ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಹನ್ನೆರಡನೆಯ ಅಧ್ಯಾಯ [ನಾಲ್ಕನೆಯ wh ತಾಃ ಸಮವಾಯೇ ದ್ವಿಜನ್ಮನಾಂ। ಸಾಯಂಚ ಪುಣ್ಯಶ್ಲೋಕಸ್ಯ ಧ್ರುವ ಸ್ಯ ಚರಿತಂ ಮಹತ್ 1182!! ಪೌರ್ಣಮಾಂ ಸಿನೀವಾಲ್ವಾಂ ದ್ವಾದಶಾಂ ಕ್ರವಣೇಥವಾ | ದಿನಕಯ ವ್ಯತೀಪಾತೆ ಸಂಕ ಮೇಳರ್ಕ ದಿನೇಪಿವಾ | ಶಾವಯೇ ಶೃದ್ದಧಾನಾನಾಂ ತೀರ್ಥ ಪಾದಪದಾಶ್ರಯಃ | ನೇಚ್ಛಂ ಸ್ತ ತಾತ್ಮ ನಾತ್ಮಾನಂ ಸಂತುಷ್ಟ್ಯ ಇತಿ ಸಿದ್ಧತಿ 1ರ್8 ಜ್ಞಾನ ಮಜ್ಞಾತತತ್ತಾ ಯ ಯೋದದ್ಯಾ ತತ್ಪಧೆ ಮೃತಂ | ಕೃಪಾಳೊ ದಿನನಾಥಸ್ಥ ದೇ ವಾ ಸಸ್ಯಾ 5 ನುಗೃಹ್ಮತೇ !!koll ಇದಂ ಮಯಾ ತೇ 5 ಭಿಹಿತಂ ಕು ಕಸ್ಯ - ಪು"ಕೀರ್ತಿಯುಳ್ಳ, ಧ್ರುವಸ್ಯ - ಧುವನ, ಮಹತ್ - ಉತ್ತಮವಾದ, ಚರಿತಂ • ಚರಿತ್ರೆ ಯನ್ನು, ಪ್ರಯತಃ - ಸ್ಥಿರಚಿತ್ತನಾಗಿ, ಪತಃ - ಮುಂಜಾನೆಯಲ್ಲಿಯೂ, ಸಾಯಂಕ - ಸಂಜೆಯಲ್ಲಿ ಯ, ದ್ವಿಜನ್ಮ ನಾಂ - ಬ್ರಹ್ಮಣರ, ಸಮವಾಯೋ- ಸಮಾಜದಲ್ಲಿ ಕೀರ್ತಯತ-ಹೊಗಳಬೇಕು ೪೭| ಪೌರ್ಣಮಾಸ - ಪೂರ್ಣಿಮೆಯಲ್ಲಿಯೂ, ಸಿನೀವಾಲ್ಟಾ - ಅಮಾವಸ್ಥೆಯಲ್ಲಿಯ, ದ್ವಾದಶ್ಯಾಂ . ದ ದನಿಯಲ್ಲಿಯೂ, ಅಥವ - ಕುವಣೇ - ಶ್ರವಣ ನಕ್ಷತ್ರ ಯುಕ್ತವಾದ, ದಿನದಲ್ಲಿಯೂ, ದಿನಕ್ಷಯೋ - ತಿಥಿನಾಳದಲ್ಲಿಯ, ವ್ಯತೀಪಾತ - ವ್ಯತೀಪಾತದಲ್ಲಿಯೂ, ಸಂಕವ - ಸಂಕ್ರಮಣದಲ್ಲಿಯ, ಅರ್ಕ ದಿನೇಸಿವು - ಸಪ್ತ ಮೂಾಭಾನುವಾರದಲ್ಲಿಯ 18|| ತೀರ್ಥ ...ಯುಃ, ತೀರ್ಥ ಪಾದ - ಗಂಗೆಯನ್ನು ಪಾದದಲ್ಲಿ ಜನಿಯಿಸಿದ ಭಗವಂತನ, ಸದಾಶ್ರಯಃಪಾದಗಳನ್ನು ಆಶ್ರಯಿಸಿದ ಭಕ್ತನು, ಶರಧಾನಾನಾಂ - ಭಕ್ತಿಯುಳ್ಳವರಿಗೆ, ಶಾ)ವಯತ್ - ಶ) ವಣ ಮಾಡಿಸಬೇಕು, ನೇರ್ಚ್ಛ-ನಿಷ್ಕಾಮನಾಗಿ, ಆತ್ಮನ ಪತಿ - ತನ್ನನ್ನು ಕುರಿತು, ಆತ್ಮ ನೈವ - ತನ್ನಿಂ ದಲೆ, ಸಂತ ಇತಿ - ಸಂತೋಷಪಡುವುದರಿಂದ, ಸಿದ್ಧತಿ - ಸಿದ್ಧಿಯನ್ನು ಪಡೆಯುತ್ತಾನೆ ೪೯ll ಯಃ -- ಯಾವನು, ಅಜ್ಞಾತತಯ - ತತ್ತ್ವವನ್ನರಿಯದವರಿಗೆ, ಸತ್ಪಥೆ - ಭಗವಂತನಮಾರ್ಗ ದಲ್ಲಿ. ಅಮೃತಂ - ಅಮೃತರೂಪವಾದ, ಜ್ಞಾನಂ - ಜ್ಞಾನವನ, ದದತ್ - ಕೊಡುವನೋ, ದೀನನಾಥಸದೀನರಿಗೆ ಪುಳುವಾವ, ಕೃಪಾಳ - ದಯಾವಂತನಾದ, ತಸ್ಯ - ಅವನಿಗೆ, “ದೇವಾಃ - ದೇವತೆಗ ಳು, ಅನುಗೃಹ್ಮತೇ - ಅನುಗ್ರಹವನ್ನು ಮಾಡುತ್ತಾರೆ |೩೦|| ಹಕುರQಹ - ಎಲೈ ಕುರುವಂಕ ಕನಾದ ಧ್ರುವನ ಚರಿತ್ರೆಯನ್ನು, ಸಂಜೆ ಮುಂಜಾನೆಗಳೆರಡರಲ್ಲಿಯ ಬ್ರಾಹ್ಮಣ ಸಮಾಜಗ ಳಲ್ಲಿ ಹೊಗಳಬೇಕು ||೪೭ಗಿ ಹುಣ್ಣಿಮೆಯಲ್ಲಿಯ ಅಮಾವಾಸ್ಥೆಯಲ್ಲಿಯೂ, ದ್ವಾದಶಿಯ ಯ, ಶ್ರವಣನಕ್ಷತ್ರಯುಕ್ತವಾದ ದಿನದಲ್ಲಿಯ, ಶೂನ್ಯ ತಿಥಿಯಲ್ಲಿಯೂ ವ್ಯತೀಪಾತದ , ಸಂಕ್ರಮಣಗಳಲ್ಲಿಯೂ, ಭಾನುವಾರದಿಂದ ಕೂಡಿದ 'ಸಪ್ತ ಮೂಾದಿನಗಳಲ್ಲಿಯೂ, ಭಗವದ್ಭಕ್ತನಾದವನು ಶ್ರದ್ಧಾಳುಗಳಾದ ಜನರಿಗೆ ಶ್ರವಣಮಾಡಿಸಬೇಕು, ತಾನು ಯಾವ ಪ್ರತಿಫಲಕ್ಕೂ ಆಶಿಸದೆ, ನಿಪ್ಪಾಮನಾಗಿ ಆತ್ಮಾನಂದದಿಂದಲೇ ಯಾವನು ತೃಪ್ತನಾಗುವ ನೋ, ಅಂತವನು ಮುಕ್ತಿಯನ್ನೇ ಪಡೆಯುವನು 1ರ್8|| ಯಾವ ಮಹಾತ್ಮನು ತಮ್ಮ ವ ನೈರಿಯದ ಪಾಮರರನ್ನು ಸದುಪದೇಶದಿಂದ ಸನ್ಮಾರ್ಗಕ್ಕೆ ತಿರುಗಿಸಿ, ಆದಾರಿಯಲ್ಲಿ ಅಮ್ಮ ತರೂಪವಾದ ತತ್ತ್ವಜ್ಞಾನವನ್ನುಂಟುಮಾಡುವನೋ, ಅಂತಹ ದೀನದಯಾಳುವಿಗೆ ಸಕಲದೇ ವತಗಳ ಕಲ್ಯಾಣವನ್ನು ಮಾಡುವರು ಗMo|| ಅಯ್ಯಾ ಕುರುವಂಶದೀಪನೆ ! ಯಾವ