ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪)

  • ಹದಿಮೂರನೆಯ ಅಧ್ಯಾಯ.

(ನಾಲ್ಕನೆಯ Mmmmm wwww ಯಂ ನೈಚ್ಛ ದಧಿರಾಜಾಸನಂ ವಿತುಃ ॥4 * ಸ ಜನ್ನ ನೋಪಶಾಂತಾತ್ಸಾ ನಿಸ್ಸಂಗ (ಮದರ್ಶನಃ ದದರ್ಶ ಲೋಕೇವಿತತ ಮಾತ್ಮಾನಂ ಲೋಕ ಮ ತನಿ ||೭|| ಆತ್ಮಾನಂ ಬ್ರಹ್ಮನಿರ್ವಾಣ೦ ಪ್ರತ್ಯಮಿತ ವಿಗ್ರಹಂ | ಆವ ಬೋಧರಸೈಕಾತ್ಮ ಮಾನಂದ ಮನುಸಂತತಂ no ll ಅವನಚ್ಚಿನ ಯೋ ಗಾಗ್ನಿ ದಗ್ಧ ಕರ್ಮವಲಾಶಯಃ | ಸ್ವರೂಪ ಮವರುಂಧಾನೋ ನಾತ್ಮನೋ... ಕಾಡಿಗೆ, ಪಸ್ಥಿತೇತರಳಲು, ಪಿತುಃ- ತಂದೆಯ, ಸಾರ್ವಭೌಮಶಿಯಂ-ಚಕ್ರವರ್ತಿನಂದತ್ತನ್ನೂ ಅಧಿ ರಾಜಾಸನಂ. ಸಿಂಹಾಸನವನ್ನೂ, ನೈಚ್ಛತ-ಖಯಸಲಿಲ್ಲ || ೬ | ಜನ್ಮನಾ - ಹುಟ್ಟಿನಿಂದಲೇ, ಉ.. ತಾ . ಶಾ೦ತವಾದ ಮನಸ್ಸು, ನಿಸ್ಸಂಗಃ – ಸಂರ್ಗಹಿತನಾದ, ಸಮದರ್ಶನಃ - ಭೇದದೃಷ್ಟಿಯಿಲ್ಲದ, ಸಃ-ಅವನ್ನು, ಲೋಕ . ಲೋಕದಲ್ಲಿ ವಿತತಂ-ವ್ಯಾಪಿಸಿರುವ ಆತ್ಮಾನಂ - ತನ್ನನ್ನೂ, ಆತ್ಮ ನಿತನ್ನಲ್ಲಿ, ಲೋಕಂ - ಲೋಕವನ್ನೂ, ದದಕ- ಕಂಡನು || ೩ || ಅವ... ಯಃ, ಅವ್ಯವಚ್ಛನ್ನ - ನಿರಂತರವಾದ, ಯೋಗಗ್ನಿ - ಧ್ಯಾನವೆಂಬ ಅಗ್ನಿಯಿಂದ, ದಗ್ಗ -ಸುಡಲ್ಪಟ್ಟ, ಕರ್ಮಮಲ - ಕರ್ಮಗ ಳಂಬ ಕಕ್ಕ ಅವುಳ, ಆಶಯಃ - ಮನಸ್ಸುಳ್ಳವನಾಗಿ, ಆಜ್ಞಾ ನಂ - ತನ್ನನ್ನು, ಸ್ಪ ರಸಂ . ಸ್ವರೂಪ ಭೂತವಾದ, ನಿವ೯ ಣಂ - ಶಾಂತವಾದ, ಸತ್ಯಸ್ತ ಮಿತ ವಿಗ್ರಹಂ - ಭೇದರಹಿತವಾದ, ಅವ... - ಜ್ಞಾನದಿಂದೇಕರೂಪವಾಗಿಯ, ಅನುಸಂ ತತ೦-ಯಾವಾಗಲೂ, ಆನಂದಂ - ಆನಂದಸ್ವರೂಪವಾಗಿಯೂ ತನ ಪುತ್ರನಾದ ಉತ್ಕಲನು ತಿವ ವೈರಾಗ್ಯ ಸಂಪನ್ನನಾದುದರಿಂದ ತಂದೆಯ ಸಿಂಹಾಸ ನವನ್ನಾಗಲಿ ಆ ಚಕ್ರವರ್ತಿ ಪದವಿಯ ಭೋಗಗಳನ್ನಾಗಲಿ ಬಯಸಲಿಲ್ಲ |೬! ಆತನು ಹುಟ್ಟಿದಮೊದಲುಗೊಂಡು ಕಾಮಾದಿಗಳನ್ನು ೪ದು, ಸಂಗರಹಿತನಾಗಿ ಸರ್ವರನ್ನೂ ಸಮುದ್ರ ಪ್ರಿಯಿಂದ ನೋಡುತ್ತಾ ತಾನು ಸಕಲಲೋಕಗಳಲ್ಲಿ ತುಂಬಿರುವುದನ್ನೂ, ಸಕಲವೂ ತನ್ನಲ್ಲಿರುವುದನ್ನೂ ಕಂಡನ.!!ನಿರಂತರದಲ್ಲಿಯ ಆತ್ಮಧ್ಯಾನರೂಪಯೋಗವೆಂಬಅಗ್ನಿಯಿಂ ದಮನಸ್ಸಿನಲ್ಲಿ ನೆಲಸಿರುವ ಅನಾದಿಕರ್ಮ ವಾಸನೆಗಳೆಲ್ಲವನ್ನೂ ನಿರ್ಮ ಲವಾಗಿ ಸುಟ್ಟು ಶಾ? ತವಾಗಿಯೂ, ಭೇದರಹಿತವಾಗಿಯ, ಸಚ್ಚಿದಾನಂದ ಘನವಾಗಿಯೂ ಇರುವ ಪರಬ್ರ -~ -

  • ವೀ, ಉತ್ಕಲನು ಅನೇಕ ಜನ್ಮಗಳಲ್ಲಿ ಕೈಗೂಡಿದ ಯೋಗಮಹಿಮೆಯಿಂದ ಆತ್ಮ ಯಾಥಾ ತ್ಮ ಜ್ಞಾನವನ್ನು ಪಡೆದು ತೃಪ್ತನಾಗಿರುವುದರಿಂದ ಇತರ ಪುರುಷಾರ್ಥಗಳನ್ನು ಬಯಸಲಿಲ್ಲ ಆತನು ರಾ ಜವನ್ನು ಬಯಸದುದಕ್ಕಿದೇ ಕಾರಣವು. ಭಗವಂತನ ಶರೀರವು ಲೋಕದಲ್ಲೆಲ್ಲಾ ಎದ್ದವಾಗಿರುವುದೆಂತ ಲೂ, ಲೋಕ ಕೈಲ್ಲಿ ಆ ಶರೀರವೇ ಧಾರಕವೆಂತಲೂ ತಿಳಿಯಬೇಕು.

(0) ವೀ, ಪುತ್ಯಸಮಿತ ವಿಗ್ರಹಂ ಶರೀರ ರಹಿತನೆಂದು ಭಾವವು ಶ್ರುತಿಯಲ್ಲಿ ಹೇಳುವಂತೆ ಭಗವಂತನು ಶರೀರಗಳಲ್ಲಿ ಅಶರೀರನಾಗಿರುವನು. ಶ್ರು. ಅಶರೀರಂ ಕರೀರೇವು (0) ಏ, ಉತ್ಕಲನು ಸರ್ವಪಣಿಗಳಲ್ಲಿಯೂ ಒಳಗೂ ಹೊರಗೂ, ಗುಣಗುಣಿಗಳಿಗೂ, ರೂಪ ರೂಪಿಗಳಿಗೂ ಭೇದವಿಲ್ಲದಂತೆ ವ್ಯಾಪ್ತನಾಗಿಯ, ಕತಿಯಲ್ಲಿ ಹೇಳುವಂತೆ ಅನಂತಗುಣ ಪೂರ್ಣನಾಗಿ ಯ, ಸಂಕ್ಷತವಕೃತರೂಪ ರಹಿತನಾಗಿಯ, ದೇಹಾಭಿಮಾನಿಯಾದ ಜೀವನಿಗಿರುವಂತ ಶರೀರ ದಿ ನಿಮಿತವಾದ ದುಃಖವಿಲ್ಲದವನಾಗಿಯೂ, ಇರುವ ಬಿಂಬರೂಪನಾದ ಶ್ರೀಹರಿಯು, ಲೋಕವ್ಯಾಪ್ತನಾಗಿ ರುವುದನ್ನೂ, ಲೋಕಕ್ಕೆ ಆ ಹರಿಯ. ಆಧುರವಾಗಿರುವುದನ್ನೂ ಕಂಡನು.