ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Ly ಹನ್ನೆರಡನೆಯ ಅಧ್ಯಾಯ [ನಾಲ್ಕನೆಯ •••••• $ ವಮಾನ ಇದಂ ವಿಶ್ವಂ ಮಾಯಾರಚಿತ ಮಾತ್ನನಿ | ಅವಿದ್ಯಾರಚಿತ ಸ್ಪಷ್ಟ ಗಂಧರನಗರೋಪಮಂ || ೧೫ | ಆತ್ಮಸ್ಯಪತ್ಯ ಸುಹೃದೋ ಬಲ ಮೃದ್ಧ ಕೋಶ ಮಂತಃ ಪುರಂ ಹರಿವಿಹಾರಭವಕ್ಷ ರಮ್ಯಾ | ಭೂ ಮಂಡಲಂ ಜಲಧಿ ಮೇಖಲ ಮಾಕಲಯ್ಯ ಕಾಲೋಪಸೃಷ್ಟ ಮಿತಿ ಸಪ್ರಯ ಯಣ ವಿಶಾಲಾ೦ || ೧೬ | ತಸಲ ವಿಶುದ್ಧ ಕರಣ ಶೈವವಾ ರ್ವಿಗಾಹ್ಯ ಬ ಪ್ಲಾಸನಂ ಜಿತವರುನನಸಾ ಹೃತಾಕ್ಷಃ ಸ್ಥಲೇ ದಧಾರ ಭಗವತ್ಪತಿ ಆತ್ಮನಿ - ತನ್ನಲ್ಲಿ, ಮಾಯಾರಚಿತಂ - ಮಾಯೆಯಿಂದ ಕಲ್ಪಿತವಾದ, ಇದಂ - ಪರಿದೃಶಮಾನವಾದ, ವಿಕ್ಷ - ಜಗತ್ತನ್ನು, ಅನಿ... ಮ೦, ಅವಿದ್ಯಾ - ಅಜ್ಞಾನದಿಂದ ರಚಿತ-ಮಾಡಲ್ಪಟ್ಟ, ಸ್ಪಷ್ಟ - ಕನಸಿ ಗೂ, ಗಂಧರ್ವನಗರಕ್ಕೂ, ಉಪಮಂ - ಸಮಾನವನ್ನಾಗಿ, ಮನಮಾನಃ - ತಿಳಿದನು | ೧೫ | ಸಃ, ಆಧುವನ್ನು, ಆತ್ಮ ... ದಃ - ಶರೀರ, ಹೆಂಡಿರು, ಮಕ್ಕಳು, ನಂಟರು ಇವರನ್ನೂ, ಬಲ:-ಸೈನ್ಯವನ್ನೂ, ಯದ್ದ ಶಂ - ತುಂಬಿದ ಬೊಕ್ಕಸವನ, ಅಂತಃಪುರ - ರಾಣಿವಾಸವನ್ನೂ, ರಮ್ಯಾ - ಸೊಗ ಸದ, ಪವಿಹಾರಿಭುವ. - ಆಟದ ತೋಟಗಳನ್ನೂ, ಜಲಧಿವೇಖಂ - ಸಮುದ್ರಗಳಿ೦ದ ಬಳಸಲ್ಪಟ್ಟ, ಭೂಮಂಡಲಂ - ಭೂಮಂಡಲವನ್ನೂ, ಕಾಲೋಪ ಸೃಷ್ಟ ಮಿತಿ - ಕಾಲು ಪಟ್ಟು ದೆಂದು, ಆ ಕಲ ಯ್ಯ - ನಿಶ್ಚಯಿಸಿ, ವಿಶಾಲಾಂ - ಬದರಿಕಾಶ್ರಮಕ್ಕೆ ಪ್ರಯಯ - ಹೊರಟುಹೋದನು || ೧೬ || ತಸ್ಥಾ? - ಆ ಬದರಿಕಯಲ್ಲಿ, ಶಿವವಾಃ-ಪವಿತ್ರವಾದ ಜಲವನ್ನು , ವಿಗಾಗ್ಯ - ಹೊಕ್ಕು, ವಿಶುದ್ದ ಕರಣ8 - ಇಂದ್ರಿಯಗಳನ್ನು ಶುದ್ಧಗೊಳಿಸಿ, ಆಸನಂ - ಸ್ವಸ್ತಿಕ ಮೊದಲಾದ ಆಸನಗಳನ್ನು, ಬಸ್ಟಾ - ಆಶ್ರಯಿಸಿ ಬಳಿಕ ಐಹಿಕ ಭೋಗಗಳಲ್ಲಿ ಬೇಸರವನ್ನು ಪಡೆದು ಅಜ್ಞಾನದಿಂದ ಸಸ್ಪವೂ ಗಂಧರ್ವನ ಗರಾದಿಗಳೂ ಕಲ್ಪಿಸಲ್ಪಡುವಂತ, ಈ ಜಗತ್ತೆಲ್ಲವೂ ಭಗವಂತನ ಮಾಯೆಯಿಂದ ತನ್ನಲ್ಲಿ ಕಲ್ಪಿತವಾಗಿರುವುದೆಂದು ತಿಳಿದನು ||೧೫|| ಮತ್ತು ಶರೀರವು ಹೆಂಡಿರು, ಮಕ್ಕಳು, ನಂಟ ರು, ಸೈನ್ಯವು, ತುಂಬಿದ ಬಂಡಾರವು, ರಾಣಿವಾಸವು, ರಮಣೀಯಗಳಾದ ವಿಹಾರಕಾ ನಗ ಳು, ಚತುಸ್ಸಮುದ್ರ ಮುದ್ರಿತವಾದ ಭೂಮಂಡಲವು, ಇವೆಲ್ಲವೂ ಕಾಲಶಕ್ತಿಗೊಳಪಟ್ಟು ನಾಶವಾಗತಕ್ಕವುಗಳೆಂದು ನಿಶ್ಚಯಿಸಿಕೊಂಡು, ತಪಸ್ಸಿಗಾಗಿ ಬದುಕಾಶ್ರಮಕ್ಕೆ ತೆರಳಿದನು! ಅಲ್ಲಿ ಪವಿತ್ರವಾದ ನದೀಜಲದಲ್ಲಿ ಸ್ನಾನವನ್ನು ಮಾಡುತ್ತಾ, ಇಂದ್ರಿಯದೋಷಗಳನ್ನು ನೀ ಗಾಡಿ ಸ್ವಸ್ತಿಕ ಮೊದಲಾದ ಆಸನಗಳಲ್ಲಿ ಸಿದ್ದಿಯನ್ನು ಪಡೆದು ರೇಚಕ ಪೂರಕ ಕುಂಭ ಕಗಳಿಂದ ಪ್ರಾಣವಾಯುಗಳನ್ನು ನಿರೋಧಿಸಿ, ಮನಸ್ಸಿನಿಂದ ಚಕ್ಷುರಾದೀಂದ್ರಿಯಗಳನ್ನು 8 (೧) , ದೇವಮಾನವಾದಿ ರೂಪವಾದ ಈ ಜಗತ್ತು, ಪ್ರಕೃತಿ ಪರಿಣಾಮರಾಠವಾದ ಗಂಧರ್ವನಗರದಂತ ಜೀವನಲ್ಲಿ ಮರೆಯಿಂದ ಕಲ್ಪಿತವಾಗಿರುವುದೆಂದು ತಿಳಿದನು. () ವಿ. ಪರಮಾತ್ಮನ ಇಚ್ಛೆಯಿಂದ ಕಲ್ಪಿತಗಳುದ ರ ಗಂಧರ್ವ ನಗರಗಳಂತೆ, ಈ ಜಗತ್ತು ಆಗವದಿಚ್ಛೆಯಿಂದ ಪರಮಾತ್ಮನಲ್ಲಿ ಕಲ್ಪಿತವಾಗಿರುವುದೆಂದು ತಿಳಿದನು. ಇಲ್ಲಿ ಅವಿದ್ಯಾ ಎಂಬ ಪದಕ್ಕೆ ಅ-ವಿಷ್ಣುವಿನ ವಿದ್ಯಾ-ಇಚ್ಛೆ, ಎಂದರ್ಥವು, ಮಾಯಾಶಬ್ದ ಕ್ಯ ಇಚ್ಛೆಯೆಂದೇ ಅರ್ಥವು. ಕೈಗೆ ಮಹಾಮಾಯೇ ಈ ವಿದ್ಯೆತಿ ನಿಯತಿ ಮೋಹಿನೀತಿಚ | ಪ್ರಕೃತಿ ರ್ವಾಸನೇ ತೈವ ತವೇಚ್ಚಾನಂತ | ಕಥತರಿ ಆಏರೋಧೇ ಪುರ್ವವಿ 'ಅ' ಎಂಬುದು ವಿಷ್ಣು ವಾಚಕವಾದಾಗ ಪುಲ್ಲಿಂಗವಾಗುವುದು,