ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಹನ್ನೆರಡನೆಯ ಅಧ್ಯಾಯ [ನಾಲ್ಕನೆಯ www M ಪ್ರಶಂಸದ್ಧಿಃ ಪಥಿ ವೈಮಾನಿಕೈ ಸ್ಸುರೈ | ಅನಕೀರ್ಯಮಾಣೋ ದದೃಶೇ ಕುಸುಮೈಃ ಕುವ ಗ್ರರ್ಹಾ ತಿಳಿ|| ತ್ರಿಲೋಕೀಂ ದೇವಯಾನೇನ ಸೋತಿವ್ರಜ್ಞ ಮುನೀನಪಿ! ಪರಸ್ತ ಮೃದು ವಗತಿ ವಿಪ್ಲೋಪದ ಮಥಾs ಭೌಗಾತ್ ||೪|| * ಯಾ ಜಮಾನಂ ಸೃರುಚೈವ ಸರ್ವತೋ ಲೋಕಾ ಸ್ವಯೋ ಹೃನು ವಿಭಾಜಂತ ಏತೇ ! ಯಾವರ್ಜ ಜಂತುಪ ಯೇ 5 ನನುಗ್ರಹಾ ವ ಜಂತಿ ಭದ್ರಾಣಿ ಚರಂತಿ ಯೇ 5 ನಿಶಂ ||೩}{! ಶಾಂತ ಸೃ - -- -- ---- ವೈಮಾನಿಕೃತಿ - ವಿಮಾನಾರೂಢರಾದ, ಸುರೈಃ - ದೇವತೆಗಳಿಂದ, ಕುಸುಮೈತ - ಹೂಗಳಿಂದ, ಅವ ಕೀರ್ಯವಣ - ಎರಚಲ್ಪಟ್ಟ ವನಾಗಿ, ಕುವತಃ - ಕ್ರಮವಾಗಿ, ಗ್ರರ್ಹಾ - ಆದಿತ್ಯಾದಿಗ್ರಹಗಳ ಸ್ತನಗಳನ್ನು, ದದೃಶೇ - ಕಂಡನು ||೩೩|| ಸಃ - ಅವನು, ದೇವಯಾನೇನ - ವಿಮಾನದಿಂದ, ತ್ರಿ ಲೋಕೀಂ - ಮರುಲೋಕಗಳನ್ನೂ, ಮುನೀನಪಿ . ಸಪ್ತ ಋಷಿಗಳನ್ನೂ, ಅತಿವಜ್ಞ - ಅತಿಕ್ರಮಿಸಿ, ಅಥ - ಬಳಿಕ, ಪರಸಾತ್ - ಮೇಲೆ, ಧುವಗತಿ - ಶಾಶ್ವತವಾದ ಗತಿಯುಳ್ಳ, ಯತ್ - ಯಾವ, ವಿ ಪ್ರೊಪದಂ- ವಿಷ್ಣುಪದವುಂಟೋ ಅದನ್ನು, ಅಭ್ಯಗಾತ್- ಹೊಂದಿದನು ||೩|| ಸ್ವರುಚೈವ - ತನ್ನ ಪ್ರಕಾಶದಿಂದಲೇ, ಭಾಜಮಾನಂ - ಹೊಳೆಯುವ, ಯತ್ - ಯಾವುದನ್ನು, ಅನು - ಅನುಸರಿಸಿ, ಏತೇ - ಈ ತ್ರಿ ಲೋಕಾಃ - ಮೂರುಲೋಕಗಳೂ, ವಿಭಜಂತೇ - ಹೊ ಳೆಯುತ್ತಿರುವುವೋ, ಯೇ - ಯಾರು, ಜಂತುರು - ಪ್ರಾಣಿಗಳಲ್ಲಿ, ಅನನುಗ್ರಹಾಃ - ಅನುಗ್ರಹವಿಲ್ಲದವ ರೋ, ಅವರು, ಯಶ್ - ಯಾವುದನ್ನು, ನಾವುರ್ಜ - ಹೊಂದಲಿಲ್ಲವೋ, ಯ - ಯಾರು, ಅನಿಶಂ - ಯಾವಾಗಲೂ , ಭದ್ರಾಣಿ - ಶುಭ ಕಾರ್ಯಗಳನ್ನು, ಚರಂತಿ- ಮಾಡುವರೋ, ಅವರು ವುಜಂತಿ - ಹೊ? ದುವರೊ || ೩೫ | ಶಾಂತಃ - ತಾಳ್ಮೆ ಹುಳ, ಸಮದೃಶಃ - ಭೇದಖುದ್ದಿಯಿಲ್ಲದ, ಶುದ್ಧಾ 8 - ಪರಿಶು ನಾರೂಢರಾದ ದೇವತೆಗಳಿಂದ ಹೊಗಳಿಸಿಕೊಳ್ಳುತ್ತಾ, ಹೂಗಳಿ೦ದೆರಡಲ್ಪಡುತ್ತಾ, ಕ್ರಮ ವಾಗಿ ಸೂರನೇ ಮೊದಲಾದ ಗ್ರಹಗಳ ಸ್ಥಾನಗಳನ್ನು ಕಂಡನು ||೩೩|| ಇಂತು ವಿಮಾ ನಾರೂಢನಾಗಿ ಮೂರು ಲೋಕಗಳನ್ನೂ, ಸಪ್ತ ಋಷಿ ಮಂಡಲವನ್ನೂ ಅತಿಕ್ರಮಿಸಿ, ಎಲ್ಲಕ್ಕೂ ಮೇಲ್ಗಡೆಯಲ್ಲಿ ನಾಶರಹಿತವೆನಿಸಿ ನೆಲಸಿರುವ ಮಹಾವಿಷ್ಣುವಿನ ಪದವನ್ನು ಪಡೆ ದನು ||೩೪ಗಿ ಸ್ವಪ್ರಕಾಶದಿಂದ ಬೆಳಗುತ್ತಿರುವ ಯಾವ ದಿವ್ಯಪದದ ತೇಜಸ್ಸಿನಿಂದ ಸ್ವರ್ಗ ವರ್ತಮಾತಾ ಳಗಳೆಂಬ ಈ ಮೂರು ಲೋಕಗಳ ಹೊಳೆಯುತ್ತಿರುವುವೋ, ಭೂತದ ಷ್ಣ ತಗಳನ್ನೂ ಸಮಾನವಾಗಿ ಕಾಣುವ ಮಹಾತ್ಮರಿಗೆ ಯಾವುದು ಸಲರೂಪವಾಗಿರುವುದೋ ||

  • ವೀ, ಸತ್ಯಲೋಕದಂತೆಯೇ ಧ್ರುವಲೋಕವನ್ನು ಪಡೆದವರಿಗೂ ಪ್ರಾಯಿಕವಾಗಿ ಪುನರು ವತಿಯಿಲ್ಲವಾದುದರಿಂದ, ಅವರಿಗೆ ಕಲ್ಲಾಂತರದಲ್ಲಿ ಬ್ರಹ್ಮನೊಡನೆ ಮುಕ್ತಿಯಾಗುವುದು, ಶವದಮಾದಿಗ ೪ಂದೊಡಗೂಡಿ ಸರ್ವ ಭೂತಗಳಲ್ಲಿಯೂ ಆತ್ಮಭಾವನೆಯನ್ನಿಟ್ಟ ಪರಬ್ರಹ್ಮಪಾಸಕರು ಕೂಡ ಕೆಲವರು ಪ್ರಾರಬ್ಧ ಕರ್ಮದಿಂದಾಗಲಿ, ಭೋಗಾಪೇಕ್ಷೆಯಿಂದಾಗಲಿ ವಿಘ್ನಗಳುಂಟಾಗಿ ಸತ್ಯಲೋಕವನ್ನೂ, ಧುವಲೋಕವನ್ನೂ ಹೊಂದಿ, ಅಲ್ಲಿ ಭೋಗಗಳನ್ನನುಭವಿಸಿದ ಬಳಿಕ ಪೂರ್ಣ ಯೋಗಿಗಳಾಗಿ ಮೋಕ್ಷವ

ನ್ನು ಪಡೆಯುವರು,