್ಮಣ್ಯ - ಬ್ರಾಹ್ಮಣ ಪಿ)ಯನ'ದ ದೀನವಲಂ-ಬಡವರನ್ನು ಸಲಹುವ, ಧರ್ಮಸೇತೂನಾಂ - ಧರ್ಮಮರ್ಯಾದೆಗಳನ್ನು, ಗೋಪುರಂ - ಪಾಲಿಸುವ, ತಂ - ಆ ಧುವನನ್ನು, ಪಿತರಂ - ತಂದೆಯನಾಗಿ, ಮೇನಿರೇ ತಿಳಿದರು || ೧೦ | ಭೋಗೈತಿ - ಸುಖಾನುಭವದಿಂದ, ಪುಣ್ಯ ಕಯಂ , ಪುಣ್ಯನಾಶವನು, ಅನುಭೈಃ , ದುಃಖವು ಭವದಿಂದ, ಅಶುಭಕಯಂ - ಸಾರನಾಶವನ್ನೂ, ಕುರ್ವf - ಮಾಡುತ್ತಾ, ಪಟ್ಟ...ಸಂ - ಮೂವತ್ತಾರು ಸಾವಿರ ವರ್ಷಗಳು, ಕಿತಿಮಂಡಲಂ - ಭೂಮಂಡಲವನ್ನು, ಶಕಾಸ - ಪಾಲಿಸಿದನು || ೧೧ || ಮಹಾತ್ಮಾ - ಶ್ರೇಷ್ಠವಾದ ಮನಸ್ಸು, ಅವಿ ಚಂದಿರ.... - ಜಿತೇಂದ್ರಿಯನಾದ ಧುವನು, ಏವಂ - ಇಂತು, ತಿವರ್ಗೌಪಯಿಕಂ - ಧರ್ಮ ಆಮ ರ್ಥಗಳಿಗೆ ಸಾಧನವಾದ, ಬಹುಸವಂ . ಅನೇಕ ಸಂವತ್ಸರಗಳುಳ್ಳ, ಕಾಲ - ಕಾಲವನ್ನು , ನೀತಾ - ಕಳದು, ಪುತ್ರಾಯ - ಮಗನಿಗೆ, ನೃಪಾಸನಂ , ಸಿಂಹಾಸನವನ್ನು, ಅದಂತೆ - ಕೊಟ್ಟನು | ೧೪ || -- ----- ಮನುವಿನ ಉಪದೇಶಾನುಸಾರವಾಗಿ ಸರ್ವಾತ್ಮಕನಾ?.ಯ ಸರ್ವೋಪಾಧಿವರ್ಜಿತನಾಗಿ ಯಇರುವ ಶ್ರೀಹರಿಯಲ್ಲಿ, ನಿರಂತರವಾದ ಭಕ್ತಿಯನ್ನು ಬೆಳಯಿಸುತ್ತಾ ತನ್ನಲ್ಲಿಯ೦ತ ರಭೂತಗಳಲ್ಲಿಯೂ ಸಹ ಪರಿಪೂರ್ಣನಾದ ಆ ಭಗವಂತನೇ ನೆಲಸಿರುವುದನ್ನು ಕಂಡನು | ಆತನ ಪ್ರಜೆಗಳೆಲ್ಲರೂ, ಇಂತು ಸರಾತ್ಮಭಾವವನ್ನು ಪಡೆದು ಸಶೀಲನಾಗಿಯೂ, ಬ್ರಾಹ್ಮ ಣ ಸೇವಾಸರಾಯಣನಾಗಿಯೂ, ದೋಷವನ್ನಣೆ ಸದೆ ಬಡವರನ್ನು ಕನಿಕರಿಸುವವನಾಗಿ ಯ, ಸಂಪ್ರದಾಯಾನುಸಾರವಾಗಿ ಧರ್ಮಮರ್ಯಾದೆಗಳನ್ನು ಸಲಹುವವನಾಗಿಯೂ ಇರುವ ಆ ಧುವನನ್ನು ತಂದೆಯೆಂದೇ ಭಾವಿಸಿದರು | ಪಾಪದಂತೆಯೆ ಪುಣ್ಯ ಕರ್ಮವೂ ಜನಕ್ಕಿಂತರವನ್ನುಂಟುಮಾಡುವುದರ ಮೂಲಕವಾಗಿ ಬ್ರಹ್ಮ ಪ್ರಾಪ್ತಿಗೆ ವಿರೋಧಿಯಾಗಿರು ವುದರಿಂದ, ಅನುಭವಿಸಿದಲ್ಲದೆ ಪ್ರಾರ– ಕರ್ಮ ವುಸವೆಯಲಾರದೆಂದಬಲ್ಲ ಧುವರಾಯನು ದುಃಖಾನುಭವದಿ೦ದ ಪಾಪಕರ್ಮಗಳನ್ನು ಸುಖಾನುಭವದಿಂದ ಪುಣ್ಯಕರ ಗಳನೂ ನಾಶ ಗೊಳಿಸುತ್ತಾ ಮೂವತ್ತಾರುಸಾವಿರವರ್ಷಗಳವರೆಗೂಧರ್ಮದಿಂದರಾಜ್ಯವನ್ನಾಳುತ್ತಿದ್ದನು! ಇಂತು ಪರಿಶುದ್ಧ ಮನಸ್ಕನಾಗಿ ಇಂದ್ರಿಯಗಳನ್ನು ಜಯಿಸಿ ಬಹುಕಾಲದವರೆಗೂ ಧರ್ಮ ರ್ಥ ಕಾವಗಳಂ ಪುರುಷಾರ್ಥಗಳನ್ನು ಗಳಿಸಿಬಳಿಕತನ್ನ ಸಿಂಹಾಸನವನ್ನು ಮಗನಿಗಿತ್ತನು!!