ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೧೬೧ ಪಂಚವರ್ಷ ಸಪಸು ಭರ್ವಾ ದೇವ ಮತೀತೃಪತ್ || ೨೩ || ತಾಖಿ ಲ ಜಗದ್ಧಾತು ರುವಾಂ ದೇವಸ್ಯ ಶಾರ್ಬೈಣಃ | ಪಾರ್ವದಾ ವಿಹ ಸಂಪಾ * ನೇತುಂ ತ್ವಾಂ ಭಗವತ್ಪದಂ ||೨೪| ಸುದುರ್ಜಯಂ ವಿಷ್ಣುಪದಂ ಜಿ ತಂ ತ್ಯಾ ಯತ್ಯರ 5 ಪಾಪ್ಯ ವಿಚಕ್ಷತೇ ಪರಂ | ಆತಿಪ್ಪ ತ ಶೃಂದ್ರ ದಿವಾಕರಾದಯೋ ಗ್ರಹ ರ್ಕತಾರಾಃ ಪರಿಯಂತಿ ದಕ್ಷಿಣಂ || ೨೫ || ಅನಾಸ್ಥಿತಂ ತೇ ಪಿತೃಭಿ ರನ್ಯರ ಶೃಂಗ ! ಕರ್ಹಿಚಿತ್ರಕ್ | ಆತಿಷ್ಯ ಜಗತಾಂ ಆ ನೀನು, ಅವಹಿತಃ - ಸಾವಧಾನವಾಗಿ, ನಃ - ನಮ್ಮ, ವಾಚಂ - ವತನ್ನು, ಕುಣು-ಕೇಳು ೧oಳಿಗೆ ಆವಾಂ - ನಾವಿಬ್ಬರೂ, ಅಖಿ... ತುಃ - ಸಕಲ ಜಗತ್ತನ್ನು ನಿರ್ಮಾಣ ಮಾಡಿದ, ಶಾಙ್ಗ -೧ - ಭಾ ರ್“ವೆಂಬ ಧನುಸ್ಸುಳ, ತಸ್ಯದೇವಸ್ಯ - ಆ ವಿದ್ದ ವಿನ, ಸರ್ಪ - ಸನ್ನಿಧಿಸೇವಕರು, ತಾ? - ನಿ ಇನ್ನು , ಭಗವತ್ಪದಂ - ಭಗವಂತನಬಳಿಗೆ, ನೇತ) - ಬ ಯುವುದಕ್ಕಾಗಿ, ಇಹ - ಇಲ್ಲಿಗೆ, ಸಂ ಸುಖಿ - ಬಂದೆವು ||೪| ಸುದರ್ಶ ಯ೦ - ದುಃಖದಿಂದಣ ಜ ಖಿಸಗದ, ನಿಮ್ಮ ಪದಂ - ವಿ ಶುವಿನ ನೆಲೆಯು, ತೇಯ - ನಿನ್ನಿಂದ, ಜಿ ) - ಜ ಸಲ್ಪಟ್ಟಿತು, ಸರಪಳಿ , ಸಪ್ತ ಋಸಿಗರ , ಯ - ಭಾವುದನ್ನು, ಅಪಸ್ಮ - ಹೊಂದದೆ, ಪರಂ - ಕೆಳಗಿದ್ದು ಕೊಂಡು, ಪಶ್ಯಂತಿ- ನೋಡುವ ರೊ ಚಂದ್ರ...ಯು- ಚಂದ್ರ, ಸೂರ್ಯ, ಸೊ ದಲಾದ, ಗಹರ್ಕ ತಾರಾಕ - ಗ್ರಹಗಳು, ನಕ್ಷತ್ರ ಗಳು, ತಾರೆಗಳು, ಯುತ - ಯಾವುದನ್ನು, ದಕ್ಷಿ ಣಂ - ಪದಕ್ಷಿಣವಾಗಿ, ಪರಿಯಂತಿ - ಸುತ್ತುವುವೊ, ತತ್ - ಆ ಸ್ಥಾನದಲ್ಲಿ ಇರು ||೨೫|| ಹೆ: ಅಗ - ಎಲೈ ಧನನೆ ! ಯa - ಯವನ ನವು ತೆನಿನ್ನ, ಪಿತೃಭಿಃ - ಪೂರೀಕರಿಂದಲ, ಅನೈರಪಿ - ಇತರ ರಿ೦ದ, ಅನುಸ್ಥಿ ತಂ , ಆಕ್ರಖಿಸಲ್ಪಡ ಲಿಲ್ಲವೊ, ಜಗತಾಂ - ಸಕಲಲೋಕಗಳಿಗೂ, ವಂದೇಂ - ಪೂಜ್ಯವಾದ, ತತ್ -ಆ, ನಿಪೈಕಿ - ವಿಷ್ಣು - -

-......

.. ರಾಜನೆ 1 ಸಾವಧಾನವಾಗಿ ನಮ್ಮ ನುಡಿಯನ್ನಾಲಿಸು. ನೀನು ಐದುವರ್ಷದ ಬಾಲನಾಗಿರು ವಾಗಲೇ ಘೋರವಾದ ತಪವನ್ನಾಚರಿಸಿ ಯಾವ ಭಗವಂತನನ್ನು ಮೆಚ್ಚಿಸಿದೆಯೋ ||೨೨! ಸಕಲ ಜಗತ್ಕಾರಣನೂ, ದಿವ್ಯಮಂಗಳೆ ವಿಗ್ರಹನೂ, ಆದ ಆ ವಾಸುದೇವನೂ ರ್ತಿಯ ಕಿಂಕರಾದ ನಾವು, ನಿನ್ನನ್ನು ಪರಮಪದಕ್ಕೆ ಕರೆದುಕೊಂಡು ಹೋಗುವು ದಕ್ಕಾಗಿ ಇಲ್ಲಿಗೆ ಬಂದಿರುವೆವು ||೨೪|| ಅಯ್ಯಾ ಭಾಗವತೋತ್ತಮನೆ ! ಇತರರು ಎಷ್ಟು ಕಷ್ಟಪಟ್ಟರೂ ದೊರೆಯಲಾರದ ವಿಷ್ಣುಪದವನ್ನು ನೀನು ಜಯಿಸಿದೆ. ನಿತ್ಯಸೂರಿ ಗಳೆನಿಸಿರುವ ಸಪ್ತ ಋಷಿಗಳು ಕೂಡ ಯಾವ ಉತ್ತಮ ಪದವನ್ನು ಪಡೆಯಲಾ ರದೇ ಕೆಳಗಡೆಯಲ್ಲಿದ್ದು ನೋಡುವರೋ, ಸೂರ್ಯ, ಚಂದ್ರ ಮೊದಲಾದ ಗ್ರಹಗಳು, ಅಶ್ವಿನ್ಯಾದಿ ನಕ್ಷತ್ರಗಳು, ಇತರ ತಾರೆಗಳೂ, ಯಾವ ದಿವ್ಯ ಪದವನ್ನು ಪ್ರದಕ್ಷಿಣವಾಗಿ ಸುತ್ತುತ್ತಿರುವುವೋ, ಅಂತಹ ಪರಮಪದವನ್ನು ಪಡೆ || ೨೫ || ನಿನ್ನ ಪೂರೀಕರಾದ ಮ ನ್ಯಾದಿಗಳಾಗಲಿ, ಇತರ ಮಹಾತ್ಮರಾಗಲಿ, ಯಾವ ಪದವನ್ನು ಪಡೆಯಲಿಲ್ಲವೋ, ಅಂತಹ