ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೧೭ ~- • • • • • • • •vvvv= ಸ್ಥಾತುಂ ಬಿಭ ಗ್ರೂಪಂ ಹಿರಣ್ಮಯಂ ||೨೯|| | ತದಾ ದುಂದುಭಿ ನೇದು ರ್ಮದಂಗ ಪಣವಾದಯಃ | ಗಂಧರ್ವಮುಖ್ಯಾತಿ ಪ್ರಜಗುಃ ಸೇತುಃ ಕುಸುಮ ವೃಕ್ಷಯಃ ೩೦ ಸಚ ಸರ್ಲೋಕ ಮಾರೋಕ್ಷ ಸುನೀತಿಂ ಜನನೀಂ ಧ್ರುವಃ | ಅನಸ್ಕರ ದಗಂ ಹಿತಾ ದೀನಾಂ ಯಾಸ್ಕೆ ತಿವಿ ಪಂ |೩೧|| ಇತಿ ವೃವಸಿತಂ ತಸ್ಯ ವ್ಯವಸೀಯ ಸುರೋತ್ತಮ? | ದರ್ಶ ಯಾವಾಸತು ರ್ದವೀಂ ದೇವಯಾನೇನ ಗಡ್ಡ ತೀಂ ||೩೨|| ತತ್ರ ತತ್ರ " ---- --- -- - - - ------ ದೌ - ದೇವದೂತರನ್ನು, ಅಭಿವಂದ್ಯ – ನಮಸ್ಕರಿಸಿ, ಹಿರಣ್ಮಯಂ - ತೇಜೋರೂಪವಾರ, ರೂಪಂ - ತನ್ನ ರೂಪವನ್ನು, ಬಿಭ್ರತ್ - ಧರಿಸಿದವನಾಗಿ, ತತ್ - ಅದನ್ನು ಅಧಿರೋಢುಂ .- ಏರುವುದಕ್ಕೆ, ಆಯೇಷ-ಬಯಸಿದನು ಎFll ತದಾ - ಆಗ, ದುಂದುವಯಃ - ದುಂದುಭಿ ವಾದ್ಯಗಳು ಮೃದಂ...ಯಃ- ಮದ್ದಳ, ಪಣವ ಮೊದಲಾದವುಗಳು, ನೇದಃ - ಮೊಳಗಿದುವು, ಗಂಧರ್ವಮುಖ - ಗಂಧರ್ವರು ಮೊದಲಾದವರು, ಜಗುಃ - ಗಾನಮಾಡಿದರು, ಕುಸುಮ ವೃಷ್ಟಿಗಳು, ಪೇತುಃ - ಬಿ ದ್ದ ವು li೩o ಸಚಧುವಃ – ಆ ಧ್ರುವನು, ಸ್ಪರ್ಲೋಕಂ - ನಿಮ್ಮ ಪದವನ್ನು, ಆರೋಕ್ಷ - ಏರುತ್ತಾ, ದೀ ನಾಂ - ದೀನಳಾದ ತಾಯನ್ನು, ಹಿತ್ತಾ - ಬಿಟ್ಟು, ಅಗಲ - ಹೊಂದಲ ಶಕ್ಯವಾದ, ತಿವಿಪ್ರಪಂ - ಪ್ರ ಲೋಕವನ್ನು, ಕಥಂ ಹಾಸ್ಯ - ಹೇಗೆ ಹೊಂದಲಿ ? ಇತಿ - ಎಂದು, ಜನನಿ೦•- ತಾಯಿಯಾದ, ಸುನೀತಿಂ - ಸುನೀತಿಯನ್ನು, ಅಸ್ಕರ - ಸ್ಮರಿಸಿದನು ||೩ol ಸುಗೋತ್ಸವ - ದೇವ ದೂತರು, ಇತಿ - ಹೀಗೆಂಖ, ತಸ್ಯ - ಅವನ, ವ್ಯವಸಿತಂ- ಅಭಿಪ್ರಾಯವನ್ನು , ವಸೀಯ - ತಿಳಿದು, ದೇವಯಾ ನೇನ - ವಿಮಾನದಿಂದ, ಗಚ್ಛತೀಂ - ಹೋಗುತ್ತಿರುವ, ದೇವೀಂ-ಸುನೀತಿಯನ್ನು, ದರ್ಶಯಾಮಾಸ ತು8ತೋರಿಸಿದರು |೩೦ತತ್ರ ತತ್ರ - ಅಲ್ಲಲ್ಲಿ, ಪಥ್ಯ - ದಾರಿಯಲ್ಲಿ, ಪ್ರಶಂಸದಿ 8 - ಹೊಗಳುತ್ತಿರುವ ........ ................... . ...... .. .. ... ... .... ನವನ್ನೇರಲೆಳಸಿದನು || ೨೯ || ಆಗ ಅಂತರಿಕ್ಷದಲ್ಲಿ ದುಂದುಭಿವಾದಗಳು, ಮೃದಂಗ, ಪಣವ ಮೊದಲಾದ ವಾದ್ಯಗಳೂ ಮೊಳಗಿದುವು. ಗಂಧರ್ವರು ಗಾನಮಾಡಿದರು. ಪುಪ್ಪ ಪ್ರೀಗಳು ಸುರಿದುವು || ೩೦ || ಆ ಧುವರಾಜನು ಇಂತು ವೈಭವದಿಂದ ವಿಮಾನವನ್ನೇರಿ ಪರಮ ಪದಕ್ಕೆ ತೆರಳುವಾಗ “ ಅಕಟಾ ! ನನ್ನನ್ನಗಲಿ ಬಳಲುತ್ತಿರುವ ತಾಯಿಯನ್ನು ಆದು ನಾನೊಬ್ಬನೇ ಪರಮಪದಕ್ಕೆಂತು ಹೋಗಲಿ?, ಎಂದು ಜನನಿಯಾದ ಸುನೀತಿಯನ್ನು ಸ್ಮರಿಸಿಕೊಂಡನು ||೩೧|| ಆಸುನಂದ ನಂದರು ಧುವರಾಯನ ಅಭಿಪ್ರಾಯವನ್ನು ತಿಳಿದು, ಮುಂದುಗಡೆಯಲ್ಲಿ ವಿಮಾನದಲ್ಲಿ ಕುಳಿತು ತೆರಳುತ್ತಿರುವ ಸುನೀತಿಯನ್ನು ತೋರಿಸಿದ ರು |೩೨|| ಬಳಿಕ ಧುವರಾಯನು ಸಂತೋಷದಿಂದ ತೆರಳುತ್ತಾ, ಅಲ್ಲಲ್ಲಿ ದಾರಿಯಲ್ಲಿ ವಿಮಾ


  1. ಓll ತಮೋತ್ತಾನದದ ಪುತ್ರ ದದರ್ಶಾಂತಿಕ ಮಾಗತಂ | ಮೃತ್ಯೋ ರ್ಮ ಪರಂದ ಈ ಆರುರೋಹಾ 5 ಮೃತಂ ಗೃಹಂ ||೩೦(ತಾ) ಆಗ ಉತ್ತಾನಾದರಾಯನ ಮಗನಾದ ಧುವನು ಬಳಿಗೆ ಖಂತ ದಿವಾನವನ್ನು ಕಂಡು ಮೃತ್ಯುವಿನ ತಲೆಯನ್ನು ಮೆಟ್ಟ, ಅದ್ಭುತವಾದ ಆ ವಿಮಾನವನ್ನೇ ರಿದನು. ಆಂಧಾಕ್ಷರಕೋಶದಲ್ಲಿ ಈ ಶ್ಲೋಕವೂ ವ್ಯಾಖ್ಯಾನಗಳೂ ಸಹ ಇರುವುದಿಲ್ಲ.