ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಗವತ ಸುಖವು ೧LF wwwAM Avvvvvv vvvvvvM ರೂಪ ಏತ ಸ್ಥಾಯಂ ಇದನಹಿತ ವ್ಯಸೃಜ ಕೃಮಾರೌ || ೧೬ || ಭಕ್ತಿಂ ಹರ್‌ ಭಗವತಿ ಪ್ರವಹ ನೃಜಸ್ತು ಮಾನಂದಬಾಷ್ಪ ಕಲಯಾ ಮುಹು ರರ್ದ್ಭಮನಃ | ವಿಸ್ಥಿದೃಮಾನಹೃದಯಃ ಪುಲಕಾಂಚಿತಾಂಗೋ ನಾ ತಾನ ಮರ ದಸಾವಿತಿ ಮುಕ್ಕಲಿಂಗಃ || ೧೪ | ಸದದರ್ಶ ವಿಮಾನಾ ಗ್ರ ನಭಸ್ 5 ವತರ ದ್ದು ವಃ | ವಿಭಾಜಯ ದಶದಿಶೋ ರಾಕ್ ಪತಿ ವಿವೇದಿತಂ ೧೯ | 'ತತ್ರಾ 5 ನುದೇವ ಪ್ರವರ ಚತುರ್ಭುಜೆ ಜತಮರು - ಕಾಸಧಾರಕಯಮಾಡಿ, ಮನಸಾ - ಮನಸ್ಸಿನಿಂದ, ಆಕೃತಾಕ್ಷಃ - ಇಂದ್ರಿಯ ಗಳನ್ನು ಹಿಂದಿರುಗಿಸಿ, ಸ್ಕೂಲೇ - ದೊಡ್ಡದಾದ, ಭಗವತ್ಪತಿರೂಪೇ - ಭಗವಂತನ ವಿರಾಡುವದಲ್ಲಿ, ಏತತ್ - ಈ ಮನಸ್ಸನ್ನು, ದಧಾರ - ನೆಲೆಗೊಳಿಸಿದನ್ನು, ಧ್ಯಾರ್ಯ - ಧ್ಯಾನಿಸುತ್ತಾ, ಅವಹಿತಃ - ಭಾತೃಧೇಯ ಭೇದವಳಿದವನಾಗಿ, ಸಮಾಧ- ಸಮಾಧಿಯಲ್ಲಿ ನೆಲಸಿ, ತತ್ - ಆಸ್ಕೂಲ ರೂಪವನ್ನು, ವ್ಯಂಜತ್ - ಬಿಟ ನು || ೧೬ || ಭಗವತಿ , ಭಗವಂತನಾದ, ಹರಣ - ಹರಿಯಲ್ಲಿ ಅಜಸ್ರ - a ವಗಳೂ, ಭಕ್ತಿಂ - ಭಕ್ತಿಯನ್ನು, ಪ್ರವರ್ಗ- ಸಂಪೂರ್ಣವಾಗಿಟ್ಟು, ಮುಹುಃ - ಅಡಿಗಡಿಗೂ, ಆನಂದ ಬಾಪ್ಪಕಾಯ - - ಆನಂದ ಬಪ್ಪಗಳ ಪ್ರವಾಹದಿಂದ, ಅದ್ಯಮಾನಃ - ತೋಯಿಸ ಟ್ಯವನಾಗಿ, ವಿಕಿ "ಮಾನ ಹೃದಯಃ - ಮನಸ್ಸು ಕರಗಿ, ಪುಲಕಾಂಚತಂಗಃ-ಮೈಯಲ್ಲಿ ರಮಂ ಚವಾಗಿ, ಮುಕ್ಕಲಿಂಗ 8 - ಶರೀರಾಭಿಮಾನವಿಲ್ಲದುದರಿಂದ, ಆ ನಂ - ತನ್ನನ್ನೂ, ನಾಸ್ಕ ರತಸ್ಮರಿಸಲಿಲ್ಲ | ೧೪ || ಸಃ - ಆಧುವನ್ನು ನಭಸಃ - ಆಕಾಶದಿಂದ, ಅವತರತ್ - ಇಳಿಯುತ್ತಿರುವ, ಉತಂ - ಉದ ಯಿಸಿದ ರಾಕಾಪತಿಮಿವ - ಚಂದ್ರಮಂಡಲದಂತೆ, ದಶದಿಕಃ - ಹತ್ತು ದಿಕ್ಕುಗಳನ., ವಿಜಯ * – ಬೆಳಗಿಸುತ್ತಿರುವ ವಿವಗ್ರ - ಉತ್ತಮ ವಿಮಾನವನ್ನು, ದದರ್ಶ - ಕಂಡು | ೧೯ | ಅನು - ಖಳಿಕ, ತತ್ರ - ಅಲ್ಲಿ, ಚತುರ್ಭುಜ - ನಾ+ತಳುಳ್ಳ, ಸ್ಥಾವಣ ನೀಲವರ್ಣರಾದ, ಕಿಶೋ ವಿಷಯಗಳಿಗೆರಗದಂತೆ ಹಿಂದಿರುಗಿಸಿ, ಭಗವಂತನ ಸ್ಕೂಲಾಕಾರವೆನಿಸಿದ ವಿರಾಡೂಪದಲ್ಲಿ ಮನಸ್ಸನ್ನು ನಿಲ್ಲಿಸಿ ಧ್ಯಾನಿಸುತ್ತಾ, ಧಾತೃಧೇಯಗಳೆಂಬ ಭೇದವಳಿದು ಸಮಾಧಿನಿಷ್ಠನಾ ಗಿ ಧ್ಯಾನಕ್ಕೆ ವಿಷಯವಾಗಿದ್ದ ಆ ಸ್ವರೂಪವನ್ನು ಆದನು !೧೭|| ಅಂತು ಯಮನಿಯ ಮಾದ್ಧಾಂಗ ಯೋಗನಿಪ್ಪಾಗರಿಷ್ಟನಾಗಿ, ಭಗವಂತನಾದ ವಾಸುದೇವಮೂರ್ತಿಯಲ್ಲಿ ನಿರಂತರದಲ್ಲಿಯೂ ಅನನ್ಯವಾದ ಭಕ್ತಿಯನ್ನು ಬೆಳೆಯಿಸುತ್ತಾ, ಅಡಿಗಡಿಗೂಆತ್ಮಾನಂದದಿಂ ದುಂಟಾಗುವ ಆನಂದ ಬಾಪ್ಪಗಳಿಂದ ನೆನೆಯುತ್ತ, ಮನಸ್ಸು ಕರಗಿ ಮೈಯೆಲ್ಲವೂ ರೂ ಮಾಂಚವೇರಿ ದೇಹಾಭಿಮಾನವು ಕೂಡ ಇಲ್ಲದೆ ಬ್ರಹ್ಮಾನಂದಸಾಗರದಲ್ಲೋಲಾಡುತ್ತಾ CC ತಾನು ಧ್ರುವನು ಎಂಬುದನ್ನು ಸಹ ಮರೆತುಹೋದನು lov!! ಇಂತು ಆತ್ಮಾರಾಮ ನಾಗಿ ಉದಯಿಸುವ ಪೂರ್ಣಿಮಾ ಚಂದ್ರಮಂಡಲದಂತೆ ದಶದಿಕ್ಕುಗಳನ್ನು ಬೆಳಗಿಸುತ್ತಾ, ಗಗನಮಾರ್ಗದಿಂದಿಳಿಯುತ್ತಿರುವ ದಿವೃ ವಿಮಾನವನ್ನು ಕಂಡನು | ೧೯ | ತರುವ ಯ ಆ ವಿಮಾನದಲ್ಲಿ ಚತುರ್ಭುಜಗಳಿಂದೊಪ್ಪುತ್ತಾ, ನೀಲಮೇಘಶ್ಯಾಮರಾಗಿಯೂ, ಕಂ 3-22