ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಊ Mov

= = ==

=

= an -- - - - - ಸ್ಕಂಧ] ಶ್ರೀ ಭಾಗವತ ಮಹಾಪುರಾಣ. M ಜು ಮದೃಶ ಶುದ್ಧಾ ಸ್ಪರ್ವ ಭೂತಾನರಂಜನಾಃ | ಯಾಂತ್ಕಂಜಾ 5 ಚ್ಯುತ ಪದ ಮಚ್ಚುತಪ್ರಿಯ ಬಾಂಧವಾಃ ||44 ಆತ್ಯುತ್ತಾನಪದಃ ಪುತ್ರೋ ಧ್ರು ವಃ ಕೃಪರಾಯಣಃ! ಅಭೂ ತಯಾಣಾಂ ಲೋಕಾನಾಂ ಚೂಡಾಮಣಿ ರಿವಾ 3 ಮಲಃ ೩೭!! ಗಂಭೀರವೇಗೋ 5 ನಿಮಿಷಂ ಜ್ಯೋತಿಪಾಲ ಚಕ್ರ ಮಾಹಿತಂ | ರ್ಯ ಭೂಮತಿ ಕೌರವ್ಯ ! ಮೇಢಾವ ಗವಾಂ ಗಣಃ | ಮಹಿಮಾನಂ ವಿಲೋಕ್ಯಾ 5 # ನಾರದೋ ಭಗರ್ವಾ ಯಃ! ಆಟೋ ದೈಂ ವಿರುರ್ದ ಶ್ಲೋರ್ಕಾ ಸತ್ರೆ ೨ ಗಾಯ ಚೇತನಾಂ ||೩೯ ಶ್ರೀ ದ್ದರಾದ, ಸರ್ವ...ನಾಃ - ಸಕಲಪ್ರಾಣಿಗಳನ್ನು ಸಂತೋಷಗೊಳಿಸುವ, ಅಚ್ಚು.....ವಾಃ - ವಿಷು ಪ್ರಿಯರಾಗಿರುವ ಭಕ್ತರು, ಅಂಜಸ - ಬೇಗನೆ, ಯತ್ , ಯಾವ, ಅಚ್ಚುತರಂ - ಪರ ಮುಖದವನ್ನು ಯಾಂತಿ-ಹೊಂದುವರೊ, ಅಂತಹ ಪದವನ್ನು ಪಡೆದನು || ೩೬ || ಇತಿ-ಇಂತು, ಅನಲಃ - ಪರಿಶುದ್ಧ ನಾದ, ಉತ್ತಾನಪದಃ - ಉತ್ತಾನಾದರಾಯನ, ಪುತ್ರ - ಮಗನಾದ ಧುವನು, ಕೃವ್ಯಪರಾಯಣ8 - ಕೃಷ್ಟನೇ ಗತಿಯೆಂದು ತಿಳಿದವನಾಗಿ, ತಯಾಣಾಂಲೋಕಾನಾಂ - ಮರುಲೆwಕಗಳಿಗೂ, ' ಕೂಡಾ ಮಣಿರಿವ,ಶಿರೋರತ್ನ ದಂತ, ಅಭೂತ- ಆದನು || ೩೬ || ಹೇ ಕೌರವ- ಎಲೈ ವಿದುರನ ! ಗಂಭೀರವೇ ಗಃ-ಗಂಭೀರವಾದ ನಡಿಗೆಯುಳ, ಗವಾಂ,ಎತ್ತುಗಳ, ಗಣ... - ಸಾಲು, ಮತ್ಥಾಮಿನ-ವೆ.ತಿಯಲ್ಲಿಯೂ ಪಾದಿಯಲ್ಲಿ, ಯಸ್ಮಿ೯-ಯಾವ ಧುವನಲ್ಲಿ, ಆಹಿತಂ ಇಡಲ್ಪಟ್ಟ, ಜ್ಯೋತಿಷ್ಠಾಂ - ನಕ್ಷತಾದಿಗಳ, ಚಕ್ರ - ಮಂಡಲವು, ಅನಿಕಂ - ನಿರಂತರವೂ, ಛತ್ರಿ - ತಿರುಗುತ್ತಿರುವುದೆ || ೩ || ಭಗರ್ವಾ - ಪಡು ಕ್ಷರ್ಯಯುಕ್ತನಾದ, ನಾರದ... - ನಾರದಮುನಿಯು, ಅಸ್ಯ - ಈಧುವನ, ಮಹಿಮಾನಂ . ಮ ಹಿಮೆಯನ್ನು, ವಿಲೋಕ್ಯ - ಕಂಡು, ಪ್ರಚೇತಸಃಂ - ಪ್ರಜೆ ಪಸರ, ಸಿ-ಯಜ್ಞದಲ್ಲಿ, ಆ ತೊದ್ಯಂವೀಣೆಯನ್ನು, ವಿಷುರ್ದ-ಬಾರಿಸುತ್ತಾ, ಕೈರ್ಕಾ-ಮಂದಣ ಮೂರು ಶ್ಲೋಕಗಳನ್ನ, ಅಗಾಯತಗಾನವಾಡಿದನು || ರ್೩ || ಏತಿದೇವತಾಯಾಃ - ಪತಿಯೇ ದೈವವಾಗಿರುವ, ಸುನೀತೇ , ಸುನೀತಿಯ, ಶವದಮಾದಿ ಸಂಪನ್ನರಾಗಿ, ಛೇದಬುದ್ಧಿಯಿಲ್ಲದೆ, ಅಲತರಂಗ ಬಹಿರಂಗಗಳೆರಡರಲ್ಲಿಯ ಪರಿಶುದ್ದಿಯನ್ನು ಪಡೆದು, ಸರ್ವಭೂತrಳನ್ನೂ ಸಂತೋಷಗೊಳಿಸುವ, ಭಾಗವತ ಮರು ಯಾವ ಪರಮಪದವನ್ನು ಒಡೆಯುವರೋ, ಅಂತಹ ಧುವಲೋಕದ ಸಿರಿಯನ್ನು ಬಣ್ಣಿಸಲಳವೆ ? || ೬ | ಈ ಪ್ರಕಾರವಾಗಿ ವಿಷ್ಣುಭಕ್ತಾಗ್ರೇಸರನಾದ ಧವರಾಯ ನು ಸರ್ವೋನ್ನತವಾದ ಧ್ರುವಲೋಕವೆಂಬ ವಿಷ್ಣುಪದವನ್ನು ಪಡೆದು, ತ್ರಿಲೋಕಗಳ ಗೂ ಅಲಂಕಾರವಾದ ಶಿರೋಮಣಿಯಂತೆ ನೆಲಸಿದನು | 2 || ಅಮ್ಮಾವಿದುರನೆ ! ಧಾನ್ಯಗಳನ್ನು ತುಳಿಸುವುದಕ್ಕಾಗಿ ಹೂಡಲ್ಪಟ್ಟ ಎತ್ತುಗಳು ಮೇಟಿಯನ್ನು ಸುತ್ತುವಂತೆ, ಸೂಾದಿ ತೇಜಶ್ಚಕವೆಲ್ಲಾ ಯಾವುದನ್ನು ಸುತ್ತು ತಿರುವುದೋ, ಅಂತಹ ಧವಸ :ವಿ ಯನ್ನು ಸಾಮಾನ್ಯವೆಂದರಿಯಬೇಡ, qv!! ಬಳಿಕ ಭಗವಂತನಾದ ನಾರದಮುನಿಯು ಈ ಧುವರಾಜನ ಮಹಿಮೆಯಂ ಕಂಡು ಸಂತೋಷ ಗೊಂಡು, ತನ್ನ ವೀಣೆಯನ್ನು ನುಡಿಸುತ್ತಾ, ಪ್ರಚೇತಸರ ಸತ್ಯಾಗಕ್ಕೆ ಹೋಗಿ, ಧುವನ ಮಹಿಮೆಯನ್ನು ಕೊಂಡಾಡುವ ಈ ಮೂ ರು ಪದ್ಯಗಳನ್ನು ಹಾಡಿದನು ||೩೯ll ಪತಿಯೇ ಪರದೈವವೆಂದು ತಿಳಿದ ಸುನೀತಿಯ ಪುತ್ರ