ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ. - ಅಥ ತ್ರಯೋದಶೋಧ್ಯಾಯಃ - ಸೂತ ಉವಾಚ | ನಿಮ್ಮ ಕೌಕಾರವಿಣೋಪವರ್ಣಿತಂ ಧ್ರುವಸ್ಯ ವೈ ಕುಂಠಪದಾ ಧಿರೋಹಣಂ | ಪ್ರರೂಢಭಾವೋ ಭಗವತ್ಯಧೋಕ್ಷಜೇ ಪ್ರಷ್ಣುಂ ಪುನ ಸ್ತಂ ವಿದುರಃ ಪ್ರಚಕ್ರವೇ loll ವಿದುರಃ | ಕೇತೇ ? ಪ ಚೇತಸೊ ನಾವು ಕನ್ಯಾ 5 ಪತ್ಯಾನಿ ? ಸವ್ರತ ! | ಕಸ್ಥಾ ನೋವಾಯೇ ಪ್ರಖ್ಯಾತಾ ? ಕುತ್ರನಾ ಸತ್ರಮಾಸತ ? |೨|| ಮನ್ನೇ ಮಹಾಭಾಗವತ ತ್ರಯೋದಶಾಧ್ಯಾಯಂ ಕಂH ಧುವವಂಶದಂಗಧಾತ್ರಿ | ಧವ ನಾಜನೆನಿಪ ವೇದನಾ ಕೋಟಲೆಯಿ೦ || ತವ ನೊಂದು ಬೇಸರಿಂ ವಿಪಿ | ನವ ನೋಂದಿದ ಚರಿತ ವಿಲ್ಲಿ ಹೇಳಲ್ಪಡುಗುಂ || ಸೂತನು ಹೇಳುತ್ತಾನೆ, ಕೌಶಾರವಿಣಾ - ಮೈತ್ರೇಯನಿಂದ, ಉಪವರ್ಣಿತಂ - ವಿವರಿಸಲ್ಪಟ್ಟ ಧ್ರುವಸ್ಯ-ಧುವನ, ವೈಕುಂ...ಣಂ . ಪರವಪದ ಪ್ರಯಾಣವನ, ನಿಕಮ್ಮ - ಕೇಳಿ, ವಿದುರಃ-ವಿದು ರನು, ಭಗವತಿ - ಭಗವಂತನಾದ, ಅಧೋಕ್ಷಜೇ - ವಿಷ್ಣುವಿನಲ್ಲಿ, ಪ್ರರೂಢಭಾವಃ- ಭಕ್ತಿ ನೆಲೆಗೊಂಡು, ಪುನಃ-ಮರಳಿ, ತ೦-ಆ ಮೈತ್ರೇಯನನ್ನು, ಪ್ರಷ್ಣುಂ - ಬೆಸಗೊಳ್ಳುವುದಕ್ಕೆ ಪ್ರಚಕ್ರವೇ - ಪ್ರಾರಂಭಿ ಸಿದನು | ೧ | ಹೇಸುವ್ರತ - ಎಲೈ ಮಹಾತ್ಮನ ! ತೇ-ಆ, ಪಚೇತನಾಮ - ಪ್ರಚೇತಸರೆಂಬ ವರು, ಈ-ಯಾರು ? ಕಸ್ಯ - ಯಾರ, ಅಸತ್ಯಾನಿ - ಮಕ್ಕಳು?, ಕಸ್ಯ-ಯಾರ ಅನ್ನವಾಯ - ವಂಶ ದಲ್ಲಿ, ಪ್ರಖ್ಯಾತಃ-ಪ್ರಸಿದ್ದರು, ಕುತ್ರ-ಎಲ್ಲಿ, ಸತ್ರ-ಸತ್ರಯಾಗವನ್ನು, ಆಸತ-ವಾಡುತ್ತಿದ್ದರು ||೨| ಯೇನ.ಯಾರಿಂದ, ಹರೇಃ - ವಿಷ್ಣುವಿನ ಪರಿಚರ್ಯವಿಧಿಃ - ಪೂಜಾಕ್ರಮರೂಪವಾದ, ಕ್ರಿಯಾಯೋ ಗಃ ಕರ್ಮಯೋಗವು, ಪೊಕ್ತಃ - ಹೇಳಲ್ಪಟ್ಟಿತೋ, ದೇವದರ್ಶನಂ - ಭಗವಂತನ ಸಾಕ್ಷಾತ್ಕಾರವುಳ್ಳ ಹದಿಮೂರನೆಯ ಅಧ್ಯಾಯ -ಸೃಥುಚರಿತ್ರೆಯ ಪ್ರಾರಂಭಅನಂತರದಲ್ಲಿ ಸೂತಪುರಾಣಿಕನು ಶೌನಕಾದಿಗಳಿಗೆ ಹೇಳುವುದೆಂತೆನೆ:- ಅಯ್ಯಾ ಮ ಹರ್ಷಿಗಳಿರಾ ! ಕೇಳರಿ, ಆಂತು ಮಹಾಭಾಗವತನಾದ ಧುವರಾಯನು, ವೈಕುಂಠವನ್ನೇ ರಿದ ವೃತ್ತಾಂತವನ್ನು ಕೇಳಿ, ಭಗವದ್ಭಕ್ತಿಯೆಂಬುದು ಮತ್ತಷ್ಟು ಬೇರೂರಲು, ವಿದುರ ನು ಮರಳಿ ಮೈತ್ರೇಯನನ್ನು ಬೆಸಗೊಂಡನು lol! ಅಯ್ಯಾ ಬುಕ್ಕಿನಾದ ಮುನಿಯೆ ! ನಾರದ ಮುನಿಯು ಪ್ರಚೇತಸರ ಸಪ್ರಯಾಗದಲ್ಲಿ ಧುವನ ಕೀರ್ತಿಯನ್ನು ಕೊಂಡಾಡಿದ ನು?” ಎಂದು ಹೇಳಿದೆಯಲ್ಲಾ ! ಆ ಪ್ರಚೇತಸರು ಯಾವಜಾತಿಯವರು ? ಯಾರಲ್ಲಿ ಜನಿ ಸಿದವರು ? ಯಾವ ವಂಶಕ್ಕೆ ಸೇರಿದವರು ? ಅವರು ಸತ್ಯಾಗವನ್ನು ಮಾಡಿದುದೆಲ್ಲಿ ? ||೨|| ಯಾವ ಮಹಾತ್ಮನು ಭಗವತ್ತೂಜಾ ವಿಧಾನರೂಪವಾದ ಕರ್ಮಯೋಗವನ್ನು ಸಮಗ್ರವಾ ಗಿ ಪ್ರತಿಪಾದಿಸುವ ಪಾಂಚರಾತ್ರಾಗಮವನ್ನು ವಿರಚಿಸಿ ಅಜ್ಞರಾದ ಚಾಮರರಿಗೆ ಕೂಡ