ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ] ಶ್ರೀ ಭಾಗವತ ಮಹಾಪುರಾಣ, AVA ww wwwwww w wwwwwwwwwwwwwwwwwww ನಾರದಂ ದೇವದರ್ಶನಂ | ಯೇನ ಪ್ರೋಕಃ ಕ್ರಿಯಾಯೋಗಃ ಪರಿಚ ಯಾವಿಧಿ ರ್ಹರೇಃ | 4 ಸಧರ್ಮಶೀತಿ ಪುರುವೆ ರ್ಭಗರ್ವಾ ಯ ಜ್ಞಪೂರುಷಃ | ಇಜ್ಮಾನೋ ಭಕ್ತಿಮತಾ ನಾರದೇನೇರಿತಃ ಕಿಲ || ೪ || ಯಾ ಸ್ತು ದೇವರ್ಷಿಣಾ ತತ್ರ ವರ್ಣಿ ತಾ ಭಗವತ್ಕಥಾಃ | ಮಹ್ಯಂ ಶುಕ್ರೂ ಪವೇ ಬ್ರರ್ಹ್ಮ! ಕಾರ್ತ್ಸ ನಾಚಪ್ಪ ಮರ್ಹಸ !!xll ಮೈತ್ರೇಯಃ | ಧ್ರುವ ಚೆತ್ಕಲಃ ಪುತ್ರ ವಿತರಿ ಪಸ್ಥಿತೇ ವನಂ | ಸಾರ್ವಭೌಮತ್ರಿ ••••--


- - --- ---


--

ನರದಂ - ನಾರದಮುನಿಯನ್ನು, ಮಹಾಭಾಗವತ - ಛ ಕಾಗೇಸರನನ್ನಾಗಿ, ಮನೈ - ತಿಳಿಯು ವೆನು || ೩ || ಭಕ್ತಿಮತಾ - ಭಕ್ತಿಯುಕ್ತನಾದ, ನಾರದೇನ-ನಾರದನಿಂದ, ಯಜ್ಞಪುರುಷಃ - ಯಜ್ಞ ಪುರುಷನಾದ, ಭಗರ್ವಾ - ಭಗವಂತನು, ಸ್ಪಧರ್ಮ ಶೀ ಲೈಃ - ತಂತಮ್ಮ ಧರ್ಮಗಳನ್ನು ನಡೆಯಿಸುವ, ಪುರುಷೋತಿ - ಪುರುಷರಿಂದ, ಇದ್ಯಮಾನಃ - ಪೂಜಿಸಲ್ಪಡತಕ್ಕವನೆಂದು, ಈರಿತಃಕಿಲ - ಹೇಳಲ್ಪಟ್ಟನ ಜೈ || ೪ || ಹಬ್ರಹ್ಮ-ಎಲೈ ಬ್ರಾಹ್ಮಣೋತ್ತಮನ ! ದೇವರ್ಷಿಕಾ - ನಾರದಮುನಿಯಿಂದ, ತತ್ರಆ ಸತ್ರಯಾಗದಲ್ಲಿ, ಯಃ-ಯಾವ, ಭಗವತ್ಕಥಾ - ಭಗವಂತನ ಚರಿತ್ರೆಗಳು, ವರ್ಣಿತಾಃ-ವಿವರಿಸಲ್ಪ ಟ್ಟು ವೋ, ಅವುಗಳನ್ನು, ಕುಶನವೇ - ಕೇಳಲೆಳಸಿರುವ, ಮಹ್ಯಂ - ನನಗೆ, ನಿ ನ್ನ ಸಂಪೂರ್ಣ ವಾಗಿ, ಆಚಮ್ಯಂ - ಹೇಳುವುದಕ್ಕೆ, ಅರ್ಹಸಿ - ಯೋಗ್ಯನಾಗುತ್ತಿ ೫ || ಮೈತ್ರಯನು ಹೇಳು ತಾನೆ, ಉತ್ಕಲಃ-ಉತ್ಸಲನೆಂಬ, ಧುನಸ್ಯ - ಧವನ, ಪು -ಮಗನು, ವಿತರಿ-ತಂದೆಯು, ಎನಂ --- rrr =- - - --- - -


-- ಭಗವಂತನ ಸಾಕ್ಷಾತ್ಕಾರವಾಗುವಂತೆ ಸುಲಭವಾರ್ಗವನ್ನು ತೋರಿಸಿ, ಲೋಕವನ್ನನುಗ್ರ ಹಿಸಿದನೋ, ಭಗವಂತನನ್ನು ಸಾಕ್ಷಾತ್ತಾಗಿ ಕಂಡಿರುವ ಆ ನಾರದ ಮುನಿಯು ಭಾಗವತ ಶಿರೋಮಣಿ ಯೆಂಬುದರಲ್ಲಿ ಸಂಶಯವಿಲ್ಲ || || ಮತ್ತು ಭಗವದ್ಭಕ್ತನಾದ ಆಮುನಿಯು, ತಂತಮ್ಮ ವರ್ಣಾಶ್ರಮಗಳಿಗನುಗುಣಗಳಾದ ಸಂಚಮಹಾಯಜ್ಞಾದಿಗಳನ್ನು ಆಚರಿಸುವಬಾ ಹ್ಮಣಾದಿವರ್ಣದವರೂ ಭಗವದಾರಾಧನ ರೂಸವಾಗಿಯೇ ತಮ್ಮ ಕರ್ಮಗಳನ್ನು ನಡೆಯಿ ಸಬೇಕೆಂದು ಸಂಚರಾತ್ರಾದಿಗಳಲ್ಲಿ ಪ್ರತಿಪಾದಿಸಿರುವನು ||೪|| ಇಂತಹ ನಾರದ ಮುನಿಯು ಸತ್ರಯಾಗದಲ್ಲಿ ಪ್ರಚೇತಸರಿಗೆ ಯಾವ ಯಾವ ಭಗವಚ್ಚರಿತ್ರೆಗಳನ್ನು ಬಣ್ಣಿಸಿದನೋ, ಆ ದಿವ್ಯಚರಿತ್ರಗಳನ್ನು ಸಮಗ್ರವಾಗಿ ಹೇಳಬೇಕೆಂದು ತವಕಿಸುತ್ತಿರುವ ನನಗೆ, ದಯಪಾ ಲಿಸು, ಎಂದು ಬೇಡಿದನು!!{!! ಆಗ ಮೈತ್ರೇಯನು ಹೇಳುತ್ತಾನೆ .-ಅಯ್ಯಾ ವಿದುರನೆ! ಕೇ ಳು, ಇಂತು ಧುವರಾಯನು ಪರಮಪದವನ್ನು ಪಡೆವುದಕ್ಕಾಗಿ ಕಾಡಿಗೆ ತೆರಳಿದ ಬಳಿಕ ಆ ವಿ. ಪ್ರವೃತ್ತಿ ಮಾರ್ಗಕ್ಕೆ ಯೋಗ್ಯಗಳಾದ ಯಜ್ಞಾದಿಗಳುಸುಕಲ್ಪ ಭೇದದಿಂದ ನಿವೃತ್ತಿ ಮಾರ್ಗ ಈ ಸಾಧನಗಳಾಗುವುವು. ಯಜ್ಞಾದಿಕ ರ್ಮಗಳಲ್ಲಿ, ಸಾಕ್ಷ ನಾರಾಯಣ ಮೂರ್ತಿಯ ಚರುವುಡು ಶಾದಿ ದ್ರವ್ಯಗಳಿಗೆ ಸ್ವಾಮಿಯಾಗಿಯೂ, ತದಭಿಮಾನಿಗಳಾದ ಅಗ್ನಿ ಮೊದಲಾದ ದೇವತೆಗಳಲ್ಲಿ ಅಂತರ್ಯಾ ಖಯಾಗಿಯೂ, ಇದುದಿ ದೇವತಾರೂಪವಾಗಿಯೂ, ಮಂತ್ರ ಮೂರ್ತಿಯಾಗಿಯೂ ಇರುವನೆಂದು ಭಾವಿಸಿದಲ್ಲಿ, ಯಜ್ಞಾದಿಕರ್ಮಗಳು ನಿವೃತ್ತಿ ವರ್ಗಕ್ಕೆ ಸಹಕಾರಿಗಳಾಗುವುವು ಎಂಬುದೇ ಪಾಂಚರಾ ಅಗಮಭಿಪ್ರಾಯವು.